logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಇವತ್ತು ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ 135 ನೇಮ್ ಜಯಂತಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಮಾದಿಗ ಮೀಸಲಾತ

ಇವತ್ತು ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ 135 ನೇಮ್ ಜಯಂತಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಥಣಿ ಅಧ್ಯಕ್ಷರಾದ ಶ್ರೀ ಹಣಮಂತ ಮಾ ಅರ್ದಾವೂರ ಪಿ ಕೆ ಪಿ ಎಸ್ ಅಧ್ಯಕ್ಷರಾದ ಶ್ರೀ ಅನಿಲ್ ಚವ್ಹಾಣ ಸಾಬು ಮಾಳಿ ಪರಸುರಾಮ ಚಮಕೆರಿ ಅಪ್ಪಯ್ಯ ಮಠಪತಿ ಬಸಪ್ಪಾ ಮಾಳಿ ಶಂಕರ ಸವದಿ ತುಕಾರಾಮ ಮಾದಪ್ಪಗೊಳ ದಾನಪ್ಪಾ ಮಲಾಬದಿ ಮುತ್ತಪ್ಪಾ ಸವದಿ ಚೆತನ ಬಾಗೆವಾಡಿ ಮೋಹನ ಅರ್ದಾವೂರ ಪ್ರವಿಣ ವಾಘಮೋಡೆ ಸಂಜು ಮಾದರ ಪಿರಪ್ಪಾ ಮಾದರ ಆನಂದ ಮಾದರ ಚಂದು ಮಾದರ ಗೋಪಾಲ ದೆಶವಂತ ಬಸಪ್ಪಾ ಮಾದರ ರಾಮುಗೌಡಾ ನಾಯಿಕ ವಾಸುಗೌಡಾ ನಾಯಿಕ ಕರೆಪ್ಪಾ ಹವಾಯಿ ಶ್ರೀ ಶೈಲ ಹಿರೇಮನಿ ಗೋವಿಂದ ಮಾದರ ರಾಹುಲ್ ಮಾದರ ಶುಭಂ ಮಾದರ ಕುಶ್ಯಪ್ಪಾ ಮಾದರ ಡಾ. ನಾಗೇಶ್ ಮೋರೆ ಬಸಪ್ಪಾ ಅಜ್ಜಣಗಿ ರವಿ ವಾಘಮೋಡೆ ಶೆಟ್ಟೆಪ್ಪಾ ಮಾದರ ರವಿ ಮಾದರ ಇನ್ನು ಹಲವಾರು ಗಣ್ಯರು ಉಪಸ್ಥಿತರಿದ್ದರು

1
2184 views

Comment