ರೋಟರಿ ಸಂಸ್ಥೆ ಅಥಣಿ
ಆಶ್ರಯದಲ್ಲಿ
ಶ್ರೀ ಜ್ಯೋತಿಬಾ ದೇವಸ್ಥಾನ ಸಮಿತಿ
ಅಬ್ಬಿಹಾಳ ರೋಡ್, ಅಥಣಿ ಆವರಣದಲ್ಲಿ
ರೋಟರಿ ಉದ್ಯಾನವನ
ಮತ್ತುಆಟದ ಸಾಮಗ್ರಿಗಳ ಉದ್ಘಾಟನಾ ಸಮಾರಂಭ
ಶನಿವಾರ ಜನವರಿ
ರೋಟರಿ ಸಂಸ್ಥೆ ಅಥಣಿ
ಆಶ್ರಯದಲ್ಲಿ
ಶ್ರೀ ಜ್ಯೋತಿಬಾ ದೇವಸ್ಥಾನ ಸಮಿತಿ
ಅಬ್ಬಿಹಾಳ ರೋಡ್, ಅಥಣಿ ಆವರಣದಲ್ಲಿ
ರೋಟರಿ ಉದ್ಯಾನವನ
ಮತ್ತುಆಟದ ಸಾಮಗ್ರಿಗಳ ಉದ್ಘಾಟನಾ ಸಮಾರಂಭ
ಶನಿವಾರ ಜನವರಿ 3 -2026 ರಂದು
ಮುಂಜಾನೆ 11:00 ಗಂಟೆಗೆ
ಸಾನಿಧ್ಯ
ಶ್ರೀ ಮ.ನಿ.ಪ್ರ. ಮರುಳಸಿದ್ಧ ಮಹಾಸ್ವಾಮಿಗಳು
ಶೆಟ್ಟರ ಮಠ ಅಥಣಿ
ಉದ್ಘಾಟಕರು
ನೇತೃತ್ವ
ಸನ್ಮಾನ್ಯ ಕು. ಪ್ರಿಯಾಂಕಾ ಜಾರಕಿಹೊಳಿ
ಸಂಸದರು, ಚಿಕ್ಕೋಡಿ
ಸನ್ಮಾನ್ಯಶ್ರೀ ಮಹೇಶ್ ಕುಮಟಳ್ಳಿ
ಮಾಜಿ ಶಾಸಕರು, ಅಥಣಿ
ಮುಖ್ಯ ಅತಿಥಿಗಳು
ಸನ್ಮಾನ್ಯಶ್ರೀ ಶಹಜಹಾನ ಡೊಂಗರಗಾವ
ಅಧ್ಯಕ್ಷತೆ
ರೊ. ಗಜಾನನ ಮಂಗಸೂಳಿ
ಸಂಸ್ಥಾಪಕ ಅಧ್ಯಕ್ಷರು, ರೋಟರಿ ಸಂಸ್ಥೆ
ಸನ್ಮಾನ
ಶ್ರೀ ಆನಂದ ಟೊಣಪಿ
ಆಟದ ಸಾಮಗ್ರಿಗಳ ದಾನಿಗಳು, ಅಥಣಿ
ವಿಶೇಷ ಆಹ್ವಾನಿತರು
ಮಾಜಿ ಶಾಸಕರು, ಅಥಣಿ
ಅಧ್ಯಕ್ಷರು, ಸದಸ್ಯರು, ಪುರಸಭೆ ಅಥಣಿ ಮತ್ತು ಗ್ರಾಮ ಪಂಚಾಯತ, ಸಂಕೋನಟ್ಟಿ
ತಮಗೆಲ್ಲರಿಗೂ ಆದರದ ಸ್ವಾಗತ
ರೊ. ಸಚಿನ ದೇಸಾಯಿ
ಅಧ್ಯಕ್ಷರು
ರೊ. ಶೇಖರ ಕೋಲಾರ
ಕಾರ್ಯದರ್ಶಿಗಳು
ರೊ. ಸಂತೋಷ ಬೊಮ್ಮಣ್ಣವರ
ಖಜಾಂಚಿ
ಪದಾಧಿಕಾರಿಗಳು & ಸದಸ್ಯರು ಶ್ರೀ ಜ್ಯೋತಿರ್ಲಿಂಗ ದೇವಸ್ಥಾನ ಅಭಿವೃದ್ಧಿ ಸಮಿತಿ ಅಥಣಿ
ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ ಮತ್ತು ಆಟದ ಸಾಮಗ್ರಿಗಳ ಉದ್ಘಾಟನೆಯನ್ನು ನೆರವೇರಿಸಿ, ಮಾತನಾಡಿದೆ.
