logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

📢 ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ *ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ, ಬೆಂಗಳೂರು* 🌸 ಎಲ್ಲಾ ಪ್ರೀತಿಯ ಕಾರ್ಮಿಕರಿಗೆ ತಿಳಿಸುವುದೇನೆಂದರೆ

📢 ಕರ್ನಾಟಕ ಸರ್ಕಾರ
ಕಾರ್ಮಿಕ ಇಲಾಖೆ
*ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ, ಬೆಂಗಳೂರು*

🌸 ಎಲ್ಲಾ ಪ್ರೀತಿಯ ಕಾರ್ಮಿಕರಿಗೆ ತಿಳಿಸುವುದೇನೆಂದರೆ 🌸

🏫*ಕಾರ್ಮಿಕರ ಮಕ್ಕಳಿಗಾಗಿ ಶ್ರಮಿಕ ವಸತಿ ಶಾಲೆ* *ಭೂಮಿ ಪೂಜಾ ಕಾರ್ಯಕ್ರಮ*

💰 *ಅಂದಾಜು ವೆಚ್ಚ : 36.25 ಕೋಟಿ ರೂಗಳು*

✨ *ಭೂಮಿ ಪೂಜೆ* ✨
*ಸನ್ಮಾನ್ಯ ಶ್ರೀ ಲಕ್ಷ್ಮಣ ಸಂಗಪ್ಪ ಸವದಿ*
*ಮಾಜಿ ಉಪಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ*
*ಹಾಗೂ ಜನಪ್ರಿಯ ಶಾಸಕರು, ಅಥಣಿ ಮತಕ್ಷೇತ್ರ*
*ಇವರಿಂದ ನೆರವೇರಿಸಲಾಗುವುದು*

📅 ದಿನಾಂಕ : 19-04-2026 (ರವಿವಾರ)
⏰ ಸಮಯ : ಬೆಳಿಗ್ಗೆ 10:30 ಗಂಟೆಗೆ

📍 ಸ್ಥಳ :
*ಸತ್ತಿ ರೋಡ್, RTO ಆಫೀಸ್ ಹಿಂದುಗಡೆ,*
*ಚಿಕ್ಕಟ್ಟಿ, ತಾ. ಅಥಣಿ, ಜಿ. ಬೆಳಗಾವಿ*


ಎಲ್ಲ ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದ ಮಿತ್ರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿ ಮಾಡಲು ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.🙏

4
2941 views

Comment