logo

ಲಿಂಗಸೂರು ಗುರುಗುಂಟಾ ಹದಿಗೆಟ್ಟು ರಸ್ತೆ ಈ ರಸ್ತೆಗೆ ಹೇಳುವರು ಇಲ್ಲದಂತಾಗಿದೆ ಹಾಳಾದ ಗುರುಗುಂಟಾ-ಹಟ್ಟಿ ರಸ್ತೆ. ಗುರುಗುಂಟಾದಲ್ಲಿ ಪ್ರಯಾಣಿಕರ ಹಿಡಿಶಾಪ | ಅಪಘಾತಗಳ ಸಂಖ್ಯೆ

ಲಿಂಗಸೂರು ಗುರುಗುಂಟಾ ಹದಿಗೆಟ್ಟು ರಸ್ತೆ ಈ ರಸ್ತೆಗೆ ಹೇಳುವರು ಇಲ್ಲದಂತಾಗಿದೆ

ಹಾಳಾದ ಗುರುಗುಂಟಾ-ಹಟ್ಟಿ ರಸ್ತೆ.
ಗುರುಗುಂಟಾದಲ್ಲಿ ಪ್ರಯಾಣಿಕರ ಹಿಡಿಶಾಪ |

ಅಪಘಾತಗಳ ಸಂಖ್ಯೆ ಹೆಚ್ಚಳಹದಗೆಟ್ಟ ರಸ್ತೆಯಿಂದ

ರಸ್ತೆ ಸರ್ಕಾರದ ಅಧೀನಕ್ಕೆ ಬರುತ್ತದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ. ಶಾಶ್ವತ ರಿಪೇರಿಗೊಳಿಸದಿದ್ದರೆ ರೈತ ಸಂಘ ಹಸಿರು ಸೇನೆಯಿಂದ ಶಾಸಕರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು.

| ದುರ್ಗಪ್ರಸಾದ ತಾಲೂಕು ಅಧ್ಯಕ್ಷ, ರೈತಸಂಘ ಹಸಿರುಸೇನೆ ಲಿಂಗಸುಗೂರು ಅಧಿಕಾರಿಗಳು ಗಮನಹರಿಸುತ್ತಿಲ್ಲ ಸಂಪೂರ್ಣ ಹಾಳಾಗಿದ್ದ ರಸ್ತೆ ಎಂಎಲ್ಎಗಳು ಮತ್ತು ರಾಜಕಾರಣಿಗಳು ಗಮನಹರಿಸುತ್ತಿಲ್ಲ ಯಾವುದೇ ರೀತಿ ಮನವಿ ಮಾಡಿದರು ತಲೆ ಕೆಡಿಸಿಕೊಳ್ಳುತ್ತಿಲ್ಲ ಹೇಳಿದರು

ಗುರುಗುಂಟಾ ಹಟ್ಟಿ ರಸ್ತೆ ವ್ಯಾಪ್ತಿಗೆ ಬರುತ್ತಿತ್ತು. ಕಲ್ಯಾಣ ಕರ್ನಾಟಕ ಕೇಂದ್ರ ಸ್ಥಾನ ಕಲಬುರಗಿ ಹಾಗೂ ಹೈಕೋರ್ಟ್‌ಗೆ ತೆರಳಲು ಗುರುಗುಂಟಾ ಮೂಲಕವೇ ಹಾದು ಹೋಗಬೇಕಾಗಿದೆ. ಗುರುಗುಂಟಾ ಹೋಬಳಿ ಕೇಂದ್ರವಾಗಿದ್ದರಿಂದ ರೈತಸಂಪರ್ಕ ಮತ್ತು ನಾಡ ಕಾರ್ಯಾಲಯಕ್ಕೆ ಅಲ್ಲಿನ ಜನ ಹಾಗೂ ರೈತರು ಗುರುಗುಂಟಾವನ್ನೇ ನೆಚ್ಚಿಕೊಂಡಿದ್ದಾರೆ. ಹದಗೆಟ್ಟ ರಸ್ತೆಯಿಂದ ಅಂದುಕೊಂಡ ಸಮಯಕ್ಕೆ ತಲುಪಲು ಆಗುತ್ತಿಲ್ಲ. ತುರ್ತು ಚಿಕಿತ್ಸೆ ವೇಳೆ ರೋಗಿಗಳು ಪರದಾಡಿ ಫಜೀತಿಗೆ ಒಳಗಾಗುತ್ತಾರೆ. ಹದಗೆಟ್ಟ ರಸ್ತೆಯಿಂದ ವಾಹನಗಳು ಮೇಲಿಂದ ಮೇಲೆ ದುರಸ್ತಿಗೊಳಗಾಗುತ್ತಿವೆ. ಮಳೆಗಾಲದಲ್ಲಿ

ರಸ್ತೆ ಸರ್ಕಾರದ ಅಧೀನಕ್ಕೆ ಬರುತ್ತದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ. ಶಾಶ್ವತ ರಿಪೇರಿಗೊಳಿಸದಿದ್ದರೆ ರೈತ ಸಂಘ ಹಸಿರು ಸೇನೆಯಿಂದ ಶಾಸಕರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು.

