logo

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಾರ್ವಜನಿಕರ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಎಮ್ ಯು ಎಫ್ ಜಿ ಗ್ಲೋಬಲ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತದ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಾರ್ವಜನಿಕರ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಎಮ್ ಯು ಎಫ್ ಜಿ ಗ್ಲೋಬಲ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್
ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತದ ಅಂಗವಿಕಲರ ಸಂಘ ), ಅಥಣಿ
ಹಾಗೂ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸಿಬಿಲಿಟಿ ಎ ಪಿ ಡಿ ಬೆಳಗಾವಿ
ಬೆನ್ನುಹುರಿ ಅಪಘಾತಕ್ಕೊಳಗಾದ ವ್ಯಕ್ತಿಗಳಿಗೆ ಆರೋಗ್ಯ
ತಪಾಸನೆ ಮತ್ತು ವ್ಯಾಯಾಮ ತರಬೇತಿ ಕಾರ್ಯಕ್ರಮ
ಸರ್ವರಿಗೂ ಆದರದ ಸ್ವಾಗತ

ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತದ ಅಂಗವಿಕಲರ ಸಂಘ ವತಿಯಿಂದ ಮೂರು ದಿನಗಳ ಬೆನ್ನುಹುರಿ ಅಗತ್ಯಕ್ಕೆ ಒಳಗಾದ ವ್ಯಕ್ತಿಗಳ ಆರೋಗ್ಯ ತಪಾಸನೆ ಮತ್ತು ವ್ಯಾಯಾಮ ತರಬೇತಿ ಕಾರ್ಯಕ್ರಮ ನಡೆಯಲಿದೆ

ದಿವ್ಯ ಸಾನಿಧ್ಯ ಪರಮಪೂಜ್ಯ ಮರುಳಸಿದ್ದ ಮಹಾಸ್ವಾಮಿಗಳು ಶೆಟ್ಟರ್ ಮಠ ಅಥಣಿ ಮುಖ್ಯ ಅತಿಥಿಗಳು ಮುಖ್ಯ ವೈದ್ಯಾಧಿಕಾರಿಗಳು ಟಿ ಹೆಚ್ ಓ ಸಾರ್ವಜನಿಕರ ಆಸ್ಪತ್ರೆ
ಶ್ರೀ ಬಸನಗೌಡ ಕಾಗೆ ಅತಿಥಿಗಳು ಶ್ರೀ ಗಿರಿ ಮಲ್ಲಪ್ಪ ಉಪ್ಪಾರ್ ಪಿಎಸ್ಐ ಸಾಹೇಬರು ಅಥಣಿ
ಶ್ರೀ ಹನುಮಂತ್ ಕುರುಬರ ರಾಜ್ಯ ಸಮಿತಿ ಸದಸ್ಯರು ಅಧ್ಯಕ್ಷರು ಕರ್ನಾಟಕ ರಾಜ್ಯದ ಬೆನ್ನುಹುರಿ ಅಪಘಾತದ ಅಂಗವಿಕಲರ ಸಂಘ
ಭರವಸೆಯ ಬೆಳಕ ಸಂಸ್ಥೆಯ ಅತಿಥಿಯಾಗಿ ಶ್ರೀ ರೂಪ ಕಾಂಬಳೆ ಸವಿತಾ ಕಾಂಬಳೆ

ಇದೇ ಸಂದರ್ಭದಲ್ಲಿ
ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತದ ಅಂಗವಿಕಲರ ಸಂಘ ವತಿಯಿಂದ ಅಧಿಕಾರಿಗಳು ಅಧ್ಯಕ್ಷರು ಸಿಬ್ಬಂದಿಗಳು ಸದಸ್ಯರು
ಬೆನ್ನುಹುರಿ ಅಪಘಾತದ ಅಂಗವಿಕಲರ ಸಂಘ ಸದಸ್ಯರು ಸಾರ್ವಜನಿಕರ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸಿಬ್ಬಂದಿಗಳು ಅಧಿಕಾರಿಗಳು ವೈದ್ಯಾಧಿಕಾರಿಗಳು ಆಶಾ ಕಾರ್ಯಕರ್ತರು ಇನ್ನೂ ಸಮಾಜ ಸೇವೆ ಅನಿಲ್ ಬಾಮಾನೆ ಅನೇಕರು ಉಪಸಿತರಿದ್ದರು

4
509 views