logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ || ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ (ರಿ) ಅಥಣಿ. ಶ್ರೀ ಸಾಯಿ ಮಂದಿರ ಸತ್ತಿ ರೋಡ, ಅಥಣಿ. ಶ್ರೀ ರಾಮ ನವಮಿ ಉತ್ಸವ 2026 ಶ್ರೀ ಮನೃಪ ಶಾ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ ||

ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ (ರಿ) ಅಥಣಿ.

ಶ್ರೀ ಸಾಯಿ ಮಂದಿರ ಸತ್ತಿ ರೋಡ, ಅಥಣಿ.

ಶ್ರೀ ರಾಮ ನವಮಿ ಉತ್ಸವ 2026

ಶ್ರೀ ಮನೃಪ ಶಾಲಿವಾಹನ ಶಕೆ 1947 ನೇ ವಿಶ್ವಾವಸು ನಾಮ ಸಂವತ್ಸರ ಚೈತ್ರ ಮಾಸ ದಿನಾಂಕ 26/03/2026 ನೇ ಗುರುವಾರ

--- ಶ್ರೀ ರಾಮನವಮಿ ಉತ್ಸವ ಅಂಗವಾಗಿ

-

ಬೆಳಿಗ್ಗೆ : 6:00 ಗಂಟೆಗೆ ಕಾಕಡ ಆರತಿ 6:30 ರಿಂದ 8:00 ಗಂಟೆಯವರೆಗೆ ರುದ್ರಾಭಿಷೇಕ ಮಂಗಲಸ್ನಾನ

ಮಧ್ಯಾಹ್ನ : 12:00 ಗಂಟೆಗೆ ಪಂಚಾರತಿ

ಸಾಯಂಕಾಲ : 5:00 ಗಂಟೆಗೆ ಶ್ರೀ ರಾಮ ತೊಟ್ಟಿಲು ಪೂಜಾ ಶ್ರೀ ರಾಮನನ್ನು ತೊಟ್ಟಿಲಲ್ಲಿ ಹಾಕುವುದು 6:30 ಕ್ಕೆ ಧೂಪಾರತಿ ಹಾಗೂ ಮಹಾ ಪ್ರಸಾದ ಜರುಗುವುದು

ರಾತ್ರಿ : 9:00 ಗಂಟೆಗೆ ಶೇಜಾರತಿಯೊಂದಿಗೆ ಮಹಾಮಂಗಲ

ವಿಶೇಷ ಸೂಚನೆ: ತೊಟ್ಟಿಲು ಸೇವೆಯಲ್ಲಿ ಭಾಗವಹಿಸುವ ದಂಪತಿಗಳು 501 ರೂ ಸಲ್ಲಿಸಿ ಪಾವತಿ ಪಡೆಯಬೇಕು

ಸಕಲ ಸದ್ಭಕ್ತರು ತನು ಮನ ಧನದಿಂದ ಪಾಲ್ಗೊಂಡು ಶ್ರೀ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ಅರ್ಚಕರು :8660441362

-

ಸರ್ವರಿಗೂ ಆದರದ ಸುಸ್ವಾಗತ

3
557 views

Comment