logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಶ್ರೀ ಮಹಾಲಕ್ಷ್ಮಿ (ಕಿಕ್ಕೇರಿಮ್ಮ) ಅಮ್ಮನವರ ರಥೋತ್ಸವವು ಇದೇ ಬುಧವಾರ ನೆಡೆಯಲಿದ್ದು ಎಲ್ಲಾ ಭಕ್ತಾಗಿಗಳು ಆಗಮಿಸಿ ರಥೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಲಕ್ಷ್ಮೀಪುರ ಮತ್ತು ಕಿಕ್ಕೇ

ಶ್ರೀ ಮಹಾಲಕ್ಷ್ಮಿ (ಕಿಕ್ಕೇರಿಮ್ಮ) ಅಮ್ಮನವರ ರಥೋತ್ಸವವು ಇದೇ ಬುಧವಾರ ನೆಡೆಯಲಿದ್ದು ಎಲ್ಲಾ ಭಕ್ತಾಗಿಗಳು ಆಗಮಿಸಿ ರಥೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಲಕ್ಷ್ಮೀಪುರ ಮತ್ತು ಕಿಕ್ಕೇರಿ ಮುಖಂಡರುಗಳು ತಿಳಿಸಿದ್ರು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಮತ್ತು ಲಕ್ಷ್ಮೀಪುರ ಜೋಡಿ ಗ್ರಾಮಗಳ ಶಕ್ತಿದೇವತೆಯಾದ ಶ್ರೀ ಕಿಕ್ಕೇರಮ್ಮ ಅಮ್ಮನವರು ಇದೇ ಬುಧವಾರದೊಂದು 5 ಗಂಟೆಯ ಹೊಳಗ್ಗೆ ಸಲ್ಲುವ ಸಿಂಹ ಲಗ್ನದಲ್ಲಿ ರಥೋತ್ಸವ ನೆಡೆಯಲಿದೆ, ಗುರುವಾರದೊಂದು ಹೋವಿನ ಪಲ್ಲಕ್ಕಿ ಉತ್ಸವವು ಸಂಜೆ 6 ಗಂಟೆಯಿಂದ, ಶುಕ್ರವಾರ 12 ಗಂಟೆಯಿಂದ ರಾಜ್ಯದಲ್ಲೇ ಪ್ರಕ್ಯಾತವಾದ ವಸಂತ ಕುಣಿತ (ದೇವರಿಗೆ ಬೈಗೊಳದ ಸೇವೆ) ಮತ್ತು ಸಂಜೆ 5 ಓಕಳಿ ನೆಡೆಯಲಿದೆ ಹಾಗೇಯೇ ಬಾನುವಾರ ಸಂಜೆ 7 ಗಂಟೆಗೆ ತ್ಯಪ್ಪೋತ್ಸವ ಜರುಗಲಿದೆ.. ಈ ಕಾರ್ಯಕ್ರಕ್ಕೆ ರಾಜ್ಯದ ವಿವಿದೆಡೆಯ ಭಕ್ತರು ಲಕ್ಷ್ಮೀಪುರ, ಕಿಕ್ಕೇರಿ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಯಶಸ್ವಿಗೊಳಿಸಿವಂತೆ ಲಕ್ಷ್ಮೀಪುರ ಮುಖಂಡರುಗಳು ತಿಳಿಸಿದ್ರು..

ಈ ಸಂದರ್ಭದಲ್ಲಿ ದೇವಾಲಯದ ಟ್ರಷ್ಠಿಗಳಾದ ಕುನ್ನಾಟಿ ಲಕ್ಕ್ಕೇಗೌಡ್ರು, ಮಾಠನ ಮಂಜೇಗೌಡ್ರು, ಬುಂದಿವಂತನ ದೇವಾರಾಜು, ಗುಂಡನ ಸಿದ್ದರಾಮಣ್ಣ, ದೊಣ್ಣೆಮುದ್ದನ ಜಯರಾಮು, ಕೊಂಟೆ ರೇವಣ್ಣ, ಚಿಲ್ಲಯ್ಯನ ಚಂದ್ರೇಗೌಡ್ರು, ಎಮ್ಮಲಕ್ಕಿ ನಿಂಗಪ್ಪ, ಗಾರೆ, ರಾಮಣ್ಣ, ಕಾಪನಹಳ್ಳಿ ಸ್ವಾಮಿ, ಮೆಡ್ಡನ ಯೋಗೇಶ್, ಶ್ರೀ ಚಿಕ್ಕಮ್ಮನವರ ಅರ್ಚಕರಾದ ಪುಟ್ಟರಾಜು, ಮಾಜಿ ಅರ್ಚಕರಾದ ಗೆಂಡೆ ಕಿಕ್ಕೇರಿಗೌಡ್ರು, ಅರ್ಚಕರು ಮಳ್ಳೆ ಜಯರಾಮ್, ಹಾಗೂ ಲಕ್ಷ್ಮೀಪುರ ಮತ್ತು ಕಿಕ್ಕೇರಿ, ಸುತ್ತಮುತ್ತಿನ ಗ್ರಾಮಸ್ಥರುಗಳು ಇದ್ದರು..

*ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ*

0
847 views

Comment