logo

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಪಿಎಸ್ಆರ್ ಮಾನವ ಹಕ್ಕುಗಳ ಸಂಸ್ಥೆ ವತಿಯಿಂದ ಹಾಗೂ ಮುತ್ತುರಾಜ್ ಡವಳೇಶ್ವರ್ ವತಿಯಿಂದ ಸ್ನೇಹ ಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ಬಾಳೆಹಣ್ಣು

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಪಿಎಸ್ಆರ್ ಮಾನವ ಹಕ್ಕುಗಳ ಸಂಸ್ಥೆ ವತಿಯಿಂದ ಹಾಗೂ ಮುತ್ತುರಾಜ್ ಡವಳೇಶ್ವರ್ ವತಿಯಿಂದ
ಸ್ನೇಹ ಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ಬಾಳೆಹಣ್ಣು ಸೇಬು ಹಣ್ಣು ವಿತರಿಸಲಾಯಿತು


ಮುತ್ತುರಾಜ್ ದವಳೇಶ್ವರ್ ಮತ್ತು ಸ್ನೇಹಿತರು ಪಿ ಗೆಜ್ಜೆ ಇನ್ನು ಅನೇಕರು ಶಾಲೆಯ ಸಿಬ್ಬಂದಿಗಳು
ಸ್ನೇಹ ಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ಮಕ್ಕಳು ವಿದ್ಯಾರ್ಥಿ ವಿದ್ಯಾರ್ಥಿಗಳು ಸಿಬ್ಬಂದಿಗಳು ಶಿಕ್ಷಕರು ಉಪಸ್ಥಿತರಿದ್ದರು

8
1329 views