ಇವತ್ತು ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ
ರಾಜ್ಯಾಧ್ಯಕ್ಷರಾದ ಬಿ ಎಚ್ ಜಮಾದಾರ ಅವರ ಆದೇಶದ ಮೇರೆಗೆ ಅಥಣಿ ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ ಹಾಗೂ ಅಧಿಕೃತ ಫಾರ್ಮ್ ತು
ಇವತ್ತು ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ
ರಾಜ್ಯಾಧ್ಯಕ್ಷರಾದ ಬಿ ಎಚ್ ಜಮಾದಾರ ಅವರ ಆದೇಶದ ಮೇರೆಗೆ ಅಥಣಿ ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ ಹಾಗೂ ಅಧಿಕೃತ ಫಾರ್ಮ್ ತುಂಬುವ ಕಾರ್ಯ ನಡೆಯಿತು ತಾಲೂಕಿನ ಪ್ರತಿಯೊಂದು ಗ್ರಾಮದ ಪುರುಷ ಹಾಗೂ ಮಹಿಳೆಯರನ್ನು ತಾಲೂಕ ಘಟಕ ಆಯ್ಕೆ ಮಾಡಲಾಗುವುದು ಆಸಕ್ತಿ ಇದ್ದವರು ಸಂಸ್ಥೆಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿಗಾಗಿ ಮಹೇಶ ಶರ್ಮಾ ಸರ್ 9901620971, ಅನೀಲ ಭಾಮನೆ ಸರ್ 8722156722 ಸಂಪರ್ಕಿಸಿ