logo

ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಯಾವುದೇ ಅಭಿವೃದ್ಧಿ ಮಾಡದೇ ಮ ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು

ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಯಾವುದೇ ಅಭಿವೃದ್ಧಿ ಮಾಡದೇ ಮ ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಅಭಿವೃದ್ಧಿ ಮಾಡುತ್ತಾರೆ ತೋರಿಸಿ ಮಾಡದೇ ಮರುಚಿಕೆ ಮಾಡುತ್ತಿರುವ ಸಂಬಂಧಪಟ್ಟವರು ಪ್ರತಿ ವರ್ಷ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಕಳಕಳಿಯಿಂದ ದಯಾಳುಗಳಿಂದ ಕೇಳಿಕೊಳ್ಳುತ್ತೇವೆ


ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದರು ಈ ವರದಿಯನ್ನು ಅಥವಾ ಈ ಅಭಿವೃದ್ಧಿ ಬಗ್ಗೆ ಅಭಿವೃದ್ಧಿಗೆ ಮುಂದಾಗ ಬೇಕಾಗಿದೆ ಅಭಿವೃದ್ಧಿಗೆ ಯಾರೂ ಮುಂದಾಗ್ತಾರೆ?

ಉತ್ತರ ಕರ್ನಾಟಕ ಅಧಿವೇಶನದಲ್ಲಿ ಗಮನಹರಿಸುತ್ತಾ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಥಣಿಯ ಅಭಿವೃದ್ಧಿ ಬಗ್ಗೆ ಯಾವ ಸರ್ಕಾರ ಚರ್ಚಿಸುತ್ತದೆ?



ಅಧಿವೇಶನದಲ್ಲಿ ಚರ್ಚೆಯ ಮಾಡುತ್ತಾರ ಉತ್ತರ ಕರ್ನಾಟಕದಲ್ಲಿ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಕನಸು ನನಸಾಗಿ ಉಳಿದಿದೆ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿಗಳು

ಅಭಿವೃದ್ಧಿಗೆ ಒಂದಾಗಬೇಕಾದರೆ ನಾವು ಏನು ಮಾಡಬೇಕು ಎನ್ನುವುದೇ ಪ್ರಶ್ನೆ ಆಗಿ ಉಳಿದಿದೆ? ಅಥಣಿ ಅಭಿವೃದ್ಧಿ ಜನತೆಗೆ ನಿರೀಕ್ಷೆ ಆಗಿ ಉಳಿದುಕೊಂಡಿದೆ?

ಅಭಿವೃದ್ಧಿ ಕಾಲ ಯಾವಾಗ ಬರುತ್ತೆ ಅಥಣಿ ಅಭಿವೃದ್ಧಿ ಆಗಿ ಕಾಣೋದು ಯಾವಾಗ ಬೇಡಿಕೆಗಳು ಈಡೇರಿಸುವುದು ಯಾವಾಗ? ಎಚ್ಚೆತ್ತುಕೊಳ್ಳುವುದು ಯಾವಾಗ ಸರ್ಕಾರ ಸಂಬಂಧಪಟ್ಟವರು?

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ
ಬೆಳಗಾವಿ ಜಿಲ್ಲಾ ಪೊಲೀಸ್ ಅಧಣಿ ಉಪ ವಿಭಾಗ

ಅಥಣಿ ಪೊಲೀಸ್ ಠಾಣೆ ಕೆ. ಬೆಳಗಾವಿ ಜಿಲ್ಲೆ ಶ್ರೀ ಕೆ. ರಾಮರಾಜನ್

ಮಾಡಿ ಪೊಲೀಸ್ ಅಧೀಕ್ಷರು ಬೆಳಗಾವಿಯವರ ನೇತೃತ್ವದಲ್ಲಿ
ಜನ ಸಂಪರ್ಕ ಸಭೆ
5: 11-01-2026

ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷರಾದ ಶಬ್ಬೀರ್ ಸಾತಬಚ್ಚಿ ಅಥಣಿ ತಾಲೂಕಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಕುರಿತು ಮಾತನಾಡುತ್ತಿದ್ದಾರೆ ಅಥಣಿಯಲ್ಲಿ ಟ್ರಾಫಿಕ್ ಸಮಸ್ಯೆ ಮುಖ್ಯವಿದೆ ಹಬ್ಬಗಳ ಬರುವುದರಿಂದ ಟ್ರಾಫಿಕ್ ಹೆಚ್ಚಾಗುತ್ತೆ ಶಾಲೆಯ ವಿದ್ಯಾರ್ಥಿಗಳು ರಸ್ತೆ ದಾಟು ಬೇಕಾಗುತ್ತದೆ ಟ್ರಾಫಿಕ್ ಸಮಸ್ಯೆ ಬಗ್ಗೆ ಹರಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ


ಅಥಣಿ : ಮೊಟ್ಟಮೊದಲ ಬಾರಿಗೆ ಅಥಣಿ ಪೋಲಿಸ್ ಠಾಣೆಗೆ ಭೇಡಿಕೊಟ್ಟು ಪರಿಶೀಲನೆ ನಡೆಸಿದ ಬೆಳಗಾವಿ SP ಕೆ. ರಾಮರಾಜನ್.


