ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ Dysp ಡಿವೈಎಸ್ಪಿ ಮಾತನಾಡುತ್ತಿದ್ದಾರೆ ಸಾಮಾಜಿಕ ಜಾಲತನದಲ್ಲಿ ಮಾಹಿತಿ ಹಂಚಿಕೊಳ್ಳಲು ಉತ್ತಮ ವೇದಿಕೆ ಆಗಿದೆ ಸುಳ್ಳು ಸುದ್ದಿಗಳನ್ನು ಹರಡಿಸುವುದು
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ Dysp ಡಿವೈಎಸ್ಪಿ ಮಾತನಾಡುತ್ತಿದ್ದಾರೆ ಸಾಮಾಜಿಕ ಜಾಲತನದಲ್ಲಿ ಮಾಹಿತಿ ಹಂಚಿಕೊಳ್ಳಲು ಉತ್ತಮ ವೇದಿಕೆ ಆಗಿದೆ ಸುಳ್ಳು ಸುದ್ದಿಗಳನ್ನು ಹರಡಿಸುವುದು ಮತ್ತವರ ಬಗ್ಗೆ ಅಪಮಾನಕಾರಿ ಅವಳನಕಾರಿ ಟ್ವೀಟ್ ಮಾಡುವುದಾಗಲಿ ಟಿಪ್ಪಣಿ ಹಂಚಿಕೊಳ್ಳಲಾಗಲಿ ಇದು ಕಾನೂನು ಬಾಯವಾಗಿರುತ್ತದೆ ಇದನ್ನು ಉಪಯೋಗಿಸಿಕೊಳ್ಳಬಹುದು ಇದನ್ನು ದುರುಪಯೋಗಿಸಿಕೊಳ್ಳಲು ಸಾಧ್ಯವಿಲ್ಲ ಯಾವುದಾದರೂ ವಿಚಿತ್ರ ವಿಡಿಯೋಗಳನ್ನು ಬಳಸುವುದಾಗಲಿ ಸರ್ಕಾರದ ವಿರುದ್ಧವಾಗಲಿ ದೇಶದ ವಿರುದ್ಧವಾಗಲಿ ಸುಳ್ಳು ಸುದ್ದಿಯನ್ನು ಹಬ್ಬಿಸೋದಾಗಲಿ ಜನರಿಗೆ ಪ್ರಚೋದನೆ ಮಾಡುವುದು ಈ ಕಾನೂನ್ ನಲ್ಲಿ ಈ ಕಲಂ ನಲ್ಲಿ ಅಡಿಯಲ್ಲಿ ಕ್ರಮ ನಿಮ್ಮ ಮೇಲೆ ಕಾನೂನು ಕ್ರಮ ಜರಗಿಸಬಹುದಾಗಿರುತ್ತದೆ ಯಾವುದಾದರೂ ಮಾಹಿತಿ ಹಂಚಿಕೊಂಡು ನಾನು ಫಾರ್ವರ್ಡ್ ಮಾಡಿದ್ದೇನೆ ನಾನು ತಯಾರಿಸಿಲ್ಲ ವಿನಾಯಿತಿ ಇರುವುದಿಲ್ಲ ಎಂದು ಹೇಳಿದರು