logo

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶ್ರೀ ಕ್ಷೇತ್ರದ ಇಂಚಗೇರಿ ಮಠದಲ್ಲಿ ನಡೆದ ಶ್ರೀ ಸದ್ಗುರು ಸಮರ್ಥ ಭಾವುಸಾಹೇಬ ಮಹಾರಾಜರ,ಶ್ರೀ ಸದ್ಗುರು ಸಮರ್ಥ ಐನಾಥಪ್ರಭು ಮಹಾರಾಜರ,ಶ್ರೀ ಸದ್ಗುರು

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶ್ರೀ ಕ್ಷೇತ್ರದ ಇಂಚಗೇರಿ ಮಠದಲ್ಲಿ ನಡೆದ ಶ್ರೀ ಸದ್ಗುರು ಸಮರ್ಥ ಭಾವುಸಾಹೇಬ ಮಹಾರಾಜರ,ಶ್ರೀ ಸದ್ಗುರು ಸಮರ್ಥ ಐನಾಥಪ್ರಭು ಮಹಾರಾಜರ,ಶ್ರೀ ಸದ್ಗುರು ಸಮರ್ಥ ಗಿರಿಮಲ್ಲೇಶ್ವರ ಮಹಾರಾಜ,ಶ್ರೀ ಸದ್ಗುರು ಸಮರ್ಥ ಗುರುಪುತ್ರೇಶ್ವರ ಮಹಾರಾಜ,ಶ್ರೀ ಸದ್ಗುರು ಸಮರ್ಥ ಜಗನ್ನಾಥ ಮಹಾರಾಜ ಪುಣ್ಯತಿಥಿ (ಮಾಘ ಸಪ್ತಾಹ) ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ಧುರೀಣರು ಸಮಾಜ ಸೇವಕರಾದ *ಶ್ರೀ ಚಿದಾನಂದ ಲ ಸವದಿಯವರು* ಭಾಗವಹಿಸಿ ಮಾತನಾಡಿದರು ಹಾಗೂ ಶ್ರೀ.ಸ.ಸ.ರೇವಣಸಿದ್ದೇಶ್ವರ ಮಹಾರಾಜರಿಂದ ಆಶೀರ್ವಾದವನ್ನು ಪಡೆದುಕೊಂಡುರು.
ಈ ಸಂದರ್ಭದಲ್ಲಿ ಪೂಜ್ಯರು,ಗಣ್ಯಮಾನ್ಯರು ಮಠದ ಅಪಾರ ಭಕ್ತ ಸಮೂಹ ಉಪಸ್ಥಿತರಿದ್ದರು.

0
0 views