logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಶ್ರೀ ಸಿದ್ದು-ಕುಸುಮಾ ಯಾತ್ರಾ ಕಂಪನಿ, ಅಥಣಿ. ತಾ॥ ಅಥಣಿ ***** ಜಿ। ಬೆಳಗಾವಿ ಉತ್ತರ ಭಾರತ ಯಾತ್ರಾ 30 ದಿನಗಳ ಪ್ರವಾಸ ಬೆಳಿಗ್ಗೆ ನಾಷ್ಟಾ ಮತ್ತು ಚಹಾ ಒಂದು ಸೀಟಿಗೆ ಮಧ್ಯಾಹ್

ಶ್ರೀ ಸಿದ್ದು-ಕುಸುಮಾ ಯಾತ್ರಾ ಕಂಪನಿ, ಅಥಣಿ.

ತಾ॥ ಅಥಣಿ ***** ಜಿ। ಬೆಳಗಾವಿ

ಉತ್ತರ ಭಾರತ ಯಾತ್ರಾ

30 ದಿನಗಳ ಪ್ರವಾಸ ಬೆಳಿಗ್ಗೆ ನಾಷ್ಟಾ ಮತ್ತು ಚಹಾ

ಒಂದು ಸೀಟಿಗೆ

ಮಧ್ಯಾಹ್ನ ಊಟ ಸಾಯಂಕಾಲ ಚಹಾ, ರಾತ್ರಿ ಊಟ, ವಸತಿ ಸೇರಿ

ರೂ.

30,500/-

ಮಹಾರಾಷ್ಟ್ರ ರಾಜ್ಯ : ತುಳಜಾಪೂರ ಅಂಬಾಭವಾನಿ, ಪರಳಿ ವೈದ್ಯನಾಥ ಜ್ಯೋತಿರ್ಲಿಂಗ ದರ್ಶನ, ಅವಂದಾ ನಾಗನಾಥ ಜ್ಯೋತಿರ್ಲಿಂಗ ದರ್ಶನ, ವೆರೂಳ ಧೃಣೇಶ್ವರ ಜ್ಯೋತಿರ್ಲಿಂಗ ದರ್ಶನ, ನಾಶಿಕ ತ್ಯಂಬಕೇಶ್ವರ ದರ್ಶನ, ಶಿರಡಿ ಸಾಯಿ ಬಾಬಾ ದರ್ಶನ.

ಮಧ್ಯ ಪ್ರದೇಶ ರಾಜ್ಯ : ಉಚ್ಚೇಯನಿ ಮಹಾಕಾಲೇಶ್ವರ ಜ್ಯೋತಿರ್ಲಿಂಗ ದರ್ಶನ, ಓಂಕಾರೇಶ್ವರ ಮಮಲೇಶ್ವರ

ಜ್ಯೋತಿಲಿಂಗ ದರ್ಶನ.

ಉತ್ತರ ಪ್ರದೇಶ ರಾಜ್ಯ : ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ ದರ್ಶನ, ಅಯೋಧ್ಯಾ ರಾಮ ಜನ್ಮ ಭೂಮಿ ದರ್ಶನ, ಆಗ್ರಾ ತಾಜಮಹಲ ದರ್ಶನ, ಮಥುರಾ, ಕೃಷ್ಣ ಜನ್ಮ ಭೂಮಿ ದರ್ಶನ, ಪ್ರಯಾಗರಾಜ ಗಂಗಾ, ಯಮುನಾ, ಸರಸ್ವತಿ ದರ್ಶನ.

ದೆಹಲಿ ರಾಜ್ಯ : ದೆಹಲಿ ದರ್ಶನ.

ರಾಜಸ್ಥಾನ ರಾಜ್ಯ : ಜೈಪೂರ ದರ್ಶನ, ಪುಸ್ಕರ ದರ್ಶನ.

ಗುಜರಾತ ರಾಜ್ಯ : ಸೌರಾಷ್ಟ್ರ ಸೋಮನಾಥ ಜ್ಯೋತಿರ್ಲಿಂಗ ದರ್ಶನ, ದ್ವಾರಕಾಧೀಶ ದರ್ಶನ, ಸರದಾರ ವಲ್ಲಭಭಾಯಿ ಸ್ಮಾರಕ ದರ್ಶನ.

ಉತ್ತರಾಖಂಡ ರಾಜ್ಯ : ಹರಿದ್ವಾರ ದರ್ಶನ, ಋಷಿಕೇಶ ದರ್ಶನ, ಕೇದಾರನಾಥ ಜ್ಯೋತಿರ್ಲಿಂಗ ದರ್ಶನ,

ಬದರಿನಾಥ ದರ್ಶನ.