ಶುಭ ಕೋರುವರು ಮನವಿ ಮಾಡಿಕೊಳ್ಳುತ್ತಿದ್ದೇವೆ ಮಹೇಶ್, ಮಂಜುನಾಥ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಶ್ರೀ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಷೀನ್ ರಿಪೇರಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಸೋಶಿಯಲ್ ಮೀಡಿಯಾ ಮುಖಾಂತರ ಮಾಧ್ಯಮ ಹಾಗೂ ಪತ್ರಿಕಾ ಮುಖಾಂತರ ಮನವಿ ಮಾಡಿಕೊಳ್ಳುತ್ತಿದ್ದೇವೆ ಬಹಳದ ದಿನಗಳ ಬೇಡಿಕೆ ಟ್ರಾಫಿಕ್ ಸಮಸ್ಯೆ a ಅಥವಾ ಟ್ರಾಫಿಕ್ ಅಭಿವೃದ್ಧಿ ರೋಡ್ ಬ್ರೇಕ್ ಟ್ರಾಫಿಕ್ ಲೈಟ್ ಟ್ರಾಫಿಕ್ ಪೊಲೀಸ್ ಠಾಣೆ ಟ್ರಾಫಿಕ್ ಸಮಸ್ಯೆಗಾಗಿ ಬೇರೆ ಯಾವುದೇ ವ್ಯವಸ್ಥೆ ಇದ್ದರೂ? ಎಸ್ ಪಿ ಆಫೀಸ್ ನಿರ್ಮಾಣ ಪೊಲೀಸ್ ಠಾಣೆ ಬಂದ ದೂರುದರರಿಗೆ ನ್ಯಾಯ ವಿಚಾರಣೆ ಆಗಬೇಕು? ಸಿಬ್ಬಂದಿಗಳನ್ನು ಹೆಚ್ಚುವರಿ ನೇಮಿಸಬೇಕು ಅಥಣಿಗೆ ಮೊಟ್ಟ ಮೊದಲ ಬಾರಿಗೆ ಎಸ್.ಪಿ ಸಾಹೇಬರು ಅಥಣಿಗೆ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಇನ್ನು ಉನ್ನತ ಮಟ್ಟಕ್ಕೆ ಹೋಗಲಿ ಸದಾಕಾಲ ಭಗವಂತನ ಅನುಗ್ರಹ ಇರಲಿ ಎನ್ನುವುದೇ ನನ್ನ ಆಸೆ



ಬೆಳಗಾವಿ ಜಿಲ್ಲೆ ಶ್ರೀ ಕೆ. ರಾಮರಾಜನ್ IPS ರವರು ಭೇಟಿ ನೀಡುತ್ತಿದ್ದಾರೆ
ಗೋಕಾಕ ಉಪ ವಿಭಾಗ ಕಛೇರಿ ಮತ್ತು ಗೋಕಾಕ ವೃತ್ತ ಕಛೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.

ಗೋಕಾಕ ಗ್ರಾಮೀಣ ಠಾಣೆ ಮತ್ತು ಅಂಕಲಗಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.
ಗೋಕಾಕ ಶಹರ ಠಾಣೆ ಮತ್ತು ಘಟಪ್ರಭಾ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.ಮೂಡಲಗಿ ಠಾಣೆ ಮತ್ತು ಕುಲಗೋಡ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.
ಯಮಕನಮರಡಿ ಠಾಣೆ ಮತ್ತು ಸಂಕೇಶ್ವರ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.
ಹುಕ್ಕೇರಿ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.
ಹುಕ್ಕೇರಿ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.

ಈ ದಿನ ಹಾರೂಗೇರಿ ಠಾಣೆ ಮತ್ತು ಹಾರೂಗೇರಿ ವೃತ್ತ ಕಛೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.
ಈ ದಿನ ಐಗಳಿ ಮತ್ತು ಅಥಣಿ ವೃತ್ತ ಕಛೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.

ಈ ದಿನ ಅಥಣಿ ಠಾಣೆ ಮತ್ತು ಅಥಣಿ ಉಪ ವಿಭಾಗ ಕಛೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.





ಅಥವಾ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮೇಲಧಿಕಾರಿಗಳ ಕಚೇರಿಗೆ ಬಂದು ದೂರು ನೀಡಬಹುದು ಎಂದು ತಿಳಿಸಿದರು.

ಅಥಣಿ ಭಾಗದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಕಳೆದ ಒಂದು ವರ್ಷದಲ್ಲಿ 68 ಜನ ಮೃತಪಟ್ಟಿದ್ದಾರೆ. ಕುಡಿದು ವಾಹನ ಸಾವಿಗೆ ಚಲಾಯಿಸಿ ಅಮಾಯಕರ ಕಾರಣರಾದವರ ಮೇಲೆ ಕೊಲೆಗೆ ಸಮಾನವಾದ ಕಠಿಣ ಪ್ರಕರಣ ದಾಖಲಿಸಲಾಗುವುದು. ಅಪ್ರಾಪ್ತ ವಯಸ್ಕರ ಚಾಲನೆಗೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ ಎಂದರು.

ಮಟ್ಕಾ ದಂಧೆಯಲ್ಲಿ ಕೇವಲ ಸಣ್ಣ ಪುಟ್ಟ ವ್ಯಕ್ತಿಗಳಲ್ಲದೆ, ಇದರ ಹಿಂದೆ ಹಣ ಹೂಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಆನ್‌ಲೈನ್‌ನಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸುವ ಆಸೆಗೆ ಬಿದ್ದು ಜನ ಸೈಬರ್ ಕೈಂಗೆ ಬಲಿಯಾಗುತ್ತಿದ್ದಾರೆ. ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ನಡೆಯುವ ವಂಚನೆಗಳ ಬಗ್ಗೆ ಜನರು ಲಾಜಿಕಲ್ ಆಗಿ ಯೋಚಿಸಿ ಎಚ್ಚರದಿಂದ ಇರಬೇಕು ಎಂದು ಎಸ್‌ಪಿ ತಿಳಿಸಿದರು. ಈ ವೇಳೆ ಡಿ.ವೈ.ಎಸ್.ಪಿ ಪ್ರಶಾಂತ ಮುನ್ನೊಳ್ಳಿ, ಸಿ.ಪಿ.ಐ. ಸಂತೋಷ ಹಳ್ಳೂರ, ಪಿ.ಎಸ್.ಐ. ಉಪ್ಪಾರ ಅಥಣಿ ASI ಸಹಾಯಕ ಪೊಲೀಸ್ ಉಪನಿರೀಕ್ಷಕರು, ಪೋಲಿಸ್ ಠಾಣೆಯ ಸಿಬ್ಬಂದಿಗಳು ಸಿಪಿಐ ಸಿಬ್ಬಂದಿಗಳು ಡಿ ವೈ ಎಸ್ ಪಿ ಸಿಬ್ಬಂದಿಗಳು ಅಧಿಕಾರಿಗಳು ಪೊಲೀಸ್ ಠಾಣೆಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

