ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ
ಶ್ರೀ ಸಿದ್ದೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ
ತಾ-ಅಥಣಿ
ಕೊಟ್ಟಲಗಿ
ಜಿ-ಬೆಳಗಾವಿ
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ
ಶ್ರೀ ಸಿದ್ದೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ
ತಾ-ಅಥಣಿ
ಕೊಟ್ಟಲಗಿ
ಜಿ-ಬೆಳಗಾವಿ
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಮೌಖಿಕ ರಸಪ್ರಶ್ನೆ ಸ್ಪರ್ಧೆಯ ಮೂಲಕ
“ಗಡಿನಾಡು ಪ್ರತಿಭೆ”
2 - 28/02/2026
ರಾಷ್ಟ್ರೀಯ ವಿಜ್ಞಾನ ದಿನ ಶನಿವಾರ ದಿನಾಂಕ 28.02.2026ರಂದು ಸಾಯಂಕಾಲ 5:00 ಗಂಟೆಗೆ ಕನ್ನಡದ ಕೋಟ್ಯಾಧಿಪತಿ ಮಾದರಿಯಲ್ಲಿ ರಾಜ್ಯ ಮಟ್ಟದ ಮೌಖಿಕ ರಸಪ್ರಶ್ನೆ ಸ್ಪರ್ಧೆಯನ್ನು ನಮ್ಮ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಧೈಯ:- ನಮ್ಮ ಸಂಸ್ಥೆಯಲ್ಲಿ ಅಧ್ಯಯನ ಮಾಡುವ "ಗಡಿನಾಡು ಪ್ರತಿಭೆ"ಯನ್ನು ಗುರುತಿಸುವುದು.
ಸೂಚನೆ:- *
10 ತಂಡಗಳಿಗಿಂತ ಹೆಚ್ಚಿಗೆ ತಂಡಗಳು ದಾಖಲಾತಿ ಮಾಡಿದಾಗ ಪ್ರಾರಂಭದಲ್ಲಿ ಮುಂಜಾನೆ 10:00 ಗಂಟೆಗೆ ಲಿಖಿತ ರಸಪ್ರಶ್ನೆ ಪರೀಕ್ಷೆಯನ್ನು ಕೈಗೊಳ್ಳಲಾಗುವುದು.
ಈ ಪರೀಕ್ಷೆಯಲ್ಲಿ ಆಯ್ಕೆಯಾದ 10 ತಂಡಗಳಿಗೆ ಸಾಯಂಕಾಲ 5:00 ಗಂಟೆಗೆ ರಾಜ್ಯಮಟ್ಟದ ಕನ್ನಡದ
ಕೋಟ್ಯಾಧಿಪತಿ ಮಾದರಿಯಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುವುದು.
ಈ ಪರೀಕ್ಷೆಯು ನಮ್ಮ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
ಕಡ್ಡಾಯವಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳ ಪಾಲಕರು ಬರಬೇಕು ಹಾಗೂ ತಮ್ಮ ಮಕ್ಕಳಿಗೆ ಪ್ರೋತ್ಸಾಹಿಸಬೇಕು.
ನಮ್ಮ ಶಾಲೆಯ ಎಲ್ಲ ಪಾಲಕರು ಸಾಯಂಕಾಲ 5:00 ಗಂಟೆಗೆ ಶಾಲಾ ಆವರಣಕ್ಕೆ ಬರಬೇಕೆಂದು ವಿನಂತಿ.
ಹೆಸರು ನೋಂದಾಯಿಸಲು ಕೊನೆಯ ದಿನಾಂಕ -26/02/2026
ಈ ಪರೀಕ್ಷೆಯು ಗಡಿನಾಡು ಭಾಗದಲ್ಲಿ ಗಡಿನಾಡು ಪ್ರತಿಭೆಯನ್ನು ಗುರುತಿಸುವ ಸಲುವಾಗಿ ತಂತ್ರಜ್ಞಾನ ಆಧಾರಿತ ಪರೀಕ್ಷೆಯಾಗಿದ್ದು ತಮ್ಮ ಮಕ್ಕಳನ್ನು ಸ್ಪರ್ಧಾತ್ಮಕ ಯುಗಕ್ಕೆ ಅನಿಗೊಳಿಸುವುದಾಗಿದೆ.
ಸರ್ವರಿಗೂ ಆದರದ ಸ್ವಾಗತ
ಸ್ಥಳ:-ಶ್ರೀ ಸಿದ್ದೇಶ್ವರ ವಿದ್ಯಾಸಂಸ್ಥೆ ಕೊಟ್ಟಲಗಿ
*ನಮ್ಮ ಶಾಲೆಯಲ್ಲಿ ಕನ್ನಡ ಕೋಟ್ಯಾಧಿಪತಿ ಮಾದರಿಯಲ್ಲಿ ರಾಜ್ಯಮಟ್ಟದ ಮೌಖಿಕ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಈ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕಾಗಿದೆ ಎಂದು ಸಂಸ್ಥೆ ಯು ಮುಖ್ಯ ಗುರುಗಳಾದ ಶ್ರೀ ಮಹಾಂತೇಶ ಎಸ್ ಬಡಚಿ ರವರು ತಿಳಿಸಿದ್ದಾರೆ.*🙏🙏