ಬೆಳಗಾವಿ ಜಿಲ್ಲೆಯ ಅಥಣಿ ನಗರದ ಕನ್ನಡ ಸಾಹಿತ್ಯ ಪರಿಷತ ಸದಸ್ಯರು ಆಲ್ ಇಂಡಿಯಾ ಮೀಡಿಯಾ ಸದಸ್ಯರು ರಾಜಮಟ್ಟದ ವರದಿಗಾರರಾದ ಮಹೇಶ ಶರ್ಮಾ ಅವರ ಜನ್ಮ ದಿನವನ್ನು
ಶ್ರೀ ಜೀಜಾಮಾತಾ ವಿಶ್ವ
ಬೆಳಗಾವಿ ಜಿಲ್ಲೆಯ ಅಥಣಿ ನಗರದ ಕನ್ನಡ ಸಾಹಿತ್ಯ ಪರಿಷತ ಸದಸ್ಯರು ಆಲ್ ಇಂಡಿಯಾ ಮೀಡಿಯಾ ಸದಸ್ಯರು ರಾಜಮಟ್ಟದ ವರದಿಗಾರರಾದ ಮಹೇಶ ಶರ್ಮಾ ಅವರ ಜನ್ಮ ದಿನವನ್ನು
ಶ್ರೀ ಜೀಜಾಮಾತಾ ವಿಶ್ವ ಚೇತನಾಭಿವೃದ್ಧಿ ಸಂಸ್ಥೆಯ
ಶ್ರೀ ಶಾರದಾದೇವಿ ಬುದ್ದಿಮಾಂದ್ಯ ಗಂಡು / ಹೆಣ್ಣು ಮಕ್ಕಳ ಉಚಿತ ವಸತಿ ಶಾಲೆ ಹಾಗೂ ತರಬೇತಿ ಕೇಂದ್ರ ಅಥಣಿ ನಗರದ ಕುದುರಿ ತೋಟದ ಶ್ರೀಮತಿ ಶಾಂತ ಶಂಕರ ಶಿಂದೆ ಅವರ ನೇತೃತ್ವದಲ್ಲಿ
ದಾನ್ಯ ನೀಡುವ ಮೂಲಕ ಹಾಗೂ ಮಕ್ಕಳಿಗೆ ಸಿಹಿ ತಿನ್ನಿಸುವ ಮೂಲಕ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು.
ಸಂದರ್ಭದಲ್ಲಿ ಮದಭಾವಿ ಗ್ರಾಮದ ಯುವ ಮುಖಂಡರಾದ ಪ್ರವೀಣ ನಾಯಿಕ, ನಿವೃತ್ತಿ ಕೆ ವಿ ಜಿ ಬ್ಯಾಂಕ ಮ್ಯಾನೇಜರ ಶರಣಪ್ಪ ಶಿಂದೆ
ಸಂಸ್ಥೆಯ ಸಿಬ್ಬಂದಿಗಳಾದ ಪ್ರಕಾಶ ದೇವಮಾನೆ,ಮನಿಷಾ ಲಿಂಬಿಕಾಯಿ ಎಂ ಎಂ ದೇವಮಾನೆ, ರಾವಸಾಬ ಜಾದವ, ಸರಿತಾ ಜಾದವ ಉಪಸ್ಥಿತರಿದ್ದರು