ಪರಿಸರ ಸಂರಕ್ಷಣೆ, ಮಕ್ಕಳ ಮನೋರಂಜನೆ ಹಾಗೂ ಸಾರ್ವಜನಿಕರ ವಿಶ್ರಾಂತಿಗೆ ನೆರವಾಗುವ ಈ ಉದ್ಯಾನವನವು ಸಮಾಜಕ್ಕೆ ಉಪಯುಕ್ತವಾಗಲಿ. ಸಮೂಹ ಪ್ರಯತ್ನದಿಂದ ನಿರ್ಮಿತವಾದ ಇಂತಹ ಕಾರ್ಯಗಳು ಮುಂದಿನ ಪೀಳಿಗೆಗೆ ಹಸಿರು ಭವಿಷ್ಯವನ್ನು ನೀಡಲಿ ಎಂದು ಈ ಸಂದರ್ಭದಲ್ಲಿ ಆಶಯ ವ್ಯಕ್ತಪಡಿಸಿದೆ.
ಅಥಣಿಯ ಶೆಟ್ಟರ ಮಠದ ಶ್ರೀ ಮ.ನಿ.ಪ್ರ. ಮರುಳಸಿದ್ಧ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ್ದರು.
ಮಾಜಿ ಶಾಸಕರುಗಳಾಸ ಶ್ರೀ ಮಹೇಶ ಕುಮಟಳ್ಳಿ, ಶ್ರೀ ಶಹಜಹಾನ ಡೊಂಗರಗಾವ ಮುಖಂಡರಾದ ಶ್ರೀ ಗಜಾನನ ಮಂಗಸೂಳಿ, ರೋಟರಿ ಅಧ್ಯಕ್ಷ ಶ್ರೀ ಸಚಿನ ದೇಸಾಯಿ, ಕಾರ್ಯದರ್ಶಿ ಶ್ರೀ ಶೇಖರ ಕೋಲಾರ, ಶ್ರೀ ಸಂತೋಷ ಬೊಮ್ಮಣ್ಣವರ, ಶ್ರೀ ಆನಂದ ಟೊಣಪಿ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಶ್ರೀ ಜ್ಯೋತಿಲಿರ್ಂಗ ದೇವಸ್ಥಾನ ಅಭಿವೃದ್ಧಿ ಸಮಿತಿಯವರು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು

ರೋಟರಿ ಸಂಸ್ಥೆ ಅಥಣಿ ಮತ್ತು ಶ್ರೀ ಜ್ಯೋತಿಬಾ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಅಥಣಿಯ ಅಬ್ಬಿಹಾಳ ರಸ್ತೆಯ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನಿರ್ಮಿಸಲಾದ ರೋಟರಿ ಉದ್ಯಾನವನವನ್ನು ಇತ್ತೀಚೆಗೆ ಚಿಕ್ಕೋಡಿ ಲೋಕಸಭಾ ಸದಸ್ಯೆ ಪ್ರಿಯಾಂಕ ಜಾರಕಿಹೊಳಿ ಅವರು ಉದ್ಘಾಟಿಸಿದ್ದಾರೆ, ಈ ಕಾರ್ಯಕ್ರಮವು ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ವಿನೋದಕ್ಕಾಗಿ ಒಂದು ಹೊಸ ಸ್ಥಳದ ಉದ್ಘಾಟನೆಯಾಗಿದೆ.
ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ ಮತ್ತು ಆಟದ ಸಾಮಗ್ರಿಗಳ ಉದ್ಘಾಟನೆಯನ್ನು ನೆರವೇರಿಸಿ, ಮಾತನಾಡಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ..