ಅನುಚಿತವಾಗಿ ವರ್ತಿಸಿದರೆ, ತಕ್ಷಣ ದೂರು ನೀಡಲು ಅವಕಾಶವಿದೆ. ನಿಮ್ಮ ಬೆಲೆ ಬಿಟ್ಟುಕೊಡುವ ಅಗತ್ಯವಿಲ್ಲ. ಠಾಣೆಯಲ್ಲಿ ದೂರು ಸ್ವೀಕರಿಸದಿದ್ದರೆ ಅಧಿಕಾರಿಗಳವರೆಗೆ) ಸಾರ್ವಜನಿಕರ ಮೇಲೆ ಕೂಗಾಡುವುದು ಅಥವಾ ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಸಹಿಸುವುದಿಲ್ಲ.ಯಾರಾದರೂ ಪೊಲೀಸರು ಅಥವಾ ಇತರ ಇಲಾಖೆಯವರು ಸಾರ್ವಜನಿಕರೊಂದಿಗೆ
ಪೊಲೀಸ್ ಠಾಣೆಗೆ ಬರುವ

ಸಾರ್ವಜನಿಕರಿಗೆ ಗೌರವ ನೀಡಬೇಕು. ಅವರು ಬಂದ ಕೂಡಲೇ ಅವರನ್ನು ಕೂರಿಸಿ, ನಿಧಾನವಾಗಿ ಅವರ ಸಮಸ್ಯೆಗಳನ್ನು ಕೇಳಿಸಿಕೊಳ್ಳಬೇಕು ಎಂದು ಬೆಳಗಾವಿ ಎಸ್ಪಿ ಕೆ. ರಾಮರಾಜನ ಹೇಳಿದರು.

ನೂತನವಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಥಣಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತನಾಡಿದ ಅವರು, ಕಾನೂನು ರೀತಿಯಲ್ಲಿ ಬಂಧಿಸಬೇಕಿದ್ದರೆ ಬಂಧಿಸಿ, ಆದರೆ ತನಿಖೆಯು ಗುಣಮಟ್ಟದಿಂದ ಕೂಡಿರಲಿ. ಆದರೆ ತನಿಖೆಯು ಗುಣಮಟ್ಟದಿಂದ ಕೂಡಿರಲಿ. ಬೈಯುವುದು ಅಥವಾ ಬೆದರಿಸುವುದು ಇಲಾಖೆಯ ಕೆಲಸವಲ್ಲ ಎಂದರು.

ಭಾರತೀಯ ಕಿಸಾನ ಸಂಘ-ಕರ್ನಾಟಕ ಪ್ರದೇಶ(ರಿ) ಬೆಳಗಾವಿ ಜಿಲ್ಲಾ ಅಥಣಿ ತಾಲೂಕ ಘಟಕ ವತಿಯಿಂದಶೇಡಬಾಳ-ಅಥಣಿ-ವಿಜಯಪೂರ ಹೊಸ ರೈಲು ಯೋಜನೆ ಮಂಜುರಾತಿ ಕುರಿತು. ಇಮೇಲ್ ಮುಖಾಂತರ ಮತ್ತು ಮನವಿ

ಭಾರತೀಯ ಕಿಸಾನ ಸಂಘ-ಕರ್ನಾಟಕ ಪ್ರದೇಶ(ರಿ)
ಬೆಳಗಾವಿ ಜಿಲ್ಲಾ ಅಥಣಿ ತಾಲೂಕ ಘಟಕ ವತಿಯಿಂದಶೇಡಬಾಳ-ಅಥಣಿ-ವಿಜಯಪೂರ ಹೊಸ ರೈಲು ಯೋಜನೆ ಮಂಜುರಾತಿ ಕುರಿತು.
ಇಮೇಲ್ ಮುಖಾಂತರ ಮತ್ತು ಮನವಿ ಮಾಡಿಕೊಳ್ಳಲಾಗಿದೆ

ಸನ್ಮಾನ್ಯ, ಶ್ರೀ ವಿ.ಸೋಮಣ್ಣ ಜೀ, ಬ್ರಹತ್ ಜಲ ಸಂಪನ್ಮೂಲ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವರು, ಕೇಂದ್ರ ಸರಕಾರ.
ಭಾರತ ಸರಕಾರ -ನವದೆಹಲಿ.
ಈಗಿನ ಸಚಿವರಿಗೂ ಕೂಡ ಇ-ಮೇಲ್ ಮೂಲಕ ಮನವಿ ಮಾಡಿಕೊಳ್ಳಲಾಗುತ್ತಿದೆ

ಸನ್ಮಾನ್ಯ ಶ್ರೀ ಸುರೇಶ ಅಂಗಡಿ
ಕೇಂದ್ರ ರೈಲ್ವೆ ರಾಜ್ಯ ಸಚಿವರು-ಸಂಸದರು ಬೆಳಗಾವಿ)
ಭಾರತ ಸರಕಾರ.
ಇವರಿಗೂ ಕೂಡ ಮನವಿ ಮಾಡಿಕೊಳ್ಳಲಾಗಿತ್ತು

