logo

*ಅಥಣಿ ರೋಟರಿ ಸಂಸ್ಥೆಯು* ಕಳೆದ ವರ್ಷ ಮಾಡಿದ ಸಾಮಾಜಿಕ ಕಾರ್ಯಗಳಿಗೆ *ಕರ್ನಾಟಕ* , *ಮಹಾರಾಷ್ಟ &*ಗೋವಾ ರಾಜ್ಯ* ಒಳಗೊಂಡ *R. I. DIST 3170* ನೆದ್ದರಲ್ಲಿ **ಅಥಣಿ ಸಂಸ್ಥೆಗೆ 4* *ಪ

*ಅಥಣಿ ರೋಟರಿ ಸಂಸ್ಥೆಯು* ಕಳೆದ ವರ್ಷ ಮಾಡಿದ ಸಾಮಾಜಿಕ ಕಾರ್ಯಗಳಿಗೆ *ಕರ್ನಾಟಕ* , *ಮಹಾರಾಷ್ಟ &*ಗೋವಾ ರಾಜ್ಯ* ಒಳಗೊಂಡ *R. I. DIST 3170* ನೆದ್ದರಲ್ಲಿ **ಅಥಣಿ ಸಂಸ್ಥೆಗೆ 4* *ಪ್ರಶಸ್ತಿಗಳು**ದೊರಕಿದ್ದು ಮೊನ್ನೆ *ಕೊಲ್ಹಾಪೂರದಲ್ಲಿ* ಜರುಗಿದ ಸಮ್ಮೇಳನದಲ್ಲಿ ಅಥಣಿ ರೋಟರಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ *ರೋ* *ಗಜಾನನ ಮಂಗಸೂಳಿ* , ಕಳೆದ ವರ್ಷದ ಅಧ್ಯಕ್ಷರಾದ **ರೋ* *ಅರುಣ*ಸೌದಾಗರ* , ಅಧ್ಯಕ್ಷರಾದ *ರೋ ಸಚಿನ ದೇಸಾಯಿ* , ಮಾಜಿ ಅಧ್ಯಕ್ಷರುಗಳಾದ *ರೋ DR P. P.* *ಮಿರಜ* & *ರೋ ಮೇಘರಾಜ* *ಪರಮಾರ* ಅವರುಗಳು *ಪ್ರಶಸ್ತಿ* *ಸ್ವೀಕರಿಸಿದರು* . ಈ ಸಂಧರ್ಭದಲ್ಲಿ *ಕರ್ನಾಟಕ, ಮಹಾರಾಷ್ಟ್ರ, ಗೋವಾ* ರಾಜ್ಯಗಳ ರೋಟರಿ ಪ್ರಮುಖರು, ಸಾವಿರಾರು ಸದಸ್ಯರು ಉಪಸ್ಥಿತರಿದ್ದರು.

6
872 views