logo

ಶುಭ ಕೋರುವರು ಮಹೇಶ್ ಮಂಜುನಾಥ್ ಶರ್ಮಾ ಎಲ್ಲದಕ್ಕಿಂತ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶುಭ ಕೋರುವರು ಮಹೇಶ್ ಮಂಜುನಾಥ್ ಶರ್ಮಾ ಎಲ್ಲದಕ್ಕಿಂತ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ ಇವರು
ಶುಭ ಕೋರುವರು ಮಹೇಶ್ ಮಂಜುನಾಥ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ ಇವರು ದಿನಾಂಕ: 01.01.2026ರಂದು 68ನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿರುವ ರೈತರ ಹಿತಚಿಂತಕ, ಬದವರ ಆಶಾಕಿರಣ, ಕಾರ್ಮಿಕರ ಬಂಧು. ಹಾಗೂ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಸನ್ಮಾನ್ಯ ಅಧ್ಯಕ್ಷರಾದ
ಸನ್ಮಾನ್ಯ ಶ್ರೀ ಪರಪ್ಪ ಚ. ಸವರಿ
ಇವರಿಗೆ
68ನೇ ಹುಟ್ಟು ಹಬ್ಬದ ಪ್ರತಿದಿನ ಹುಟ್ಟು ಹಬ್ಬದ ಶುಭಾಶಯಗಳು
ಗೌರವಪೂರ್ವಕ ಅಭಿನಂದನೆಗಳು
​ಸನ್ಮಾನ್ಯ ಶ್ರೀ ಪರಪ್ಪ ಸವದಿ ಅವರಿಗೆ,
ಅಧ್ಯಕ್ಷರು, ಕೃಷ್ಣ ಸಹಕಾರ ಸಕ್ಕರೆ ಕಾರ್ಖಾನೆ.
​ತಮಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ತಮಗೆ ಆಯಸ್ಸು, ಆರೋಗ್ಯ ಮತ್ತು ಸುಖ-ಶಾಂತಿಯನ್ನು ಕರುಣಿಸಲಿ. ನಿಮ್ಮ ನೇತೃತ್ವದಲ್ಲಿ ಕೃಷ್ಣ ಸಕ್ಕರೆ ಕಾರ್ಖಾನೆಯು ಇನ್ನಷ್ಟು ಅಭಿವೃದ್ಧಿ ಕಂಡು, ರೈತ ಬಾಂಧವರ ಬಾಳಿನಲ್ಲಿ ಬೆಳಕಾಗಲಿ ಎಂದು ಆಶಿಸುತ್ತೇನೆ.
ಕೃಷ್ಣ ಸಕ್ಕರೆ ಕಾರ್ಖಾನೆಯ ಮೂಲಕ ಸಾವಿರಾರು ರೈತರ ಹಿತರಕ್ಷಣೆ ಮಾಡುತ್ತಿದ್ದಾರೆ. ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ಇವರು, ರೈತರಿಗೆ ಸಕಾಲಕ್ಕೆ ಹಣ ಪಾವತಿಸುವುದು ಮತ್ತು ಕಾರ್ಖಾನೆಯ ತಾಂತ್ರಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ದೊಡ್ಡಮಟ್ಟದಲ್ಲಿ ಉನ್ನತ ಮಟ್ಟಕ್ಕೆ ರೈತರ ಪರ ಧನಿಯತ್ತು ರೈತರಿಗಾಗಿ ಶ್ರಮಿಸುವಂತಹ ಸದಾ ಕಾಲ ರೈತರ ಬೆನ್ನಿಗೆ ನಿಲ್ಲಲಿ ಅಗಲಿ
ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸ್ತುತ ಅಧ್ಯಕ್ಷರು ಪರಪ್ಪಣ್ಣ ಸವದಿ (ಪರಪ್ಪ ಸವದಿ). ಇವರು ಈ ಹಿಂದೆ ಅನೇಕ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಮತ್ತು ಇತ್ತೀಚಿನ ಚುನಾವಣೆಗಳಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ರೈತ ಸಹಕಾರಿ ಪ್ಯಾನಲ್ ಭರ್ಜರಿ ಗೆಲುವು ಸಾಧಿಸಿದ್ದು, ಪರಪ್ಪ ಸವದಿ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ರೈತರಿಗೆ ಯೋಗ್ಯ ದರ ನೀಡುತ್ತಲೇ ಬಂದಿದ್ದೇವೆಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಒಂದು ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಚಾಲನೆ ನೀಡಿದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ನೀಡಬೇಕು ಎಂದು ಅವರು ಕರೆ ನೀಡಿದರು. ನಗರೀಕರಣದಿಂದ ಪರಿಸರ ಸಮಸ್ಯೆಗಳು ಹೆಚ್ಚುತ್ತಿದ್ದು, ಸಸಿ ನೆಡುವ ಕಾರ್ಯಕ್ರಮ ಭವಿಷ್ಯದ ಬದುಕನ್ನು ರಕ್ಷಿಸುವ ಪವಿತ್ರ ಕಾರ್ಯವಾಗಿದೆ ಎಂದು ಸವದಿ ಅಭಿಪ್ರಾಯಪಟ್ಟರು. ಇದೇ ರೀತಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುತ್ತಾರೆ ಇನ್ನೂ ಫ್ಯಾಕ್ಟರಿ ಅಭಿವೃದ್ಧಿಯನ್ನಾಗಿ ರೈತರಿಗೆ ಅನುಕೂಲತೆ ಹಾಗು ಹಾಗೆ ಕಾರ್ಯನಿರ್ವಹಿಸುತ್ತಿದ್ದಾರೆ ಆದರೆ ಇನ್ನೂ ಹೆಚ್ಚಿನ ರೈತರಿಗೆ ಅನುಕೂಲತೆ ಮಾಡಲಿ ಎಂದು ನಮ್ಮ ಅನಿಸಿಕೆ

3
842 views