ಇದು ಈಗಿನ ಸಚಿವರಿಗೆ
ಬೆಳಗಾವಿ ಜಿಲ್ಲೆಯ ಶೇಡಬಾಳ ಸ್ಟೇಷನ್ ನಿಂದ- ಅಥಣಿ ನಗರ ಮಾರ್ಗವಾಗಿ- ವಿಜಯಪುರ ನಗರ ಸ್ಟೇಷನ್ ವರೆಗೆ ಹೊಸ ರೈಲು ಮಾರ್ಗ ಯೋಜನೆ ಮಂಜೂರಾತಿ ಕುರಿತು ಈ ಮೂಲಕವಾಗಿ ತಮ್ಮಲ್ಲಿ ಅರಿಕೆಮಾಡಿಕೊಳ್ಳುತ್ತಿದ್ದೇವೆ, ಕಾರಣ ಈ ಯೋಜನೆ ಇಗಾಗಲೇ ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾಗಿದ್ದ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿದ್ದಾಗ ಈ ಪ್ರಸ್ತಾವನೆಯನ್ನು ಇರಿಸಲಾಗಿತ್ತು, ಆದರೆ ಕೆಲವು ಕಾರಣಗಳಿಂದ ಈ ಮಾರ್ಗದ ಯೋಜನೆಯನ್ನು ಸಾಕಾರ ಗೊಳಿಸಲು ಆಗದೆ, ಇಲ್ಲಿಯ ವರೆಗೆ ನೆನಗುದಿಗೆ ಬಿದ್ದಿದೆ. ಆದಷ್ಟು ಬೇಗನೆ ಕೇಂದ್ರ ಕಮಿಟಿಯನ್ನು ಈ ಯೋಜನೆಯ ಸಾಕಾರಕ್ಕಾಗಿ ಕಳುಹಿಸಿ ಬೇಗನೆ ಸರ್ವೆ ಮಾಡಿಸಿ, ಈ ಯೋಜನೆಗೆ ತಮ್ಮ ಕೈಯಿಂದ ಹಸಿರು ನಿಶಾನೆ ತೋರಿಸಬೇನ್ನುವದು ನಮ್ಮ ಅಸೆ.

ಈ ಯೋಜನೆಯಿಂದ ಮಿರಜ್ ಮೂಲಕ ಶೇಡಬಾಳ - ಅಥಣಿ - ತಿಕೋಟಾ ಮಾರ್ಗವಾಗಿ ವಿಜಯಪುರ ಸ್ಟೇಷನ್ ಗೆ ಕನೆಕ್ಟ್ ಮಾಡುವ ಮೂಲಕ ಸಾಂಗಲಿ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ ಗಡಿಭಾಗದ ತಾಲೂಕುಗಳು ಜೊತೆಗೆ ವಿಜಯಪುರ ಜಿಲ್ಲೆಯ ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ವಿದೇಶಿ & ಸ್ವದೇಶಿ ಪ್ರವಾಸಿಗರಿಗೆ ತುಂಬಾನೇ ಅನಕೂಲಕರವಾಗುವದರಿಂದ, ಜೊತೆಗೆ ಈ ಭಾಗದಲ್ಲಿ ಅತಿ ಹೆಚ್ಚು ಸಕ್ಕರೆ ಉದ್ಯಮವಿರುವದರಿಂದ ತುಂಬಾನೇ ಅನಕೂಲಕರ ವಾಗುವದೆಂದು ತಿಳಿಸಲು ಬಯಸುತ್ತೇವೆ. ಆದ ಕಾರಣ ಸರಿ ಸುಮಾರು 3 ದಶಕಗಳ ಈ ಬೇಡಿಕೆಗೆ ತಮ್ಮ ಬೆಂಬಲದಜೊತೆ ಈ ಯೋಜನೆಗೆ ಹಸಿರು ನಿಶಾನೆ ತೋರಿ ಮಂಜೂರಾತಿಗೊಳಿಸಬೇಕೆಂದು ನಮ್ಮಭಾಗದ ಸಮಸ್ತ ರೈತರ ಹಾಗೂ ಸಾರ್ವಜನಿಕರ ಪರವಾಗಿ ತಮ್ಮ ಮುಂದೆ ಯೋಜನೆ ಮಂಜೂರಾತಿಗಾಗಿ ನಮ್ಮ ಭಾರತೀಯ ಕಿಸಾನ್ ಸಂಘದಿಂದ ಈ ಪ್ರಸ್ತಾವನೇಯನ್ನು ಇಡುತ್ತಿದ್ದೇವೆ. ಈ ವಿಷಯವಾಗಿ ಇಗಾಗಲೇ ಪೂರ್ವ ರಾಜ್ಯ ರೈಲ್ವೆ ಖಾತೆ ಸಚಿವರಾದ ದಿವಂಗತ ಸುರೇಶ ಅಂಗಡಿ ಯವರಿಗೂ ಪ್ರಸ್ತಾವನೆಯನ್ನು ನೀಡಿಲಾಗಿತ್ತು. ಆದರೆ ಅವರ ಅಕಾಲಿಕ ಮರಣದಿಂದ ಈ ಯೋಜನೆ ಇನ್ನೂ ಯಾವುದೇ ರೂಪ ರೆಷೆಗೆ ಅನುಮೋದನೆ ಸಿಗದೇ ಈ ಭಾಗದ ಜನ ವಂಚಿತರಗಿದ್ದಾರೆ.

ಸೂಚನೆ : ತಮ್ಮ ಮಾಹಿತಿಗಾಗಿ ಇಗಾಗಲೇ ಪ್ರಸ್ತಾಪಿಸಿದ ಈ ಯೋಜನೆಯ ಪ್ರತಿಯನ್ನು ಸಹ ಲಗತ್ತಿಸಲಾಗಿದೆ.

ವಿಷಯ : ಶೇಡಬಾಳ-ಅಥಣಿ-ವಿಜಯಪೂರ ಹೊಸ ರೈಲು ಯೋಜನೆ ಮಂಜುರಾತಿ ಕುರಿತು.

