logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಭರವಸೆ ಬೆಳಕು ಫೌಂಡೇಶನ್ (ರಿ), ಅಥಣಿ ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಅದ್ದೂರಿಯಿಂದ ಕಾರ್ಯಕ್ರಮ ನಡೆಯಲಿದೆ ಮಂಗಳವಾರ ದಿನಾಂಕ: 31-03-

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಭರವಸೆ ಬೆಳಕು ಫೌಂಡೇಶನ್ (ರಿ), ಅಥಣಿ
ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಅದ್ದೂರಿಯಿಂದ ಕಾರ್ಯಕ್ರಮ ನಡೆಯಲಿದೆ

ಮಂಗಳವಾರ ದಿನಾಂಕ: 31-03-2026 ರಂದು ಬೆಳಿಗ್ಗೆ 10:00 ಗಂಟೆಗೆ ಸ್ಥಳ: ಸುಕ್ಷೇತ್ರ ಶ್ರೀh ಗಚ್ಚಿನ ಮಠ, ಅಥಣಿ

ದಿವ್ಯ ಸಾನಿಧ್ಯ: ಶ್ರೀ ಮ.ನಿ.ಪ್ರ ಶಿವಬಸವ ಸ್ವಾಮೀಜಿ

ಉದ್ಘಾಟಕರು: ಶ್ರೀಮತಿ ಡಾ॥ ನಾಗಲಕ್ಷ್ಮೀ ಚೌಧರಿ

ಗೌರವಾನ್ವಿತ ಅಧ್ಯಕ್ಷರು ಕರ್ನಾಟಕ ರಾಜ್ಯ ಮಹಿಳಾ ಆಯೋಗ

ಸುಕ್ಷೇತ್ರ ಶ್ರೀ ಗಚ್ಚಿನ ಮಠ, ಆಥಣಿ

ಅಧ್ಯಕ್ಷತೆ: ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿ ಗೌರವಾನ್ವಿತ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಜನಪ್ರಿಯ ಶಾಸಕರು, ಆಥಣಿ

ಶ್ರೀ ಸಿದರಾಯ ಭೋಸಗಿ
ತಹಶೀಲ್ದಾರರು ಆಫಣಿ

ಶ್ರೀ ಎಮ್.ಆರ್. ಮುಂಜೆ
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆಥನೆ

ಶ್ರೀ ಬಸಗೌಡ ಕಾಗೆ
ತಾಲೂಕಾ ವೈದ್ಯಾಧಿಕಾರಿಗಳು, ಅಥಣಿ

ಶ್ರೀ ಅಶೋಕ ಗುಡಿಮನಿ , ಕಾರ್ಯನಿರ್ವಕ ಅಧಿಕಾರಿ ಪುರಸಭೆ

ಮುಖ್ಯ ಅತಿಥಿಗಳು

ಶ್ರೀ ಪ್ರಶಾಂತ ಮುನ್ನೋಳ್ಳಿ ಡಿ ವಾಯ ಎಸ್ ಪಿ ಅಥಣಿ
ಶ್ರೀ ಸಂತೋಷ ಹಳ್ಳೂರ
ಸಿಪಿಐ ಅಥಣಿ
ಶ್ರೀ ಮಂಜುನಾಥ ಸೌಂದಲಗೇಕರ
ಶಿಶು ಅಭಿವೃದ್ಧಿ ಅಧಿಕಾರಿಗಳು,

ಶ್ರೀ ವಿಲಾಸ ಎನ್. ಕಾಂಬಳೆ ಪ್ರಾಚಾರ್ಯರು ಸರಕಾರಿ ಪ್ರಥಮ ದರ್ಜೆ ಕಾಲೇಜ್ ಅಥಣಿ
ಶ್ರೀ ಶಿವಾನಂದ ಕಲ್ಲಾಪೂರ
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಥಣಿ
ಶ್ರೀ ಪರಶುರಾಮ ಪತ್ತಾರ
ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ
ಶ್ರೀ ಗಿರಮಲ್ಲಪ್ಪ ಉಪ್ಪಾರ ಪಿಎಸ್ಐ ಅಥಣಿ
ಶ್ರೀ ವೆಂಕಟೇಶ ಕುಲಕರ್ಣಿ
ಸಹಾಯಕ ನಿರ್ದೇಶಕರು, ಬಿ.ಸಿ.ಎಮ್, ಅಥಣಿ

ಶ್ರೀಮತಿ ಶಿವಲೀಲಾ ಸದಾಶಿವ ಬುಟಾಳೆ
ಅಧ್ಯಕ್ಷರು ಪುರಸಭೆ, ಆಕ್ಷಣೆ

ಶ್ರೀಮತಿ ಭುವನೇಶ್ವರಿ ಯಂಕಚ್ಚಿ ಉಪಾಧ್ಯಕ್ಷರು, ಅಥಣಿ

ಅತಿಥಿಗಳು

ಶ್ರೀ ಹುಚ್ಚಪ್ಪ ತಳವಾರ ಸಮಾಜ ಸೇವಕರು, ಕಾಂಗ್ರೆಸ್ ಮುಖಂಡರು, ಇಂಡಿ

ಶ್ರೀ ಗೋಲ್ಡ ಸುರೇಶ
ಸಮಾಜ ಸೇವಕರು ಹಾಗೂ ಬಿಗ್ ಬಾಸ್ ಸ್ಪರ್ಧಿ, ಆಥಣಿ

ಶ್ರೀ ಡಾ|| ರಮೇಶ ಹರಿಜನ .