(ಯಾತ್ರಿಕರು ಹರಿದ್ವಾರದಿಂದ ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮನೋತ್ರಿಗೆ ಸ್ವಂತ ಖರ್ಚಿನಿಂದ ಯಾತ್ರೆ ಮುಗಿಸಿಕೊಂಡು ಹರಿದ್ವಾರಕ್ಕೆ ಬರಬೇಕು)

ಯಾತ್ರಾ ನಿಯಮಗಳು : 1) ಸಂಪೂರ್ಣ ಪ್ರವಾಸದಲ್ಲಿ ಪ್ರವಾಸಿಗರ ಸಹಕಾರ ಇರಬೇಕು. 2) ಬೆಳಿಗ್ಗೆ ನಾಷ್ಟಾ ಮತ್ತು ಚಹಾ, ಮಧ್ಯಾಹ್ನ ಊಟ,

* ಸಾಯಂಕಾಲ ಚಹಾ, ರಾತ್ರಿ ಊಟ ವಸತಿ ಇರುತ್ತದೆ. 3) ಯಾತ್ರಿಕರು ತಾಟ, ತಂಬಿಗೆ, ಹಾಸಿಗೆ, ಹೊದಿಕೆ ತರಬೇಕು. ವಸತಿಯ ಖರ್ಚು ಸಂಚಾಲಕರ ಕಡೆಗೆ * ಇರುತ್ತದೆ. 4) ಆಧಾರ ಕಾರ್ಡ ತರಬೇಕು. 5) ಪ್ರೇಕ್ಷಣಿಯ ಸ್ಥಳಗಳು ಕಿಲ್ಲೆ, ಮ್ಯೂಜಿಯಂ ಗಾರ್ಡನ್, ಮಂದಿರಗಳ ಪ್ರವೇಶ ಶುಲ್ಕ ಮತ್ತು ಎಲ್ಲಿ ನಮ್ಮ * ಪ್ರವಾಸದ ಬಸ್ಸು ಹೋಗುವುದಿಲ್ಲವೋ ಅಲ್ಲಿ ಪ್ರವಾಸಿಗರು ತಮ್ಮ ಸ್ವಂತ ಖರ್ಚಿನಿಂದ ಪ್ರವಾಸ ಮಾಡಬೇಕು. 6) ತಮ್ಮ ಸೀಟ್ ಬುಕಿಂಗ್‌ ಗಾಗಿ 5000/- ರೂ. * ಮುಂಗಡ (ಅಡ್ವಾನ್ಸ್) ಕೊಡಬೇಕು. 7) ಪ್ರವಾಸಿಗರ ಮೌಲ್ಯವಾದ ವಸ್ತುಗಳಿಗೆ, ಜೀವ ಹಾನಿಗೆ ಸಂಚಾಲಕರ ಯಾವುದೇ ಜವಾಬ್ದಾರಿ ಇರುವುದಿಲ್ಲ. ಗೈಡಹ ಪ್ರ ಖರ್ಚು ಯಾತ್ರಿಕರ ಕಡೆಗೆ ಇರುತ್ತದೆ. 8) ಅನಿವಾರ್ಯ ಕಾರಣಕ್ಕಾಗಿ ಪ್ರವಾಸದಲ್ಲಿ ಯಾವುದೇ ರೀತಿಯ ಬದಲಾವಣೆ ಸಂಚಾಲಕರು ಮಾಡಬಹುದು.. ಪ್ರ 9) ಕುದುರೆ ಮತ್ತು ಹೆಲಿಕಾಪ್ಟರ್ ಮೂಲಕ ಸಂಚರಿಸುವ ಖರ್ಚು ಯಾತ್ರಿಕರ ಕಡೆಗೆ ಇರುತ್ತದೆ. 10) ಹರಿದ್ವಾರ ಬದರಿ ಕೇದಾರನಾಥಗೆ ಹೋಗಿ ಬರುವವರೆಗೂ ಈ ಯಾತ್ರಿಕರ ಕಡೆಗೆ ಖರ್ಚು ಇರುತ್ತದೆ. 11) ವಸತಿ ವ್ಯವಸ್ಥೆ ಹಾಲ್, ಧರ್ಮ ಶಾಲಾ ಮತ್ತು ಛತ್ರದ ವ್ಯವಸ್ಥೆ ಮಾಡಲಾಗುತ್ತದೆ.

ಸಂಚಾಲಕರು : ಶ್ರೀ ಮಾರುತಿ ಸಿ. ಮೋಹಿತೆ

.

( )

: 9632576878, 9663969766

8
473 views

Comment