ಮಾನ್ಯರೆ,

ಅಥಣಿ ಭಾಗದ ಗಡಿನಾಡು ಜನರ ಬಹುದಿನಗಳ ಕನಸು ಆಗಿರುವ ಶೇಡಬಾಳ-ಅಥಣಿ-ವಿಜಯಪೂರ ಹೊಸದಾಗಿ ರೈಲು ಯೋಜನೆ ಕಾರ್ಯರೂಪಕ್ಕೆ ಬರಲೇಬೇಕು ಎಂದು ನಮ್ಮ ಮನವಿ.

ರಾಜ್ಯ ಸರ್ಕಾರವು ಉತ್ತರ ಕರ್ನಾಟಕ ಗಡಿ ಭಾಗದ ಜನರಿಗೆ 70 ವರ್ಷಗಳಿಂದ ಈ ಭಾಗದ ಜನರ ಬೇಡಿಕಡಯಾಗಿರುವ ಶೇಡಬಾಳ-ಅಥಣಿ-ವಿಜಯಪೂರ ಹೊಸದಾಗಿ ರೈಲು ಯೋಜನೆ ಅನುಷ್ಠಾನಗೊಂಡಿತೇ ಎಂದು ತಾಲೂಕಿನ ಜನತೆ ಕಾದು ನೋಡುತ್ತಿದ್ದಾರೆ, ಶೇಡಬಾಳ-ಅಥಣಿ-ವಿಜಯಪೂರ ರೈಲು ಯೋಜನೆಯ ಸರ್ವೆ ಕಾರ್ಯ ಮುಗಿದಿದ್ದು, ಈ ಬಾರಿಯಾದರೂ ರೇಲ್ವೆ ಬಜೆಟ್‌ನಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಪ್ರಾಧಾನ್ಯತೆ ಸಿಗುವ ಆಸೆ ಮತ್ತೆ ಗರಿಗೆದರಿದೆ. ಯುಪಿಎ ಸರಕಾರದ ಅವಧಿಯಲ್ಲಿ ಕೇಂದ್ರ ರೈಲ್ವೆ ಅಭಿವೃದ್ಧಿ ಯೋಜನಾ ಸಮಿತಿಯ ಸದಸ್ಯರಾಗಿದ್ದ ಅಥಣಿಯವರಾದ ಸುಧೀಂದ್ರ ಕುಲಕರ್ಣಿಯವರ ಸತತ ಪ್ರಯತ್ನದ ಫಲವಾಗಿ ಮತ್ತು ಈ ಭಾಗದ ಜನರ ಸಂಘಟಿತ ನಿಯೋಗಗಳು ಸುಧೀಂದ್ರ ಕುಲಕರ್ಣಿಯವರ ಮೂಲಕ ಮಾಜಿ ಸಚಿವೆ ಮಮತಾ ಬ್ಯಾನರ್ಜಿಯವರ ಮೇಲೆ ಸತತವಾಗಿ ತಂದ ವತ್ತಡದ ಪರಿಣಾಮದಿಂದಾಗಿ ಈ ಯೋಜನೆ 2010-11ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪವಾಗಿ ಸರ್ವೆಕಾರ್ಯ ಮುಗಿದು ಮೊದಲ ಹೆಜ್ಜೆ ಕಾರ್ಯರೂಪಕ್ಕೆ ಬಂದಿತ್ತು.

2012 ಹಾಗೂ 2013 ರಲ್ಲಿ ರೈಲ್ವೆ ಅಭಿವೃದ್ಧಿ ಯೋಜನಾ ಸಮಿತಿಯ ಹಿಂದಿನ ಸದಸ್ಯರಾದ ಸುಧೀಂದ್ರ ಕುಲಕರ್ಣಿಯವರು ಶೇಡಬಾಳ-ಅಥಣಿ-ವಿಜಯಪೂರ ರೇಲ್ವೆ ಲೈನ್ ಅಳವಡಿಸುವ ಸಂಬಂಧದಲ್ಲಿ ಪ್ರಸಕ್ತ ಸಾಲಿನ ರೇಲ್ವೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ಕೇಂದ್ರ ರೇಲ್ವೆ ಸಚಿವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಆದರೆ ಆ ಎರಡೂ ಬಾರಿಯ ಬಜೆಟ್‌ನಲ್ಲೂ ಸಹ ಯಾವೂದೇ ಅನುದಾನ ನೀಡದಿದ್ದುದು ಈ ಎಲ್ಲ ಪ್ರಯತ್ನಗಳ ಮೇಲೆ ತಣ್ಣೀರೆರಚಿದಂತಾಗಿದೆ.

ನಮ್ಮ ಜಿಲ್ಲೆಯವಾರದ ತಾವು ಕೇಂದ್ರ ರೈಲ್ವೆ ರಾಜ್ಯ ಮಂತ್ರಿಗಳು ಬೇಗನೆ ತುರ್ತು ಸಭೆ ನಡೆಸಿ ವಿಜಯಪುರ-ಅಥಣೀ-ಮಿರಜ ಮಾರ್ಗ ಆದಷ್ಟು ಬೇಗ ಪ್ರಾರಂಭ ಮಾಡಬೇಕು ಎಂದು ನಾವು ಕೇಳಿಕೊಳ್ಳುತ್ತೇವೆ, ಇದೆ ಸಂದರ್ಭದಲ್ಲಿ ಕಾಮಗಾರಿ ವಿಳಂಬವಾಗಿತ್ತಿದೆ ಇನ್ನೂ ವಿಳಂಬವಾದರೆ ಅನಿವಾರ್ಯ ಕಾರಣಗಳಿಂದ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಭಾಗದ ಜನರ ಧ್ವನಿಯಾಗಿ ನಾವು ತಮ್ಮಲ್ಲಿ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇವೆ.

