ಉತ್ತರ ಕರ್ನಾಟಕ ಜಾನಪದ ಪರಿಷತ್ತು(ರಿ) ಕರ್ನಾಟಕ ರಾಜ್ಯ ಸಂಸ್ಥೆ ಇದರ ಸಾಂಕೇತಿಕ ಉದ್ಘಾಟನೆ ಕಾರ್ಯಕ್ರಮವನ್ನು ದಿನಾಂಕ 14- 12- 2025ರಂದು ಭಾನುವಾರ ರಂದು ಡಾ|| ಬಿ ಆರ್ ಅಂಬೇಡ್ಕರ
ಉತ್ತರ ಕರ್ನಾಟಕ ಜಾನಪದ ಪರಿಷತ್ತು(ರಿ) ಕರ್ನಾಟಕ ರಾಜ್ಯ ಸಂಸ್ಥೆ ಇದರ ಸಾಂಕೇತಿಕ ಉದ್ಘಾಟನೆ ಕಾರ್ಯಕ್ರಮವನ್ನು ದಿನಾಂಕ 14- 12- 2025ರಂದು ಭಾನುವಾರ ರಂದು ಡಾ|| ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ಮಲ್ಲಸಂದ್ರ ಬೆಂಗಳೂರು. ಇಲ್ಲಿ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಮ.ಘ.ಚ ಪ್ರಭುಕುಮಾರ ಮಹಾ ಸ್ವಾಮೀಜಿಯವರು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದ ಮಹಾಸ್ವಾಮೀಜಿಯವರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮವನ್ನು ಉದ್ಘಾಟನೆ ಯನ್ನು ಶ್ರೀ ರಮೇಶ ಜಿ .ಅಧ್ಯಕ್ಷರು ಕೆಚ್ಚೆದೆ ಕನ್ನಡಿಗರ ರಕ್ಷಣಾ ವೇದಿಕೆ ಯವರು ಉದ್ಘಾಟಿಸಿದರು. ಕಾರ್ಯಕ್ರಮದ ಗಣ ಅಧ್ಯಕ್ಷತೆಯನ್ನು ಶಶಾಂಕಾತ ರಾವ್ ರವರು ಸಂಸ್ಥಾಪಕ ಅಧ್ಯಕ್ಷರು ಸ್ನೇಹಜೀವಿ ಗೆಳೆಯರ ಬಳಗ ಮತ್ತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಂಗನಬಸಪ್ಪ ಬಿರಾದಾರ ಯವರು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದ ನೇತೃತ್ವವನ್ನು ಉತ್ತರ ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಹನುಮಂತಪ್ಪ ಎಸ್ ಮೇಡೆಗಾರ ಯವರು ವಹಿಸಿಕೊಂಡಿದ್ದರುಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭರತ್ ಸೌಂದರ್ಯ .ಸಂಜಯಕುಮಾರ ಜೇವರ್ಗಿ. ಕೆ ಬಸವನಗೌಡ. ಮಂಜಣ್ಣ(ಎಎಬಿ)ಕಾಂಗ್ರೆಸ್ ಮುಖಂಡರು.ಪಿ ನಾಗರಾಜ್. ಲತಾ ಕುಂದರಗಿ. ಭಾಗವಹಿಸಿದ್ದರು. ಉತ್ತರ ಕರ್ನಾಟಕ ಸಂಘಸಂಸ್ಥೆಗಳ ಅಧ್ಯಕ್ಷರು.ಮತ್ತು ಪರಿಷತ್ ನ ಪದಾಧಿಕಾರಿಗಳು. ಸದಸ್ಯರುಗಳು ಹಿತೈಷಿಗಳು ಭಾಗವಹಿಸಿದರು. ಕಾರ್ಯದರ್ಶಿಯಾಗಿ ಅಂಬಣ್ಣ ಮುಡಬಿ ಯವರು ಸ್ವಾಗತಿಸಿದರು.ರಮೇಶ ಎಸ್ ಜಮಖಂಡಿ ಯವರು ವಂದಿಸಿದ್ದರು.