logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಸಂವಿಧಾನ ಬದ್ಧ ಕಾನೂನು ಸೇವೆ ದೇಶ ವಿಶ್ವ ಪ್ರಗತಿಯ ಮೂಲ ಸೂತ್ರ

ಸಂವಿಧಾನ ಬದ್ಧ ಕಾನೂನು ಸೇವಾ ಚಲೋ ಅನ್ಯಾಯ ವಿರೋಧ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತಿ ಆಚರಣೆ ನಿಮಿತ್ಯವಾಗಿ ವಿಶ್ವದ ಎಲ್ಲ ಸರ್ವಧರ್ಮ ಮಾನವ ಕುಲ ಕೋಟಿಗೆ ಮಹಾ ಮಾನವತಾ ಸಮತಾ ವಾದ ಜ್ಞಾನೋದಯಸಿದ ಶಿಕ್ಷಣದ ಶಕ್ತಿ ಮೂಲ ಸತ್ಯಾಂಶ ಮಹಾ ಮಂತ್ರ ಜ್ಞಾನ ಬೆಳಕು ಬೋಧಿಸಿದ ಪರಮಪೂಜ್ಯ ಸದಾ ಸತ್ಯ ರಕ್ಷಕ ಸದಾ ಮಿತ್ಯ ಸಂಹಾರಕ ವಿಶ್ವಕ್ಕೆ ಏಕೈಕ ವಿಶ್ವ ಶಿಕ್ಷಣ ಸಂಪೂರ್ಣ ಜ್ಞಾನ ಅರಿತ ವಿಶ್ವಕ್ಕೆ ಆದರ್ಶ ಮಾಡಲ್ study of symbol ವಿಶ್ವ ರತ್ನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೇಶ ವಿಶ್ವಕ್ಕೆ ಮಹಾ ಮಾನವತಾ ಕಲ್ಪಿಸಿಕೊಟ್ಟು ಸರ್ವರಿಗೂ ಸಮ ಮಹಾನ್, ಜ್ಞಾನ ಶಿಕ್ಷಣ ಜ್ಞಾನೋದಯ ಬೆಳಕು ನೀಡಿದ್ದಕ್ಕೆ ವಿಶ್ವ ರತ್ನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ವಿಶ್ವ, ಭಾರತದ ವತಿಯಿಂದ ಅಭಿನಂದನ್ ಎಷ್ಟು ಹೇಳಿದರು ಸಾಲದು ಅದರಂತೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಎಷ್ಟು ಹೊಗಳಿದರೂ ಸಾಲದು ಅವರ ಬಗ್ಗೆ ಸಮುದ್ರವನ್ನೇ ಮಸಿಯಾಗಿ ಮಾಡಿ ಬರೆದರು ಮುಗಿಯದು ಇಂಥ ಮಹಾನ್ ಮಹಾತ್ಮರ ಕನಸು ಏನಿತ್ತು ಎಂಬುದನ್ನು ಅರಿತು ನಡೆದರೆ ನಾವುಗಳು ಮಾನವರಾಗಿ ಹುಟ್ಟಿದ್ದಕ್ಕೆ ಸ್ವಾರ್ಥಕ ಇಲ್ಲದಿದ್ದರೆ ನಿರರ್ಥಕ ಅವರ ಒಳ್ಳೆತನ ಕನಸುಗಳ ಬಗ್ಗೆ ಹೇಳಲಿಕ್ಕೆ ಶಬ್ದಗಳು ಸಾಲದು ಅವರ ಒಂದೇ ಒಂದು ಕನಸನ್ನು ಅಷ್ಟಾದರೂ ತಿಳಿದುಕೊಂಡರು ಸಾಕು ಅವರ ದೇಶದಲ್ಲಿ ಹುಟ್ಟಿದ್ದಕ್ಕೆ ಸ್ವಾರ್ಥಕ ಇಲ್ಲದಿದ್ದರೆ ನಿರಾರ್ಥಕ ಅದರಲ್ಲಿಯೂ ಅವರ ಒಂದೇ ಒಂದು ಕನಸನ್ನು ಮುಖ್ಯವಾಗಿ ಹೇಳಬೇಕೆಂದರೆ ನಮ್ಮ ದೇಶದಲ್ಲಿ ಜನರು ವಿದ್ಯಾವಂತ ಸುಶಿಕ್ಷಿತ ರಾಗಿ ಅಂದರೆ ( ನೈತಿಕ, ಶಿಕ್ಷಣ ಸಂಸ್ಕಾರವಂತರಾಗಿ ) ಬದುಕಬೇಕು ಹಾಗಿದ್ದರೆ ನಮ್ಮ ದೇಶದಲ್ಲಿ ಎಷ್ಟು ಪ್ರತಿಶತ ಜನರು ನಾವುಗಳು ಅವರ ಒಳ್ಳೆ ಕನಸಿಗೆ ಸಮೀಪವಾಗಿದ್ದೇವೆ? ಎಂಬುವುದನ್ನು ಅರೆತು ನಡೆದರೆ ಸಾಕು ನಾವು ಈ ಜನ್ಮದಲ್ಲಿ ಮಾನವರಾಗಿ ಜನಿಸಿದಕ್ಕೆ ಸಾರ್ಥಕ ಇಲ್ಲದಿದ್ದರೆ ನಿರಾರ್ಥಕ ಅದರಂತೆ ಅವರ ಕನಸನ್ನು ಇನ್ನೊಂದು ವಿಶೇಷ ರೀತಿಯಲ್ಲಿ ಹೇಳಬೇಕೆಂದರೆ ನಮ್ಮ ದೇಶಲ್ಲಿ ಜಾತಿ ಪೀಡಿದ ಭೂತ ರೋಗಗಳಿಂದ ದೇಶ ಮುಕ್ತವಾಗಬೇಕು ಇದರ ಮೂಲ ಅರ್ಥವನ್ನು ತಪ್ಪಾಗಿ, ಮತ್ತು ಸೀಮಿತವಾಗಿ ಸ್ವಾರ್ಥಕ ಕ್ಕಾಗಿ ಧರ್ಮ ಜಾತಿಗಾಗಿ ಅಜ್ಞಾನ ಕ್ಕಿಡಾಗಬಾರದು ಇದರ ಒಳ್ಳೆಯತನ ಮೂಲ ಜಾತಿಗಿಂತ ನೀತಿಯೇ ಮೇಲು ಇದು ಸುಶಿಕ್ಷಿತ ಶಿಕ್ಷಣ ತಳಹದಿ ಹೊಲೆಯ,ರು ಈ ಶಬ್ದದ ಅರ್ಥವೇನು? ಹೊಲಸನ್ನು ತೆಗೆಯುವವರು, ತೊಳೆಯುವವರು ಈ ಶಬ್ದಗಳು ಅರ್ಥಒಂದಕ್ಕೆ ಸೀಮಿತವಾಗಿ ಅನ್ವಯಿಸುವುದಿಲ್ಲ ಹೇಗೆ oದರೆ ಸಮಾಜದಲ್ಲಿನ ದೇಶದಲ್ಲಿನ ಅಜ್ಞಾನ ಹೊಲಸು ತೊಳೆಯುವವರು, ಅಜ್ಞಾನಿಗಳ ಬುದ್ದಿಯಲ್ಲಿನ ಹೊಲಸು ತೊಳಿಯುವವರು, ಅದರಂತೆ ಇನ್ನಿತರ ಜಾಗ ಮನೆ ಮುಂತಾದವುಗಳ ಹೊಲಸು ತೊಳೆಯುವವರು ಅದರಂತೆ ಪ್ರಾಣಿ ಪಕ್ಷಿಗಳ ಹೊಲಸನ್ನು ತೊಳೆಯುವವರು ಅದರಂತೆ ಮಾನವರು ತಮ್ಮ ಹೊಲೇ ಯ, ಹೊಲಸನ್ನು ತೊಳೆದುಕೊಳ್ಳುವವರು ತೊಳೆಯುವವರು ಅದರಂತೆ ತಾಯಿಯೆಂದರೆ ದೇವರು ತಾಯಿಯು ತನ್ನ ಮಗನ ಹೊಲಸನ್ನು ಸಂಪೂರ್ಣವಾಗಿ ಸ್ವಚ್ಛ ಮನಸ್ಸು ಬಿಚ್ಚು ಹೃದಯದಿಂದ ತೊಳೆಯುತ್ತಾಳೆ ಅಂದರೆ ತಾಯಿಯ ಮನಸ್ಸು ದೇವರ ಸಮಾನ ಎಂದು ಈಗಲೂ ಧರ್ಮಗಳ ನೈತಿಕತೆ ಹೇಳುತ್ತದೆ ಇದರ ಅರ್ಥ ಸಂಪೂರ್ಣ ಹೊಲಸನ್ನು ತೊಳೆಯುವವನು, ರು ದೇವರು