logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಇವತ್ತು ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಬಿ ಎಚ್ ಜಮಾದಾರ ಅವರ ಆದೇಶದ ಮೇರೆಗೆ ಅಥಣಿ ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ ಹಾಗೂ ಅಧಿಕೃತ ಫಾರ್ಮ್ ತು

ಇವತ್ತು ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ
ರಾಜ್ಯಾಧ್ಯಕ್ಷರಾದ ಬಿ ಎಚ್ ಜಮಾದಾರ ಅವರ ಆದೇಶದ ಮೇರೆಗೆ ಅಥಣಿ ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ ಹಾಗೂ ಅಧಿಕೃತ ಫಾರ್ಮ್ ತುಂಬುವ ಕಾರ್ಯ ನಡೆಯಿತು ತಾಲೂಕಿನ ಪ್ರತಿಯೊಂದು ಗ್ರಾಮದ ಪುರುಷ ಹಾಗೂ ಮಹಿಳೆಯರನ್ನು ತಾಲೂಕ ಘಟಕ ಆಯ್ಕೆ ಮಾಡಲಾಗುವುದು ಆಸಕ್ತಿ ಇದ್ದವರು ಸಂಸ್ಥೆಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿಗಾಗಿ ಮಹೇಶ ಶರ್ಮಾ ಸರ್ 9901620971, ಅನೀಲ ಭಾಮನೆ ಸರ್ 8722156722 ಸಂಪರ್ಕಿಸಿ

4
2772 views

Comment