ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಐಗಳಿ
ಬೆಳಗಾವಿ ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳ ಸಂಘಕ್ಕೆ ಗುರುವಾರ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ಡಾ। ರವಿಂದ್ರ ಮುದಗೌಡರ, ಉಪಾಧ್ಯಕ್ಷರಾಗಿ ಡಾ| ಚಂದ್ರಶೇಖರ ಜಂಬಗಿ, ಕಾರ್ಯ ದರ್ಶಿಯಾಗಿ ಡಾ| ಶ್ರೀಮಂತ ಸಿಂಗೆ, ಖಜಾಂಚಿಯಾಗಿ ಡಾ। ಜವಾಹರಲಾಲ ರಾಠೋಡ, ಮಹಿಳಾ ಪ್ರತಿನಿಧಿಯಾಗಿ ಡಾ| ಶ್ರೀದೇವಿ ಪೂಜಾರಿ ಅವಿರೋಧ ಆಯ್ಕೆಯಾಗಿದ್ದಾರೆ....
read more