ಪರಿಸರ ಸಂರಕ್ಷಣೆ, ಮಕ್ಕಳ ಮನೋರಂಜನೆ ಹಾಗೂ ಸಾರ್ವಜನಿಕರ ವಿಶ್ರಾಂತಿಗೆ ನೆರವಾಗುವ ಈ ಉದ್ಯಾನವನವು ಸಮಾಜಕ್ಕೆ ಉಪಯುಕ್ತವಾಗಲಿ. ಸಮೂಹ ಪ್ರಯತ್ನದಿಂದ ನಿರ್ಮಿತವಾದ ಇಂತಹ ಕಾರ್ಯಗಳು ಮುಂದಿನ ಪೀಳಿಗೆಗೆ ಹಸಿರು ಭವಿಷ್ಯವನ್ನು ನೀಡಲಿ ಎಂದು ಈ ಸಂದರ್ಭದಲ್ಲಿ ಆಶಯ ವ್ಯಕ್ತಪಡಿಸಿದೆ.
ಅಥಣಿಯ ಶೆಟ್ಟರ ಮಠದ ಶ್ರೀ ಮ.ನಿ.ಪ್ರ. ಮರುಳಸಿದ್ಧ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ್ದರು.
ಮಾಜಿ ಶಾಸಕರುಗಳಾಸ ಶ್ರೀ ಮಹೇಶ ಕುಮಟಳ್ಳಿ, ಶ್ರೀ ಶಹಜಹಾನ ಡೊಂಗರಗಾವ ಮುಖಂಡರಾದ ಶ್ರೀ ಗಜಾನನ ಮಂಗಸೂಳಿ, ರೋಟರಿ ಅಧ್ಯಕ್ಷ ಶ್ರೀ ಸಚಿನ ದೇಸಾಯಿ, ಕಾರ್ಯದರ್ಶಿ ಶ್ರೀ ಶೇಖರ ಕೋಲಾರ,
ಶ್ರೀ ಸಂತೋಷ ಬೊಮ್ಮಣ್ಣವರ, ಶ್ರೀ ಆನಂದ ಟೊಣಪಿ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಶ್ರೀ ಜ್ಯೋತಿಲಿರ್ಂಗ ದೇವಸ್ಥಾನ ಅಭಿವೃದ್ಧಿ ಸಮಿತಿಯವರು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲಾ ಅಥಣಿ ತಾಲೂಕು ಅಥಣಿ ಪಟ್ಟಣದ ಅಬ್ಬಿಹಾಳ ರಸ್ತೆಯಲ್ಲಿರುವ ಶ್ರೀ ಜ್ಯೋತಿಬಾ ದೇವಸ್ಥಾನದಲ್ಲಿ ರೋಟರಿ ಸಂಸ್ಥೆಯಿಂದ ದಿ. 3-1-2026ರಂದು ಆಯೋಜಿಸಿದ್ದ ರೋಟರಿ ಉದ್ಯಾನವನವನ್ನು *ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಕುಮಾರಿ ಪ್ರಿಯಾಂಕಾ ಜಾರಕಿಹೊಳಿಯವರು* ಉದ್ಘಾಟಿಸಿದರು. ಈ ಸಂದರ್ಭದಲ್ಲಿ *ಕೆಪಿಸಿಸಿ ಪ.ಜಾ. ರಾಜ್ಯ ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯರು, ಕೆಪಿಸಿಸಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಪ.ಜಾ. ಮಾಧ್ಯಮ ವಕ್ತಾರರು, ಅಥಣಿ ಪುರಸಭೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು, ಉದ್ಯಮಿಗಳು, ಸಮಾಜ ಸೇವಕರಾದ ಶ್ರೀ ರಾವಸಾಬ ನಿ. ಐಹೊಳೆ* ಅವರು ಪಾಲ್ಗೊಂಡು ಮಾತನಾಡಿದರು. ಸಂಸದರಾದ ಕುಮಾರಿ ಪ್ರಿಯಾಂಕಾ ಜಾರಕಿಹೊಳಿಯವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶೆಟ್ಟರಮಠದ ಶ್ರೀ ಮರುಳಸಿದ್ದ ಸ್ವಾಮೀಜಿ, ಮಾಜಿ ಶಾಸಕರಾದ ಶ್ರೀ ಶಹಾಜಹಾನ್ ಡೊಂಗರಗಾಂವ, ಶ್ರೀ ಮಹೇಶ ಕುಮಠಳ್ಳಿ, ಕಾಂಗ್ರೆಸ್ ಮುಖಂಡರಾದ ಶ್ರೀ ಗಜಾನನ ಮಂಗಸೂಳಿ, ಶ್ರೀ ರಮೇಶ ಸಿಂದಗಿ, ಶ್ರೀ ದಿಗ್ವಿಜಯಪವಾರ ದೇಸಾಯಿ, ಶ್ರೀ ಅಸ್ಲಂ ನಾಲಬಂದ, ಶ್ರೀ ಬಸವರಾಜ ಬುಟಾಳಿ, ಶ್ರೀ ಆನಂದ ಟೊಣಪಿ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.