ಈ ರೈಲು ಮಾರ್ಗ ಯೋಜನೆಯಿಂದ ಈ ಭಾಗದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ತುಂಬಾ ಅನಕೂಲಕರವಾಗುತ್ತದೆ.

ಇಷ್ಟೆಲ್ಲ ಮನವಿ ಮಾಡಿಕೊಂಡರು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿಗೆ ರೈಲ್ವೆ ಭಾಗ್ಯ ಯಾವಾಗ ಬರುತ್ತೆ ಎಂದು ಬಹಳ ದಿನಗಳ ಬೇಡಿಕೆ ನಿರೀಕ್ಷೆಯಲ್ಲಿದ್ದ ಅಥಣಿ ಜನತೆಗೆ ಮುಂದಾಗುತ್ತೆ

ಏನಾದ್ರೂ ಸಂಬಂಧಪಟ್ಟವರು ಸಂಬಂಧಪಟ್ಟ ಅಧಿಕಾರಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದ ಸಚಿವರು ಕೇಂದ್ರ ಸರ್ಕಾರದ ಸಚಿವರು ಪ್ರಧಾನ ಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು ಅಥಣಿ ತಾಲೂಕಿಗೆ ರೈಲ್ವೆ ನಿಲ್ದಾಣ ಅಥಣಿ ತಾಲೂಕಿನ ಹಲೋ ವೇದಿಕೆಗಳ ಅಭಿವೃದ್ಧಿಗೆ ಮುಂದಾಗ್ತಾರೆ ಯಥಾ ಸ್ಥಿತಿ ಮುಂದುವರೆಯುತ್ತಾ







ಶ್ರೀಶೈಲ. ಮಲ್ಲಿಕಾರ್ಜುನ. ಜನಗೌಡ (ಕಾರ್ಯದರ್ಶಿ- ಕರ್ನಾಟಕ ಉತ್ತರ ಪ್ರಾಂತ್)
ಭಾರತೀಯ ಕಿಸಾನ್ ಸಂಘ- ಕರ್ನಾಟಕ ಪ್ರದೇಶ.

ಸನ್ಮಾನ್ಯ, ಶ್ರೀ ವಿ.ಸೋಮಣ್ಣ ಜೀ,

ಬ್ರಹತ್ ಜಲ ಸಂಪನ್ಮೂಲ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವರು, ಕೇಂದ್ರ ಸರಕಾರ. ನವದೆಹಲಿ.

ಮಾನ್ಯರೆ,

ಬೆಳಗಾವಿ ಜಿಲ್ಲೆಯ ಶೇಡಬಾಳ ಸ್ಟೇಷನ್ ನಿಂದ- ಅಥಣಿ ಮಾರ್ಗವಾಗಿ- ವಿಜಯಪುರ ನಗರ ಸ್ಟೇಷನ್ ವರೆಗೆ ಹೊಸ ರೈಲು ಮಾರ್ಗ ಯೋಜನೆ ಮಂಜೂರಾತಿ ಕುರಿತು ಈ ಮೂಲಕವಾಗಿ ತಮ್ಮಲ್ಲಿ ಅರಿಕೆಮಾಡಿಕೊಳ್ಳುತ್ತಿದ್ದೇವೆ, ಕಾರಣ ಈ ಯೋಜನೆ ಇಗಾಗಲೇ ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾಗಿದ್ದ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಯವರಿದ್ದಾಗ ಪ್ರಸ್ತಾವನೆಯನ್ನು ಇರಿಸಲಾಗಿತ್ತು ಆದರೆ ಕೆಲವು ಕಾರಣಗಳಿಂದ ಈ ಮಾರ್ಗದ ಯೋಜನೆಯನ್ನು ಸಾಕಾರ ಗೊಳಿಸಲು ಆಗದೆ ಇಲ್ಲಿಯ ವರೆಗೆ ನೆನಗುದಿಗೆ ಬಿದ್ದಿದೆ. ಆದಷ್ಟು ಬೇಗನೆ ಕೇಂದ್ರ ಕಮಿಟಿಯನ್ನು ಈ ಯೋಜನೆಯ ಸಾಕಾರಕ್ಕಾಗಿ ಕಳುಹಿಸಿ ಬೇಗನೆ ಸರ್ವೆ ಮಾಡಿಸಿ, ಈ ಯೋಜನೆಗೆ ತಮ್ಮ ಕೈಯಿಂದ ಹಸಿರು ನಿಶಾನೆ ತೋರಿಸಬೇನ್ನುವದು ನಮ್ಮ ಅಸೆ.