ಇದರಲ್ಲಿ ನಾವು ಮಾನವರು ಆಗಿ ಜನಿಸಿ ನಮ್ಮ ಹೊಲೆಯ ಹೊಲಸು ಅಪಾರ್ಥವನ್ನು ಇನ್ನೊಬ್ಬರಿಗೆ ಹೋಲಿಸಿದರೆ ಸರಿಯೇ? ಪ್ರತಿಯೊಬ್ಬರ ತಮ್ಮ ಹೊಲೆಯ,ಹೊಲಸನ್ನು ತೊಳೆಯುವರು ತಾನೇ ದೇವರ ಅಂದಮೇಲೆ ಇದರಲ್ಲಿ ಹೊಲೆಯರು ಯಾರು? ಅದಕ್ಕಾಗಿ ಮಾನವನಾಗಿ ಜನಿಸಿ ಜಾತಿಗಳ ಅಜ್ಞಾನ ಕಿಚ್ಚಾಟದಲ್ಲಿ ಸಿಕ್ಕು ಒದ್ದಾಡುವುದಕ್ಕಿಂತ ನೀತಿವಂತನಾಗಿ ಬದುಕು ನೀನೆ ದೇವರು ಅದಕ್ಕಾಗಿ ಜಾತಿಗಿಂತ ನೀತಿಯೇ ಮೇಲು ಮಹಾತ್ಮರು ಅಂದು ಹೇಳಿದ ಮಾತು ಇವತ್ತಿಗೂ ಅಮರವಾಗಿದೆ ಜಾತಿ ವಿಜಾತಿ ಅನಬೇಡ ದೇವನೊಲಿದಾತನೇ ಜಾತಸರ್ವಜ್ಞ ಅದಕ್ಕಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಈ ಶಬ್ದದ ಅರ್ಥ ಬಾಬಾ ಅಂದರೆ ದೇವರು ಅಂಬೇಡ್ಕರ್ ಅಂದರೆ ಅಜ್ಞಾನವನ್ನು ಕಳೆಯುವಂಥ ಎಂದಿಗೂ ಅಳಿಸಲಾರದ ಯುಗ ಯುಗಾಂತರ ಉಳಿಯುವ ಉಳಿಸುವ ಅಮರ ಸತ್ಯಜ್ಞಾನ ಅಂಬೇಡ್ಕರ್ ಅಂದರೆ ಮಾನವರೆಂದು ತಿಳಿದುಕೊಳ್ಳಬೇಡಿ ಇವತ್ತಿಗೂ ಸಾಕ್ಷಾತ್ ಜೀವಂತ ದೇವರು ಸರ್ವೇ ಜನ ಸುಖಿನೋ ಭವಂತು ದೇವರಿಗಿಂತ ದೇವರಾಗಿ ಬುದ್ಧನಿಗಿಂತ ಬುದ್ಧನಾಗಿ ಜೀವನಪರ್ಯಂತ ಸಮಾಜ ದೇಶಕ್ಕಾಗಿ ಶಿಕ್ಷಣ ಜ್ಞಾನಶಕ್ತಿ ಸಂಘರ್ಷಕರಾಗಿ ಜ್ಞಾನ ಖಡ್ಗದಿಂದ ಏಕಕಾಲಕ್ಕೆ ದೇಶ ಜಗತ್ತಿನ ಅಜ್ಞಾನ ತೊರೆದು ಹಾಕಿದ ಇವತ್ತಿಗೂ ಅಮರ ಜ್ಞಾನ ವೀರಶೂರ ಸಂಘರ್ಷಕರಾಗಿ ಅಹಿoಸಾ ಪರಮೋಧರ್ಮ ನೇಮ ಪಾಲಕರಾಗಿ ದೇಶ ವಿಶ್ವಕ್ಕೆ ಶಿಕ್ಷಣ ಶಕ್ತಿ ಜ್ಞಾನಜ್ಯೋತಿಯಾಗಿ ಜಗತ್ತಿಗೆ ಬೆಳಕು ನೀಡಿದ, ತೋರಿದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ ಆಚರಣೆಯ ದೇಶಕ್ಕೆ ಲಾಭ ಶುಭ ಸಂದೇಶದ ಉಲ್ಲೇಖ ಸಮರ್ಪಣೆ ಜಯಂತಿ ಉತ್ಸವ ನಿಮಿತ್ಯ ವಿಶ್ವ ದೇಶದ ಏಕತೆ ಸೇವೆಗೆ ಸರ್ವರಿಗೂ ಶುಭ ಸಂದೇಶ ಸ್ವಾಗತ ಬೋಲೋ ಭಾರತ್ ಮಾತಾ ಕಿ ಜೈ ವಂದೇ ಮಾತರಂ