ಶ್ರೀ ಪ್ರದೀಪ ಮ.ಜಾಧವ
ಮಾಲೀಕರು ಪದ್ಮಾ ಡಿಜಿಟಲ್, ಪೇಂಟ್ಸ್, ಆರ್ಟ್ಸ್, ಅಥಣಿ

ಶ್ರೀ ಹನಮಂತ ಬಿ. ಕುರುಬರ ಅಧ್ಯಕ್ಷರು ಕರ್ನಾಟಕ ರಾಜ್ಯ ಬೆನ್ನುಹುರಿ,
ಅಪಘಾತನ ಅಂಗವಿಕಲರ ಸಂಘ(ರಿ),
ವಿಶೇಷ ಸನ್ಮಾನಿತರು

ಶ್ರೀಮತಿ ಅನೀತಾ ವಿಕ್ರಮ ಬನಗೆ

ಸಮಾಜ ಸೇವಕರು, ಚಿಕ್ಕೋಡಿ

ಶ್ರೀಮತಿ ಮಾಧುರಿ ಜಾಧವ

ಶ್ರೀ ಗುರಪ್ಪ ಜಿ. ದೇವೂರ

ಶ್ರೀ ವಿಜಯ ಹುದ್ದಾರ
ಅಧ್ಯಕ್ಷರು ಹುದ್ದಾರ ಶಿಕ್ಷಣ ಸಂಸ್ಥೆ, ಆಥಣೆ

ನಿರೂಪಣೆ

ಶ್ರೀಮತಿ ಸುಗಂಧಾ ಮೋಕಾಶಿ

ನಿರೂಪಕರು, ಹುಕ್ಕೇರಿ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿಭರವಸೆಗಳ ಕೋಪ ಫೌಂಡೇಶನ್ ಅಥಣಿ ದ್ವಿತೀಯ ವರ್ಷದ ವಾರ್ಷಿಕೋತ್ಸವದ ನಿಮಿತ್ಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ





ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ನಂತರ ಕರುನಾಡ ಕಾರ್ಮಿಕ ವೇದಿಕೆ ಜಿಲ್ಲಾ ಅಧ್ಯ-ಕೈ ರಾಣಿ ಬಡಿಗೇರ್ ಮಾತನಾಡಿ, "ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಮೊದಲ ಬಾರಿಗೆ ಅಥಣಿಗೆ ಆಗಮಿಸುತ್ತಿದ್ದಾರೆ.

ಅವರು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ನೆರವೇರಿಸಲಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕಿನ ಹಾಗೂ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು


ಮಹಿಳೆಯರು ಬೆಂಗಳೂರಿಗೆ ಹೋಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಕಷ್ಟಸಾಧ್ಯ. ಹೀಗಾಗಿ, ಅಥಣಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ಈ ಕಾರ್ಯಕ್ರಮಕ್ಕೆ ಆಗಮಿಸಿ, ತಮ್ಮ ಕುಂದುಕೊರತೆಗಳನ್ನು ನೇರವಾಗಿ ಅವರ ಗಮನಕ್ಕೆ ತಂದು ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಇದೊಂದು ಉತ್ತಮ ಅವಕಾಶ" ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸವಿತಾ ಕಾಂಬಳೆ, ಗೀತಾ ಮಡ್ಡಿ, ವೈಶಾಲಿ ಮೇಲ್ಗಡೆ, ಕಾದಂಬರಿ ಅಕ್ಕೋಳ, ಹಣಮಂತ ಕುರಬರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ಭರವಸೆ

ಬೆಳಕು ಫೌಂಡೇಶನ್ ವತಿಯಿಂದ ದ್ವಿತೀಯ ವರ್ಷದ ವಾರ್ಷಿಕೋತ್ಸವ, ವಿಶ್ವ ಮಹಿಳಾ ದಿನಾಚರಣೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಮಾರ್ಚ್ 31ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಗಚ್ಚಿನ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷೆ ರೂಪಾ ಕಾಂಬಳೆ ತಿಳಿಸಿದರು.


ಭರವಸೆ ಬೆಳಕು ಫೌಂಡೇಶನ್(ರಿ), ಅಥಣಿ ಹಾಗೂ

ಮಾತೋಶ್ರೀ ಶಾಂತಾಬಾಯಿ ತುಕುರಾಮ ತುಬಚಿ ಫೌಂಡೇಶನ್(ರಿ), ಅಥಣಿ

ಸಂಸ್ಥೆಯ ಸರ್ವ ಸದಸ್ಯರ ಪರವಾಗಿ ಎಲ್ಲ ಜನತೆಗೆ ಹಾಗೂ

ಪತ್ರಿಕಾ ಮಾಧ್ಯಮ ಮಿತ್ರರಿಗೂ ಹಾರ್ದಿಕ ಸ್ವಾಗತ

13
1314 views

Comment