logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಳಗಾವಿ ಜಿಲ್ಲೆಯ ಅಥಣಿ ನಗರದ ಕನ್ನಡ ಸಾಹಿತ್ಯ ಪರಿಷತ ಸದಸ್ಯರು ಆಲ್ ಇಂಡಿಯಾ ಮೀಡಿಯಾ ಸದಸ್ಯರು ರಾಜಮಟ್ಟದ ವರದಿಗಾರರಾದ ಮಹೇಶ ಶರ್ಮಾ ಅವರ ಜನ್ಮ ದಿನವನ್ನು ಅಥಣಿ-ಚಮಕೇರಿಯಲ್ಲಿರುವ

ಬೆಳಗಾವಿ ಜಿಲ್ಲೆಯ ಅಥಣಿ ನಗರದ ಕನ್ನಡ ಸಾಹಿತ್ಯ ಪರಿಷತ ಸದಸ್ಯರು ಆಲ್ ಇಂಡಿಯಾ ಮೀಡಿಯಾ ಸದಸ್ಯರು ರಾಜಮಟ್ಟದ ವರದಿಗಾರರಾದ ಮಹೇಶ ಶರ್ಮಾ ಅವರ ಜನ್ಮ ದಿನವನ್ನು
ಅಥಣಿ-ಚಮಕೇರಿಯಲ್ಲಿರುವ ಸುಕನ್ಯಾ ವೃದ್ದಾಶ್ರಮದಲ್ಲಿ ಹಿರಿಯರಿಗೆ ಸಂಸ್ಥಾಪಕ ರಾದ ಮಹಾದೇವ ಬಿರಾದಾರ ನೇತೃತ್ವದಲ್ಲಿ
ದಾನ್ಯ ನೀಡುವ ಮೂಲಕ ಹಾಗೂ ಹಿರಿಯರಿಗೆ ಸಿಹಿ ತಿನ್ನಿಸುವ ಮೂಲಕ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು.

ಸಂದರ್ಭದಲ್ಲಿ ಮದಭಾವಿ ಗ್ರಾಮದ ಯುವ ಮುಖಂಡರಾದ ಪ್ರವೀಣ ನಾಯಿಕ, ನಿವೃತ್ತಿ ಕೆ ವಿ ಜಿ ಬ್ಯಾಂಕ ಮ್ಯಾನೇಜರ ಶರಣಪ್ಪ ಶಿಂದೆ
ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

6
608 views

Comment