| ದುರ್ಗಪ್ರಸಾದ ತಾಲೂಕು ಅಧ್ಯಕ್ಷ, ರೈತಸಂಘ ಹಸಿರುಸೇನೆ ಲಿಂಗಸುಗೂರು

ಗುರುಗುಂಟಾ ಹಟ್ಟಿ ರಸ್ತೆ ವ್ಯಾಪ್ತಿಗೆ ಬರುತ್ತಿತ್ತು. ನಾಲ್ಕು ವರ್ಷಗಳ ಹಿಂದೆ ಪಿಡಬ್ಲ್ಯುಡಿ ಸುಪರ್ದಿಗೆ ಬಂದಿದೆ. ಎರಡು ವರ್ಷ ಜಂಗಲ್ ಕಟಿಂಗ್, ರಸ್ತೆ ರಿಪೇರಿಗೊಳಿಸಿದ್ದೇವೆ. ರಸ್ತೆ ರಿಪೇರಿಗೆ ಲಿಂಗಸುಗೂರು ಶಾಸಕರು ಸರ್ಕಾರಕ್ಕೆ 4 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದಾರೆ. ಮಂಜೂರಾದ ತಕ್ಷಣ ಟೆಂಡ‌ರ್ ಮೂಲಕ ಕಾಮಗಾರಿ ಕೈಗೊಳ್ಳಲಾಗುವುದು.

| ಬಸ್ತಾನಿ ಇಂಜಿನಿಯರ್, ಲೋಕೋಪಯೋಗಿ ಇಲಾಖೆ(ಪಿಡಬ್ಲ್ಯುಡಿ) ಲಿಂಗಸುಗೂರು

ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟ ಅವರು? ಚುನಾವಣೆ ಬಂದಾಗ ಮಾತ್ರ ಅಭಿವೃದ್ಧಿಯ ಹೆಸರು ಹೇಳಿಕೊಂಡು ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ವಿಜಯ ಶಾಲೆ ಆದಮೇಲೆ ಇತ್ತ ಕಡೆ ಗಮನಹರಿಸುವುದಿಲ್ಲ?

| ಬಸ್ತಾನಿ ಇಂಜಿನಿಯರ್, ಲೋಕೋಪಯೋಗಿ ಇಲಾಖೆ(ಪಿಡಬ್ಲ್ಯುಡಿ) ಲಿಂಗಸುಗೂರು
ಗ್ರಾಮದಿಂದ ಹಟ್ಟಿಗೆ ಸಂಪರ್ಕ ಕಲ್ಪಿಸುವ 10 ಕಿಮೀ ಅಂತರದ ರಸ್ತೆ ಸಂಪೂರ್ಣ ಹಾಳಾಗಿದ್ದು, ಪ್ರಯಾಣಿಕರು ನಿತ್ಯ ಸಂಕಷ್ಟ ಪಡುವಂತಾಗಿದೆ.

ಗುರುಗುಂಟಾ ಹಾಗೂ ಸುತ್ತಲಿನ ಹಳ್ಳಿಗಳ ಗಣಿ ಕಾರ್ಮಿಕರು ಬಸ್, ಆಟೋ, ಟಂಟಂ, ಸೈಕಲ್ ಮೋಟಾರ್ ಗಳಲ್ಲಿ ನಿತ್ಯ ಸಂಚರಿಸುತ್ತಾರೆ. ರಸ್ತೆಯಲ್ಲಿ ಆಳವಾದ ಗುಂಡಿಗಳಿಂದ ಸುಗಮ ಸಂಚಾರ ಗಗನ ಕುಸುಮವಾಗಿದೆ. ಈ ರಸ್ತೆಯಲ್ಲಿ ಪದೇ ಪದೆ ಅಪಘಾತಗಳು ಸಂಭವಿಸುತ್ತಿದ್ದು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾಗಿದೆ. ಒಂದು ಗುಂಡಿ ತಪ್ಪಿಸಲು ಹೋಗಿ ಮತ್ತೊಂದು ಗುಂಡಿಯಲ್ಲಿ ಬಿದ್ದು ಬೈಕ್‌ ಸವಾರರು ಗಾಯಗೊಳ್ಳುತ್ತಿದ್ದಾರೆ

ಇನ್ನಾದರೂ ಸಂಬಂಧಪಟ್ಟವರು ಸಂಬಂಧಪಟ್ಟ ಅಧಿಕಾರಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಸಚಿವರು ಕೇಂದ್ರ ಸರ್ಕಾರ ಸಚಿವರು ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು ಮಾನ್ಯ ಶಾಸಕರು ಏನಾದ್ರೂ ಈ ರಸ್ತೆ ಸರಿಪಡಿಸಿ ವಾಹನ ಸವಾರರಿಗೆ ಮತ್ತು ಬೈಕ್ ಸವಾರರಿಗೆ ರಸ್ತೆ ವ್ಯವಸ್ಥೆ ಮಾಡಿಕೊಡುತ್ತಾರೆ ಅಥವಾ ಯಥಸತ್ತಿ ಮುಂದುವರಿಸುತ್ತಾರೆ

10
1492 views