logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಶಿವಯೋಗಿ ನಗರದಲ್ಲಿ ಸರಕಾರಿ ಕನ್ನಡ ಹಿರಿಯ ಪಾಥಮಿಕ ಶಾಲೆ ಮೋಟಗಿ ತೋಟ ಶಾಲೆ ದಾಖಲಾತಿ ಶಿವಯೋಗಿ ನಗರದಲ್ಲಿ ಪ್ರಮುಖ ರಸ್ತೆಯ ಮೂಲಕ ಸಂಚರಿಸುತ್ತ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಶಿವಯೋಗಿ ನಗರದಲ್ಲಿ ಸರಕಾರಿ ಕನ್ನಡ ಹಿರಿಯ ಪಾಥಮಿಕ ಶಾಲೆ ಮೋಟಗಿ ತೋಟ ಶಾಲೆ ದಾಖಲಾತಿ ಶಿವಯೋಗಿ ನಗರದಲ್ಲಿ ಪ್ರಮುಖ ರಸ್ತೆಯ ಮೂಲಕ ಸಂಚರಿಸುತ್ತಾ ಘೋಷಣೆ ಕೂಗುತ್ತಾ ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾರ್ಥಿಗಳು ಆಂದೋಲನ ನಡೆಸಲಾಯಿತು

ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಪಂಚಾಯಿತಿ ಬೆಳಗಾವಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಮೂಹ ಸಂಪನ್ಮೂಲ ಕೇಂದ್ರ, ಸಂಕೋನಟ್ಟಿ
ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಮೋಟಗಿ
ತೋಟ, ಶಿವಯೋಗಿ ನಗರ

ದಾಖಲಾತಿ ಅಂದೋಲನ
1 ರಿಂದ 8ನೇ ತರಗತಿ ವರೆಗೆ ಕನ್ನಡ ಮಾಧ್ಯಮ ಪ್ರವೇಶಗಳು ಪ್ರಾರಂಭವಾಗಿವೆ
ಪ್ರವೇಶಗಳು ಪ್ರಾರಂಭ
ಸನ್ 2026-27ನೇ ಸಾಲಿಗೆ L K G ಯಿಂದ 8ನೇ ತರಗತಿಯವರಗೆ

ಪ್ರಸಕ್ತ ವರ್ಷ ಹೊಸದಾಗಿ ಎಲ್ಲ ಕೆ ಜಿ ಅಮೋಘ ಪ್ರಾರಂಭ
ಯಾವುದೇ ಫೀಜ ಇರುವುದಿಲ್ಲ

*ಪ್ರತೇಕ ಕೊಠಡಿ ವ್ಯವಸ್ಥೆ

ಆಕರ್ಷಕವಾದ ಆಟದ ಮೈದಾನ

*ವಿದ್ಯಾರ್ಥಿಗಳಮೇಲೆ ವೈಯಕ್ತಿಕ ಗಮನ

ನುರಿತ &ಅನುಭವ ಹೊಂದಿರುವ ಶಿಕ್ಷಕರು * ಉಚಿತ ಕಲಿಕೋಪಕರಣಗಳು * ಕ್ಷಿರಭಾಗ್ಯ ಯೋಜನೆ &ಮದ್ಯಾಹ್ನ ಬಿಸಿಯೂಟ *ಉಚಿತ ಪಠ್ಯಪುಸ್ತಕ ನಮನಪ್ಪ ಶಿಶೂ ಸಾಫ್ಟ್ ವಿತರಣೆ *ಪ್ರೊಜೆಕ್ಟ‌ರ್ಟಿವಿ ಮೂಲಕ ಪಾರಭೋಧನೆ ಆತ್ಮೀಯ ಸ್ವಾಗತ ಕೋರುವವರು ಪ್ರಧಾನ ಗುರುಗಳು &ಸಿಬ್ಬಂದಿ ವರ್ಗ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು &ಸರ್ವ ಸದಸ್ಯರು ಪ್ರವೇಶಗಳು ಏಪ್ರಿಲ್ 11/04/2026ರಿಂದ ಪ್ರಾರಂಭ

ಆತ್ಮೀಯ ಸ್ವಾಗತ ಕೋರುವವರು

ಪ್ರಧಾನ ಗುರುಗಳು &ಸಿಬ್ಬಂದಿ ವರ್ಗ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು &ಸರ್ವ ಸದಸ್ಯರು
ಮುದ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಿವಯೋಗಿ ನಗರದ ಗ್ರಾಮಸ್ಥರು ಉಪಸಿತರಿದ್ದರು