ವಿಶೇಷ ಸೂಚನೆ ಜಾತಿಯ ಅಜ್ಞಾನ ಸ್ಥಾಪಕರೆ ಬೋಧಕರೇ ಪರಿಪಾಲಕರೇ ಹೊಲೆಯಲ್ಲಿ ಮುಟ್ಟಾಗಿ ಹುಟ್ಟಿದ ಈ ಪಾಪಿ ಮಾನವ ಪಿoಡ ಇದುವೇ ನಿನ್ನ ಅಜ್ಞಾನ ಉಚ್ಚ ನೀಚ ಭ್ರಮೆಯ ಬ್ರಹ್ಮಾಂಡ? ನೀನು ಸತ್ತ ಮೇಲೆ ಹಾಕಿ ಸುಡುವರು ಬೆಂಕಿಯ ಕೇಂಡ ಆವಾಗ ಎಲ್ಲಿ ಹೋಯಿತು ನಿನ್ನ ಉಚ್ಚ ನೀಚ ಪಿಂಡ ಇದುವೇ ನಿನ್ನ ಅಜ್ಞಾನ ಭ್ರಮೆಯ ಬ್ರಹ್ಮಾಂಡ?



ದೇಶದಲ್ಲಿ ಬರೀ ಅಕ್ಷರ ಜ್ಞಾನ ಶಿಕ್ಷಣ ಡಿಗ್ರಿ ಓದಿದರು ಸುಶಕ್ಷಿತವೆಂದು ತಿಳಿದುಕೊಳ್ಳಬೇಡಿ ಬರೀ ಭಾಷಣ ಬಿಗಿದು ದೇಶದ ಧರ್ಮ ಜಾತಿಗಳಲ್ಲಿ ವಾದ ಭೇದ ಅಜ್ಞಾನ ಬೆಂಕಿ ಬೀಜ ಬಿತ್ತುವುದು ಎಷ್ಟರಮಟ್ಟಿಗೆ ದೇಶ ಪರಿವರ್ತನೆಗೆ ಸಮಂಜಸ ಸರಿಯೇ? ಈಗಿನ ಬೆಳೆದ ಬೆಳೆಯುವ ಪೀಳಿಗೆಯಲ್ಲಾದರೂ ನೈತಿಕತೆ ಶುದ್ಧ ಸಂಸ್ಕಾರಗಳನ್ನು ಶಿಕ್ಷಣದ ಸೇವೆಯಲ್ಲಿ ಬಿತ್ತಿ ಅವಾಗ ದೇಶ ಸೇವೆಯಲ್ಲಿ ಎಲ್ಲರೂ ಏಕತೆಯಿಂದ ಹೇಳಿ ಕೈ ಎತ್ತಿ ಬೋಲೋ ಭಾರತ್ ಮಾತಾ ಕಿ ಜೈ ವಂದೇ ಮಾತರಂ ಇದು ನಿಜವಾದ ದೇಶ ಸೇವೆ ವಿಶ್ವ ರತ್ನ ಡಾಕ್ಟರ ಬಾಬಾ ಸಾಹೇಬರು ನಮ್ಮ ದೇಶದಲ್ಲಿ ಹುಟ್ಟಿದ್ದು ನಮ್ಮ ದೇಶದ ಪುಣ್ಯ ಇದನ್ನು ತಿಳಿದುಕೊಂಡು ಬದುಕುವುದೇ ನಿಜವಾದ ಮಾನವತೆಯ ಜೀವನ ದೇವರಿಗೆ ಸರಿ ಸಮಾನ:



ಲೇಖಕರು

all India RTI S Prasad

79
5458 views

Comment