ಈ ಯೋಜನೆಯಿಂದ ಮಿರಜ್ ಮೂಲಕ ಶೇಡಬಾಳ - ಅಥಣಿ - ತಿಕೋಟಾ ಮಾರ್ಗವಾಗಿ ವಿಜಯಪುರ ಸ್ಟೇಷನ್ ಗೆ ಕನೆಕ್ಟ್ ಮಾಡುವ ಮೂಲಕ ಸಾಂಗಲಿ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆ - ವಿಜಯಪುರ ಜಿಲ್ಲೆಯ ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ವಿದೇಶಿ & ಸ್ವದೇಶಿ ಪ್ರವಾಸಿಗರಿಗೆ ತುಂಬಾನೇ ಅನಕೂಲಕರವಾಗುವದರಿಂದ, ಜೊತೆಗೆ ಈ ಭಾಗದಲ್ಲಿ ಅತಿ ಹೆಚ್ಚು ಸಕ್ಕರೆ ಉದ್ಯಮವಿರುವದರಿಂದ ತುಂಬಾನೇ ಅನಕೂಲಕರ ವಾಗುವದೆಂದು ತಿಳಿಸಲು ಬಯಸುತ್ತೇವೆ. ಆದ ಕಾರಣ ಸರಿ ಸುಮಾರು 3 ದಶಕಗಳ ಈ ಬೇಡಿಕೆಗೆ ತಮ್ಮ ಬೆಂಬಲದಜೊತೆ ಈ ಯೋಜನೆಗೆ ಹಸಿರು ನಿಶಾನೆ ತೋರಿ ಮಂಜೂರಾತಿಗೊಳಿಸಬೇಕೆಂದು ನಮ್ಮಭಾಗದ ಸಮಸ್ತ ರೈತರ ಹಾಗೂ ಸಾರ್ವಜನಿಕರ ಪರವಾಗಿ ತಮ್ಮ ಮುಂದೆ ಯೋಜನೆ ಮಂಜೂರಾತಿಗಾಗಿ ಈ ಪ್ರಸ್ತಾವನೇಯನ್ನು ಇಡುತ್ತಿದ್ದೇವೆ. ಈ ವಿಷಯವಾಗಿ ಇಗಾಗಲೇ ಪೂರ್ವ ರಾಜ್ಯ ರೈಲ್ವೆ ಖಾತೆ ಸಚಿವರಾದ ದಿವಂಗತ ಸುರೇಶ ಅಂಗಡಿ ಯವರಿಗೂ ಪ್ರಸ್ತಾವನೆಯನ್ನು ನೀಡಿಲಾಗಿತ್ತು. ಆದರೆ ಅವರ ಅಕಾಲಿಕ ಮರಣದಿಂದ ಈ ಯೋಜನೆ ಇನ್ನೂ ಯಾವುದೇ ರೂಪ ರೆಷೆಗೆ ಅನುಮೋದನೆ ಸಿಗದೇ ಈ ಭಾಗದ ಜನ ವಂಚಿತರಗಿದ್ದಾರೆ.

ಶ್ರೀಶೈಲ. ಮಲ್ಲಿಕಾರ್ಜುನ. ಜನಗೌಡ (ಕಾರ್ಯದರ್ಶಿ- ಕರ್ನಾಟಕ ಉತ್ತರ ಪ್ರಾಂತ್)
ಭಾರತೀಯ ಕಿಸಾನ್ ಸಂಘ- ಕರ್ನಾಟಕ ಪ್ರದೇಶ.
ಹೋರಾಟ ಮನವಿಗಳನ್ನು ಸಲ್ಲಿಸುತ್ತಾ ಬಂದರು ಎಚ್ಚೆತ್ತುಕೊಳ್ಳುತ್ತಿಲ್ಲ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಏನಾದ್ರೂ ಎಚ್ಚರಿಸಿಕೊಳ್ಳುತ್ತಾ ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರ?




ಸೂಚನೆ : ತಮ್ಮ ಮಾಹಿತಿಗಾಗಿ ಇಗಾಗಲೇ ಪ್ರಸ್ತಾಪಿಸಿದ ಈ ಯೋಜನೆಯ ಪ್ರತಿಯನ್ನು ಸಹ ಲಗತ್ತಿಸಲಾಗಿದೆ.

ವಂದನೆಗಳೊಂದಿಗೆ.

ಅಥಣಿ ತಾಲೂಕಿನ ಇದೇ ರೀತಿ ಹಲವು ಅಭಿವೃದ್ಧಿಗಳು ಸಾಕಷ್ಟು ಬಾರಿ ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಮತ್ತು ವೆಬ್ಸೈಟ್ನಲ್ಲಿ ಸುದ್ದಿ ಪ್ರಕಟಿಸಿದರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವಾಗ ಇತ್ತ ಕಡೆ ಗಮನಹರಿಸುತ್ತೆ ನೋಡಬೇಕಾಗಿದೆ? ಅನಿಸಿಕೆ ಬೇಡಿಕೆಗಳು ಕೇಳಿಕೊಳ್ಳುತ್ತಿದ್ದೇವೆ
ಬುದ್ಧ-ಬಸವ ಹೆಸರಿನಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಪದ್ಧತಿ ಮತ್ತು ಉತ್ತರ ಕರ್ನಾಟಕ ಪದ್ಧತಿ ಊಟಕ್ಕೆ ಬೇಕಾದ ಪದಾರ್ಥ ಅಥವಾ ಪ್ಯಾಕೇಜ್ ಒಂದು ತಿಂಗಳಿಗೆ ಆಗುವಷ್ಟು ಪಡಿತರ ಚೀಟಿ ರೇಷನ್ ಅಕ್ಕಿ ಜೋಳ ಗೋಧಿ ಮಸಾಲೆ ಸಕರಿ ಚಾಪುಡಿ ಇನ್ನೂ ಪದಾರ್ಥಗಳು ಊಟ ಒಂದು ಕುಟುಂಬ ಮಾಡುವಷ್ಟು ನೀಡಬೇಕೆಂದು ಕೇಳಿಕೊಳ್ಳುತ್ತೇವೆ ನಲ್ಲಿ ಬಡವರಿಗೆ ನೀಡಬೇಕು ಎಂದು ಕೇಳಿಕೊಳ್ಳುತ್ತೇವೆ ಹಳ್ಯಾಳ ಸರ್ಕಲ್ ಶಿವಯೋಗಿ ವೃತ್ತದಲ್ಲಿ ಯೋಗಿಗಳ ಮೂರ್ತಿ ಸ್ಥಾಪನೆ ಮಾಡಬೇಕು ಸರ್ಕಲ್ ನಲ್ಲಿ ಅಥಣಿ ಮತ್ತು ಬೆಳಗಾವಿ ಜಿಲ್ಲೆ ಕರ್ನಾಟಕ ಭಾರತ ಅಭಿವೃದ್ಧಿಗಳಾಗಬೇಕು ಶೌಚಾಲಯಗಳ ನಿರ್ಮಾಣ ಬೀದಿ ಲೈಟ್ ಅಳವಡಿಸುವುದು
ನಮ್ಮ ಅನಿಸಿಕೆ ನಮ್ಮ ಬೇಡಿಕೆಗಳು ಮಾಧ್ಯಮ ಹಾಗೂ ಪತ್ರಿಕಾ ಸೋಶಿಯಲ್ ಮುಡಿಯ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮುಖ್ಯಮಂತ್ರಿಗಳಿಗೆ ಕರ್ನಾಟಕ ಸಚಿವರಿಗೆ ಕೇಂದ್ರ ಸರ್ಕಾರ ಸಚಿವರಿಗೆ ರಾಜ್ಯಪಾಲರು ರಾಷ್ಟ್ರಪತಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ನಮ್ಮದೊಂದು ಚಿಕ್ಕ ಮನವಿ ಚಿಕ್ಕ ಬೇಡಿಕೆ ನಮ್ಮ ಅನಿಸಿಕೆ