ಸರಕಾರಿ ಶಾಲೆಗೆ ಅಥವಾ ಪ್ರೈವೇಟ್ ಶಾಲೆಗೆ ಹೋಗಬೇಕಾದರೆ ಅಥನಿಯಿಂದ 3 ಕಿಲೋಮೀಟರ್ ನಡೆದುಕೊಂಡು ಹೋಗಬೇಕು ಅಥವಾ ಮೂರು ಕಿಲೋಮೀಟರ್ ರಿಕ್ಷಕ್ಕೆ ಮತ್ತು ಬಸ್ಸಿಗೆ ಹೋಗಬೇಕಾಗುತ್ತದೆ

ಅಥಣಿ ತಾಲೂಕಿನಲ್ಲಿ ಟ್ರಾಫಿಕ್ ಮಕ್ಕಳನ್ನ ಅಷ್ಟೊಂದು ದೂರ ಎಲ್ಲಿಗೆ ಕಳಿಸುವುದು ಮುಂತಾದವು ಕಾರಣಗಳ ಇರುವುದರಿಂದ ಅಥಣಿ ತಾಲೂಕಿಗೆ ಮಕ್ಕಳನ್ನ 9 10ನೇ ತರಗತಿ ಕಲಿಯಲು ಕಳಿಸುವುದಿಲ್ಲ ವಿದ್ಯಾರ್ಥಿಗಳು 9ನೇ ತರಗತಿ ಕಲಿಯದೆ ನಿರಾಸೆಗೊಳ್ಳಬಹುದು ಅವಶ್ಯಕತೆ ಇದ್ದವರು ಮಾತ್ರ ಅಥಣಿ ತಾಲೂಕಿಗೆ 9 10 ಶಿಕ್ಷಣವನ್ನ ಪಡೆದುಕೊಳ್ಳಬಹುದು ಈ ಶಾಲೆಯಲ್ಲಿ ಆದರೆ ನಮ್ಮ ನಗರದಲ್ಲಿ ಇರುತ್ತೆ ಎನ್ನುವುದು ಒಂದು ಧೈರ್ಯಯಿಂದ ಕಳಿಸಿಕೊಡುತ್ತಾರೆ

ಬಹಳ ದಿನಗಳ ಬೇಡಿಕೆ ಮನವಿ ಮಾಡಿಕೊಳ್ಳುತ್ತಿದ್ದೇನೆ ದಯಾಳುಗಳಾದ ಮಹೇಶ್ ಮ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಅಸೋಸಿಯೇಷನ್ ಸದಸ್ಯರು ರಾಜ್ಯಮಟ್ಟದ ವರದಿಗಾರರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು
ಮಾಧ್ಯಮ ಹಾಗೂ ಪತ್ರಿಕಾ ಸೋಶಿಯಲ್ ಮೀಡಿಯಾ ಮುಖಾಂತರ ಮನವಿ ಮಾಡಿಕೊಳ್ಳುತ್ತಿದ್ದೇನೆ
ಬಹಳ ದಿನಗಳ ಬೇಡಿಕೆ
ಶಿವಯೋಗಿ ನಗರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೋಟಗಿ ತೋಟ ಅಥಣಿ
ಶಾಲೆ
ಶಾಲಾ ಆವರಣದಲ್ಲಿ ಸಿ.ಸಿ ಕ್ಯಾಮರಾ, ಲೈಟ್ ಮತ್ತು ಕುಡಿಯುವ ನೀರನ್ನು ಒದಗಿಸುವ ಅಭಿವೃದ್ಧಿಯನ್ನಾಗಿ ಮಾಡಬೇಕು 9ನೇ ಮತ್ತು 10ನೇ ತರಗತಿವರೆಗೆ ಆರಂಭ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ ದಯಾಳುಗಳಾದ

ಏನಾದ್ರೂ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳು ಶಿಕ್ಷಣ ಸಚಿವರು ರಾಜ್ಯ ಸರ್ಕಾರದ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರು ಮಾನ್ಯ ಶಾಸಕರು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿಗಳು ಕೇಂದ್ರದ ಶಿಕ್ಷಣ ಸಚಿವರು ಕೇಂದ್ರ ಸಚಿವರು ರಾಜ್ಯಪಾಲರು ರಾಷ್ಟ್ರಪತಿಗಳು ಶಾಲಾ ಆವರಣದಲ್ಲಿ ಸಿ.ಸಿ ಕ್ಯಾಮರಾ, ಲೈಟ್ ಮತ್ತು ಕುಡಿಯುವ ನೀರನ್ನು ಒದಗಿಸುವ ಅಭಿವೃದ್ಧಿಯನ್ನಾಗಿ ಮಾಡಬೇಕು 9ನೇ ಮತ್ತು 10ನೇ ತರಗತಿವರೆಗೆ ಆರಂಭ ಈ ಸಮಸ್ಯೆ ಬಗೆಹರಿಸುತ್ತಾರ ಅಥವಾ ಯಾತ ಸ್ಥಿತಿ ಮುಂದುವರಿಸ್ತಾರ

0
0 views

Comment