logo

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಆನಂದ ಸಿದ್ದು ನ್ಯಾಮಗೌಡ ಮಾಜಿ ಶಾಸಕರು, ಜಮಖಂಡಿ, ಹಾಗೂ ಕೆ.ಪಿ.ಸಿ.ಸಿ ಉಪಾಧ್ಯಕ್ಷರು, ಬೆಂಗಳೂರು.ಗಿರೀಶ ನಗರ, ಜಮಖಂಡಿ-587 301, ಜಿ|| ಬಾಗಲಕೋ

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಆನಂದ ಸಿದ್ದು ನ್ಯಾಮಗೌಡ
ಮಾಜಿ ಶಾಸಕರು, ಜಮಖಂಡಿ,
ಹಾಗೂ ಕೆ.ಪಿ.ಸಿ.ಸಿ ಉಪಾಧ್ಯಕ್ಷರು, ಬೆಂಗಳೂರು.ಗಿರೀಶ ನಗರ, ಜಮಖಂಡಿ-587 301, ಜಿ|| ಬಾಗಲಕೋಟೆ, ಕರ್ನಾಟಕ
ದಿನಾಂಕ:
08.01.2026
ಮಾಜಿ ಶಾಸಕರು/ಜೆಕೇಡಿ/ಶಿಫಾರಸ್ಸು/2025-26
ಇವರಿಗೆ,
ಸನ್ಮಾನ್ಯ ಶ್ರೀ. ಡಿ. ಕೆ. ಶಿವಕುಮಾರ
ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ
ಜಲಸಂಪನ್ಮೂಲ ಸಚಿವರು, ಕರ್ನಾಟಕ ಸರ್ಕಾರ
ವಿಧಾನಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನ 22 ಗೇಟ್ ಗಳನ್ನು ಬದಲಾವಣೆ ಮಾಡುವ ಕುರಿತು.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ಸನ್ 2004 ರಲ್ಲಿ (8 ಟಿ.ಎಮ್.ಸಿ ಸಾಮರ್ಥ್ಯ) ಬ್ಯಾರೇಜ್ ts ನಿರ್ಮಾಣ ಮಾಡಿದ್ದು, ಸದರ ಬ್ಯಾರೇಜು ನಿರ್ಮಾಣವಾಗಿ ಸುಮಾರು 22 ವರ್ಷಗಳಾಗಿದ್ದು, ಇದರಿಂದ 13 ಸುಮಾರು ಹಳ್ಳಿ / ನಗರ ಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ರೈತಭಾಂಧವರಿಗೆ ತುಂಬಾ ಅನೂಕಲವಾಗಿರುತ್ತದೆ. ಆದರೇ ಪ್ರಸ್ತುತವಾಗಿ ಗೇಟ್ ಗಳು ಹಳೆಯದಾಗಿರುವ ಕಾರಣ ಒಂದು ಗೇಟ್ ಕಟ್ಟಾಗಿ TO ಶಾಲಾಕಿನ ಪ್ರಮುಖವಾಗಿ ರಬಕವಿ-ಬನಹಟ್ಟಿ, ಮಹಾಲಿಂಗಪೂರ, ತೇರದಾಳ, ಜಮಖಂಡಿ ನಗರ ಸೇರಿದಂತೆ 'ಸುಮಾರು ನಗರ-ಹಳ್ಳಿಗಳಿಗೆ ನೀರಿನ ಭವಣೆಯಾಗಲಿದ್ದು ಮತ್ತು ಈ ಭಾಗದ ರೈತರು ಉಳಿದ ಗೇಟ್‌ಗಳು ಕಟ್ಟಾಗಬಹುದು ಎಂದು ರೈತರಲ್ಲಿ ಆತಂಕ ಮನೆ ಮಾಡಿದ್ದು, ಕಾರಣ ಸದರ ಈ ಭಾಗದ ಎಲ್ಲ ರೈತ ಬಾಂಧವರ ಆಶಯದಂತೆ ಬ್ಯಾರೇಜಿನ ಎಲ್ಲಾ 22 ಗೇಟ್‌ಗಳನ್ನು ಮತ್ತು ಎಲ್ಲ ಸಲಕರಣೆಗಳನ್ನು ಒಳಗೊಂಡು ಸರಸವನಾವಣೆ ಮಾಡಲು ನನ್ನ ಹತ್ತಿರ ಮನವಿ ಮಾಡುತ್ತಿದ್ದು ಕಾರಣ ತಾವುಗಳು ಆದಷ್ಟು ಬೇಗಣಿ ಎಲ್ಲ ಗೇಟ್ ಗಳನ್ನು ಬದಲಾವಣೆ ಮಾಡಲು ಈ ಮೂಲಕ ವಿನಂತಿಸುತ್ತೇನೆ.

ಎ ಸುಮಾರು 2 ಟಿ.ಎಮ್.ಸಿ ಗಿಂತ ಹೆಚ್ಚಿನ ನೀರು ಪೋಲಾಗುತ್ತಿದ್ದು, ಬರುವ ದಿನಮಾನಗಳಲ್ಲಿ ಜಮಖಂಡಿ

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

ಆನಂದ ಸಿದ್ದು ನ್ಯಾಮಗೌಡ ಮಾಜಿ ಶಾಪಕರು, ಜಮಖಂಡಿ

6
1385 views