logo

ಅಥಣಿ ಪಟ್ಟಣದ ಶ್ರೀ ಮಲ್ಲಪ್ಪ ಶೇಗುಣಸಿ ಅವರು ನೂತನವಾಗಿ ನಿರ್ಮಿಸಿದ ಮನೆಯ ಗೃಹ ಪ್ರವೇಶ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ಧುರೀಣರು ಸಮಾಜ ಸೇವಕರಾದ *ಶ್ರೀ ಚಿದಾನಂದ ಲ ಸವದಿಯವರು

ಅಥಣಿ ಪಟ್ಟಣದ ಶ್ರೀ ಮಲ್ಲಪ್ಪ ಶೇಗುಣಸಿ ಅವರು ನೂತನವಾಗಿ ನಿರ್ಮಿಸಿದ ಮನೆಯ ಗೃಹ ಪ್ರವೇಶ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ಧುರೀಣರು ಸಮಾಜ ಸೇವಕರಾದ *ಶ್ರೀ ಚಿದಾನಂದ ಲ ಸವದಿಯವರು* ಪಾಲ್ಗೊಂಡು ಶುಭ ಹಾರೈಸಿದರು.
ಅಥಣಿ ಮತಕ್ಷೇತ್ರದ ದರೂರ ಗ್ರಾಮದಲ್ಲಿ ನಡೆದ ಆಲಬಾಳ ಬಂಧುಗಳ ಕುಮಾರಿ ಸಮೃದ್ಧಿ ಹಾಗೂ ಭಾಗ್ಯಶ್ರೀ ಅವರ ಹುಟಗಿರಣಿ ಮತ್ತು ಕುಮಾರ ಸಮರ್ಥ ಅವರ ಶಾಲು ಹೊದಿಸುವ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ಧುರೀಣರು ಸಮಾಜ ಸೇವಕರಾದ *ಶ್ರೀ ಚಿದಾನಂದ ಲ ಸವದಿಯವರು* ಪಾಲ್ಗೊಂಡು ಶುಭ ಹಾರೈಸಿದರು
ಮೂಡಲಗಿ ತಾಲೂಕಿನ ಶ್ರೀ ಸತ್ಯಭಾಮಾ ರುಕ್ಮಿಣಿ ಬಾಳಪ್ಪಾ ಹಂದಿಗುಂದ ಮಂಗಲ ಕಾರ್ಯಕ್ರಮದಲ್ಲಿ ನಡೆದ ಘಾಳಿ ಬಂಧುಗಳ ಮದುವೆ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ಧುರೀಣರು ಸಮಾಜ ಸೇವಕರಾದ *ಶ್ರೀ ಚಿದಾನಂದ ಲ ಸವದಿಯವರು* ಪಾಲ್ಗೊಂಡು ನವ ದಂಪತಿಗೆ ಶುಭ ಹಾರೈಸಿದರು

10
419 views