ಜಿಲ್ಲೆ ಮಾಡಬೇಕು ಅಥಣಿ, ಕಾಗವಾಡ, ಕುಡಚಿ ಮತ್ತು ತೇರದಾಳ, ಜಮಖಂಡಿ ಅನಂತಪುರ ತೆಲಸಂಗ ಇವು ಎರಡು ತಾಲೂಕ ಮಾಡಿ





ಮಾಧ್ಯಮಗಳ ಮುಖಾಂತರ ಪತ್ರಿಕಾ ಮುಖಾಂತರ ಸೋಶಿಯಲ್ ಮೀಡಿಯಾ ಮುಖಾಂತರ ದಯಾಳುಗಳಾದ ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಪ್ರಧಾನ ಮಂತ್ರಿಗಳು ರಾಜ್ಯ ಸರ್ಕಾರ ಸಚಿವರು ಕೇಂದ್ರ ಸರ್ಕಾರ ಸಚಿವರು ರಾಷ್ಟ್ರಪತಿಗಳು ರಾಜ್ಯಪಾಲರು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ

ನಾನು ಮಹೇಶ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ

ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂಸತ್ ಅಧಿವೇಶನ ಚಳಿಗಾಲ ಅಧಿವೇಶನದಲ್ಲಿ ನಡೆಯಲಿದೆ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕಾಗಿದೆ? ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಮನಹರಿಸುತ್ತಾ

ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆಗೆ ಅಥಣಿ ತಾಲೂಕಿ ಗಮನಹರಿಸಬೇಕು ಅಧಿವೇಶನದಲ್ಲಿ ಪ್ರತಿ ವರ್ಷ ನಡೆಯುವ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು ಸರ್ಕಾರ ಅನಿಲಕ್ಷಬಾರದು ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ಧಿಯ ಗಮನಹರಿಸಬೇಕು ಮಾನ್ಯ ಶಾಸಕರು

ಅಥಣಿ ಅಭಿವೃದ್ಧಿ ಬಗ್ಗೆ ಚರ್ಚಿಸದೆ ಚಳಿಗಾಲ ಅಧಿವೇಶನ ಮುಕ್ತಾಯ ಮಾಡುತ್ತಾರೆ? ಅಭಿವೃದ್ಧಿ ಆಗಬೇಕೆಂದು ಅಥಣಿ ಜನತೆ ನಿರೀಕ್ಷೆಯಲ್ಲಿದ್ದಾರೆ





ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಯಾವುದೇ ಅಭಿವೃದ್ಧಿ ಮಾಡದೇ ಮ ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಅಭಿವೃದ್ಧಿ ಮಾಡುತ್ತಾರೆ ತೋರಿಸಿ ಮಾಡದೇ ಮರುಚಿಕೆ ಮಾಡುತ್ತಿರುವ ಸಂಬಂಧಪಟ್ಟವರು ಪ್ರತಿ ವರ್ಷ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಕಳಕಳಿಯಿಂದ ದಯಾಳುಗಳಿಂದ ಕೇಳಿಕೊಳ್ಳುತ್ತೇವೆ


ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದರು ಈ ವರದಿಯನ್ನು ಅಥವಾ ಈ ಅಭಿವೃದ್ಧಿ ಬಗ್ಗೆ ಅಭಿವೃದ್ಧಿಗೆ ಮುಂದಾಗ ಬೇಕಾಗಿದೆ ಅಭಿವೃದ್ಧಿಗೆ ಯಾರೂ ಮುಂದಾಗ್ತಾರೆ?

ಉತ್ತರ ಕರ್ನಾಟಕ ಅಧಿವೇಶನದಲ್ಲಿ ಗಮನಹರಿಸುತ್ತಾ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಥಣಿಯ ಅಭಿವೃದ್ಧಿ ಬಗ್ಗೆ ಯಾವ ಸರ್ಕಾರ ಚರ್ಚಿಸುತ್ತದೆ?



ಅಧಿವೇಶನದಲ್ಲಿ ಚರ್ಚೆಯ ಮಾಡುತ್ತಾರ ಉತ್ತರ ಕರ್ನಾಟಕದಲ್ಲಿ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಕನಸು ನನಸಾಗಿ ಉಳಿದಿದೆ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿಗಳು

ಅಭಿವೃದ್ಧಿಗೆ ಒಂದಾಗಬೇಕಾದರೆ ನಾವು ಏನು ಮಾಡಬೇಕು ಎನ್ನುವುದೇ ಪ್ರಶ್ನೆ ಆಗಿ ಉಳಿದಿದೆ? ಅಥಣಿ ಅಭಿವೃದ್ಧಿ ಜನತೆಗೆ ನಿರೀಕ್ಷೆ ಆಗಿ ಉಳಿದುಕೊಂಡಿದೆ?

0
0 views