logo

ರಾಜ್ಯದ ಜನಪ್ರೀಯ ನಾಯಕರು, ಬಡವರ ಬಂಧು, ಶಿಕ್ಷಣ ಪ್ರೇಮಿ ಲೋಕೋಪಯೋಗಿ ಸಚಿವರು, ಗೋಕಾಕ ಸಾಹುಕಾರ ಎಂದೆ ಜನಪ್ರಿಯರಾದ ಸನ್ಮಾನ್ಯ ಶ್ರೀ ಸತೀಶಅಣ್ಣಾ ಲ. ಜಾರಕಿಹೊಳಿ ಅವರ 65 ನೇ ವರ್ಷ

ರಾಜ್ಯದ ಜನಪ್ರೀಯ ನಾಯಕರು,
ಬಡವರ ಬಂಧು, ಶಿಕ್ಷಣ ಪ್ರೇಮಿ ಲೋಕೋಪಯೋಗಿ ಸಚಿವರು, ಗೋಕಾಕ ಸಾಹುಕಾರ ಎಂದೆ ಜನಪ್ರಿಯರಾದ
ಸನ್ಮಾನ್ಯ ಶ್ರೀ ಸತೀಶಅಣ್ಣಾ ಲ. ಜಾರಕಿಹೊಳಿ ಅವರ 65 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಮತ್ತು ಬೆಳಗಾವಿ ನಗರದ ಶಾಸಕರು , ಅಗರ್ಭ ಶ್ರೀಮಂತರು, ಸನ್ಮಾನ್ಯ ಶ್ರೀ ರಾಜುಅಣ್ಣಾ (ಆಸಿಫ್) ಶೇಠ.ಅವರ ಹುಟ್ಟು ಹಬ್ಬದ ನಿಮಿತ್ಯ. ಅಮ್ಮ ಪ್ರತಿಷ್ಠಾನದ ಅಧ್ಯಕ್ಷರಾದ.
ಶ್ರೀ ಬಾಳಾಸಾಹೇಬ ಕ. ಉದಗಟ್ಟಿ ಮತ್ತು ಅಭಿಮಾನಿ ಬಳಗದಿಂದ. ಚಿಕ್ಕೋಡಿ ನಗರದ ಕನ್ನಡ ಪರ ಹೋರಾಟ ಹಾಗೂ ಕನ್ನಡದ ಕಾರ್ಯಕ್ಷೇತ್ರದಲ್ಲಿ ಅತ್ಯತ್ತಮ ಕೆಲಸ ಮಾಡುತ್ತಿರುವ, ಶ್ರೀ ಸಂಜೀವ ಬಡಿಗೇರವರಿಗೆ, ಈ ಸಲದ *ಕನ್ನಡ ರತ್ನ ಪ್ರಶಸ್ತಿ* ನೀಡಲು ನಿಯೋಜಿಸಿದು ಶ್ರೀಯತರನ್ನು ರವಿವಾರ ದಿ.12.04.2026 ರಂದು ಪ್ರಶಸ್ತಿ ನೀಡಿ ಗೌರವಿಸಲಾಗುವುದು.

6
431 views