ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಥಣಿ ಪಟ್ಟಣದಲ್ಲಿ ಜನದಟ್ಟನೆ ಇಂದ ಸಾರ್ವಜನಿಕರಿಗೆ ಮುಕ್ತಿ ಯಾವಾಗ.. ಜೆಡಿಎಸ್ ಪಕ್ಷದ ಇಮತಿಯಾಜ್ ಹಿಪ್ಪರಗಿ ಅಗ್ರಹ...... ಬೆಳಗಾ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಥಣಿ ಪಟ್ಟಣದಲ್ಲಿ ಜನದಟ್ಟನೆ ಇಂದ ಸಾರ್ವಜನಿಕರಿಗೆ ಮುಕ್ತಿ ಯಾವಾಗ.. ಜೆಡಿಎಸ್ ಪಕ್ಷದ ಇಮತಿಯಾಜ್ ಹಿಪ್ಪರಗಿ ಅಗ್ರಹ...... ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಥಣಿ ಪಟ್ಟಣದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ ಬೆಳೆಯುತ್ತಿರುವ ಜನದಟ್ಟನೆ ಹಾಗೂ ಬೆಳೆಯುತ್ತಿರುವ ವಾಹನಗಳ ಸಂಖ್ಯೆ ಈ ಎಲ್ಲಾ ಪರಿಣಾಮಗಳಿಂದ ಅಥಣಿಯ ಅಂಬೇಡ್ಕರ್ ಸರ್ಕಲ್ ಹಾಗೂ ಹಲ್ಯಾಳ ಸರ್ಕಲ್ ಯಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಈಗಿನ ಏಪ್ರಿಲ್ ತಿಂಗಳ ಮುಂದಿನ ಮೇ ತಿಂಗಳು ತುಂಬಾ ಬಿಸಿಲಿನ ತಾಪಮಾನ ಇರುವುದರಿಂದ ಚಿಕ್ಕ ಮಕ್ಕಳಿಗೆ ಮಹಿಳೆಯರಿಗೆ ವಯೋವರಾದರಿಗೆ ನೆರಳಿನಿಂದ ಬಿಸಿಲಿನ ಕಡೆಗೆ ಹೋಗುವುದು ತುಂಬಾ ಅಪಾಯದ ಸಂಗತಿ ಏಕೆಂದರೆ ಬಿಸಿಲಿನ ತಾಪವು ಹೆಚ್ಚು ಇರುವುದರಿಂದ ಅವರ ಶರೀರದ ಮೇಲೆ ಇದು ಪರಿಣಾಮವನ್ನು ಬೀರಬಹುದು.. ಅಥಣಿಯ ಜನದಟ್ಟಣೆಯನ್ನು ಕಡಿಮೆ ಮಾಡುವ ಗೋಸ್ಕರ ಈಗಾಗಲೇ ಹಲವಾರು ಪತ್ರಿಕೆಗಳು ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿರತಕ್ಕಂಥ ಭಾಗಿರತಿ ಹಳ್ಳಿನ ಕಾಮಗಾರಿ ತುಂಬಾ ಆಮೆ ಗತಿಯಲ್ಲಿ ನಡೆಯುತ್ತಿರುವುದರಿಂದ ಆ ಕಾಮಗಾರಿಗೆ ವೇಗವನ್ನು ಕೊಟ್ಟು ಅಥಣಿಯ ಅನಂತಪುರ ಸರ್ಕಲ್ ದಿಂದ ಸಿದ್ದೇಶ್ವರ ದೇವಸ್ಥಾನದವರೆಗೆ ಬೈಪಾಸ್ ರಸ್ತೆಯನ್ನು ನಿರ್ಮಾಣ ಮಾಡುವುದರಿಂದ ವಿಜಯಪುರಕ್ಕೆ ಹೋಗುವ ವಾಹನಗಳು ಹಾಗೂ ನಂದಗಾವ್ ಶಿರಟ್ಟಿಗೆ ಹೋಗುವ ವಾಹನಗಳು ಈ ಮಾರ್ಗವಾಗಿ ಹೋಗುವುದರಿಂದ ಅಥಣಿಯ ಜನದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಅನುಕೂಲವಾಗಲಿದೆ ಎಂದು ಅಭಿಪ್ರಾಯ ಪಟ್ಟರು ಇದೇ ಸಂದರ್ಭದಲ್ಲಿ ಅಥಣಿಯ ಅಂಬೇಡ್ಕರ್ ಸರ್ಕಲ್ ದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಿ ಆ ಬಿಸಿಲಿನಲ್ಲಿ ನಿಂತು ವಾಹನಗಳಿಗೆ ಸಾರಾಗವಾಗಿ ತೆರಳಲು ಅನುಕೂಲ ಮಾಡುತ್ತಿರುವುದು ಪ್ರಶಂಸನಿಯ.. ಅಥಣಿಯ ಪೊಲೀಸ ಇಲಾಖೆಗೆ ಆತ್ಮೀಯ ಸಾರ್ವಜನಿಕರ ಪರವಾಗಿ ಕೃತಜ್ಞಗಳನ್ನ ಸಲ್ಲಿಸುತ್ತಾ ಹಾಗೂ. ಅಥಣಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಒಂದು ಜನದಟ್ಟಣೆಗೆ ತಮ್ಮಲ್ಲಿ ಇರತಕ್ಕಂತ ಒಂದು ವಿಶೇಷವಾದ ಶಕ್ತಿಯನ್ನು ಬಳಸಿ ಈ ಒಂದು ಟ್ರಾಫಿಕ್ ಸಮಸ್ಯೆಗೆ ಮುಕ್ತಿಯನ್ನು ಮಾಡಬೇಕೆಂದು ಜೆಡಿಎಸ್ ಪಕ್ಷದ ಇಮತಿಯಾಜ್ ಹಿಪ್ಪರಗಿ ಆಗ್ರಹಿಸಿದರು...
ಏನಾದ್ರೂ ತಾಲೂಕ್ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಗಳು ರಾಜ್ಯ ಸರ್ಕಾರದ ಸಚಿವರು ಕೇಂದ್ರ ಸರ್ಕಾರದ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರು ಮಾನ್ಯ ಶಾಸಕರು ಅಥಣಿ ತಾಲೂಕಿಗೆ ಟ್ರಾಫಿಕ್ ಪೊಲೀಸ್ ಠಾಣೆ ಮತ್ತು ಟ್ರಾಫಿಕ್ ಬ್ರೆಕ್ ಲೈಟ್ ರೋಡ್ ಬ್ರೇಕ್ ಈ ಯೋಜನೆ ಜಾರಿಗೆ ತಂದು ಅಥಣಿಯನ್ನು ಅಭಿವೃದ್ಧಿನಾಗಿ ಮಾಡ್ತಾರ ಯಥಾ ಸ್ಥಿತಿ ಮುಂದುವರಿಸ್ತಾರ