logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ತಾಲೂಕು ಆಡಳಿತ,ತಾಲೂಕಾ ಪಂಚಾಯತ್,ಅಥಣಿ ಪುರಸಭೆ,ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅಥಣಿ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ
ತಾಲೂಕು ಆಡಳಿತ,ತಾಲೂಕಾ ಪಂಚಾಯತ್,ಅಥಣಿ ಪುರಸಭೆ,ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅಥಣಿ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಸಮಾರಂಭದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿ ಸಾಹುಕಾರ ಅವರು ಪಾಲ್ಗೊಂಡು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಪ್ಷ ನಮನ ಸಲ್ಲಿಸಿ ,ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು ಹಾಗೂ ಅಥಣಿ ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅಥಣಿ ತಾಲೂಕಾ ದಂಡಾಧಿಕಾರಿಗಳು,ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಅಥಣಿ ಪುರಸಭೆ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಹಿರಿಯ ಮುಖಂಡರು, ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಾಲೂಕ್ ಆಡಳಿತ ತಾಲೂಕ ದಂಡಾಧಿಕಾರಿ ತಾಲೂಕ ಮಟ್ಟದ ಅಧಿಕಾರಿಗಳು
ಶ್ರೀ ಸಿದರಾಯ ಭೋಸಗಿ
ತಹಶೀಲ್ದಾರರು
ಶ್ರೀ ಎಮ್.ಆರ್. ಮುಂಜೆ
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅಥಣಿ
ಶ್ರೀ ಬಸಗೌಡ ಕಾಗೆ
ತಾಲೂಕಾ ವೈದ್ಯಾಧಿಕಾರಿಗಳು,
ಶ್ರೀ ಅಶೋಕ ಗುಡಿಮನಿ , ಕಾರ್ಯನಿರ್ವಕ ಅಧಿಕಾರಿ ಪುರಸಭೆ
ಶ್ರೀ ಪ್ರಶಾಂತ ಮುನ್ನೋಳ್ಳಿ ಡಿ ವಾಯ ಎಸ್ ಪಿ ಅಥಣಿ
ಶ್ರೀ ಸಂತೋಷ ಹಳ್ಳೂರ
ಸಿಪಿಐ ಅಥಣಿ
ಶ್ರೀ ಮಂಜುನಾಥ ಸೌಂದಲಗೇಕರ
ಶಿಶು ಅಭಿವೃದ್ಧಿ ಅಧಿಕಾರಿಗಳು,
ಶ್ರೀ ಶಿವಾನಂದ ಕಲ್ಲಾಪೂರ
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಥಣಿ
ಶ್ರೀ ಪರಶುರಾಮ ಪತ್ತಾರ
ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ
ಶ್ರೀ ಗಿರಮಲ್ಲಪ್ಪ ಉಪ್ಪಾರ ಪಿಎಸ್ಐ ಅಥಣಿ
ಶ್ರೀ ವೆಂಕಟೇಶ ಕುಲಕರ್ಣಿ
ಸಹಾಯಕ ನಿರ್ದೇಶಕರು, ಬಿ.ಸಿ.ಎಮ್, ಅಥಣಿ
ಶ್ರೀಮತಿ ಶಿವಲೀಲಾ ಸದಾಶಿವ ಬುಟಾಳೆ
ಅಧ್ಯಕ್ಷರು ಪುರಸಭೆ, ಆಕ್ಷಣೆ
ಶ್ರೀಮತಿ ಭುವನೇಶ್ವರಿ ಯಂಕಚ್ಚಿ ಉಪಾಧ್ಯಕ್ಷರು, ಅಥಣಿಹಾಗೂ ಸರ್ವ ಸದಸ್ಯರು ಹಿರಿಯ ಮುಖಂಡರು ಮತ್ತು ಮಾದ್ಯಮ ಮಿತ್ರರು ಅನೇಕ ಮುಖಂಡರು ಗಣ್ಯಮಾನ್ಯರು ಅಂಬೇಡ್ಕರ್ ಕಾಲೋನಿಯ ಗ್ರಾಮಸ್ಥರು ಪುರಸಭೆ ಪುರಸಭೆ ಸಿಬ್ಬಂದಿಗಳು ಪುರಸಭೆಯ ಪೌರಕಾರ್ಮಿಕರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು.
ವರದಿ ಮಹೇಶ್ ಶರ್ಮಾ

0
1767 views

Comment