ಅಥಣಿ ತಾಲೂಕಿನ ಶಿನಾಳ್ ಗ್ರಾಮದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಮಂಜೂರಾತಿ ದೊರೆತಿರುವ ಹಿನ್ನೆಲೆಯಲ್ಲಿ, ಇಂದು ನಿರ್ಮಾಣಗೊಳ್ಳಲಿರುವ ಶಾಲಾ ಕಟ್ಟಡದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ನಂತರ ನೂತನ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕವಾಗಿ ಅಥಣಿ ನಗರದ ಸರ್ಕಾರಿ ಶಾಲೆ ಸಂಖ್ಯೆ–3ರಲ್ಲಿ ಕೇಂದ್ರೀಯ ವಿದ್ಯಾಲಯವನ್ನು ನಡೆಸಲು ಅನುಮತಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಇಂದು ಆ ಶಾಲೆಗೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಿ, ಶಿಕ್ಷಕರು ಹಾಗೂ ಅಧಿಕಾರಿಗಳಿಂದ ಎದುರಿಸುತ್ತಿರುವ ಕುಂದುಕೊರತೆಗಳನ್ನು ಆಲಿಸಲಾಯಿತು.
ಬೆಳಗಾವಿ ಜಿಲ್ಲೆ ಅಥಣಿಯ ತಾಲೂಕು ರೋಟರಿ ಸಂಸ್ಥೆ ಹಾಗೂ ಶ್ರೀ ಜ್ಯೋತಿಬಾ ದೇವಸ್ಥಾನ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ, ರೋಟರಿ ಉದ್ಯಾನವನವನ್ನು ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಬೆಳಗಾವಿ ಜಿಲ್ಲೆ ಅಥಣಿಯ ತಾಲೂಕು ರೋಟರಿ ಸಂಸ್ಥೆ ಹಾಗೂ ಶ್ರೀ ಜ್ಯೋತಿಬಾ ದೇವಸ್ಥಾನ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ, ರೋಟರಿ ಉದ್ಯಾನವನವನ್ನು ಚಿಕ್ಕೋಡಿ ಲೋಕಸಭಾ ಸದಸ್ಯರಾದ ಸನ್ಮಾನ್ಯ ಪ್ರಿಯಾಂಕ ಜಾರಕಿಹೊಳಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಾಜಿ ಶಾಸಕ ಶ್ರೀ ಶಹಜಹಾನ್ ಡೊಂಗರಗಾವ್ ಅವರು ಮಾತನಾಡಿದರು.
ಅಥಣಿ ನಗರದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿದ, ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆಗೆ ಇಂದು ಪುಷ್ಪನಮನಗಳನ್ನು ಸಲ್ಲಿಸಿದೆ. ಈ ವೇಳೆ ಮಾತೆ ಜಿಜಾಬಾಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರಿಂದ ಆತ್ಮೀಯ ಗೌರವ ಸನ್ಮಾನ ಸ್ವೀಕರಿಸಿದೆ.