ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ದಿನಾಂಕ 29-01-26 ರಂದು ಅಥಣಿ ಪೊಲೀಸ್ ಠಾಣೆ ಹದ್ದಿಯಲ್ಲಿ ಬೀಮಣ್ಣ ಅಣ್ಣಪ್ಪ ಮಾಳಿ ಸಾ//ಬಿಳ್ಳೂರ ಇವನು ಟ್ರ್ಯಾಕ್ಟರ್ ದಲ್ಲಿ ಸಾರ್ವಜನಿಕರಿಗೆ ಹಾಗೂ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ದಿನಾಂಕ 29-01-26 ರಂದು ಅಥಣಿ ಪೊಲೀಸ್ ಠಾಣೆ ಹದ್ದಿಯಲ್ಲಿ ಬೀಮಣ್ಣ ಅಣ್ಣಪ್ಪ ಮಾಳಿ ಸಾ//ಬಿಳ್ಳೂರ ಇವನು ಟ್ರ್ಯಾಕ್ಟರ್ ದಲ್ಲಿ ಸಾರ್ವಜನಿಕರಿಗೆ ಹಾಗೂ ಇತರ ಸವಾರರಿಗೆ ತೊಂದರೆಯಾಗುವಂತೆ ಟೆಪ್ ಹಚ್ಷಿ ಜೋರಾಗಿ ಕರ್ಕಶ ದ್ವನಿಯಲ್ಲಿ ಹಚ್ಚಿದ್ದರಿಂದ ಸದರಿಯವನ ಮೇಲೆ ಅಥಣಿ ಠಾಣೆಯಲ್ಲಿ ಅಪರಾದ ಸಂಖ್ಯೆ80/2026 u/s 36 K P Act and 281 BNS Act ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿ ಟೇಪ್ ಹಾಗೂ ಸೌಂಡ ಬಾಕ್ಸಗಳನ್ನು ಜಪ್ತ ಮಾಡಿದ್ದು ಇರುತ್ತದೆ.