logo

ಬೆಳಗಾವಿ ಜಿಲ್ಲೆ ಡಿ.ರಿಂದ 19ರವರೆಗೆ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂಸತ್ ಅಧಿವೇಶನ ಚಳಿಗಾಲ ಅಧಿವೇಶನದಲ್ಲಿ ನಡೆಯಲಿದೆ ಉತ್ತರ ಕರ್ನಾಟಕದ ಬಗ್

ಬೆಳಗಾವಿ ಜಿಲ್ಲೆ ಡಿ.8ರಿಂದ 19ರವರೆಗೆ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂಸತ್ ಅಧಿವೇಶನ ಚಳಿಗಾಲ ಅಧಿವೇಶನದಲ್ಲಿ ನಡೆಯಲಿದೆ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕಾಗಿದೆ? ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಮನಹರಿಸುತ್ತಾ

ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕು ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆಗೆ ಅಥಣಿ ತಾಲೂಕಿ ಗಮನಹರಿಸಬೇಕು ಅಧಿವೇಶನದಲ್ಲಿ ಪ್ರತಿ ವರ್ಷ ನಡೆಯುವ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು ಸರ್ಕಾರ ಅನಿಲಕ್ಷಬಾರದು ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ಧಿಯ ಗಮನಹರಿಸಬೇಕು ಮಾನ್ಯ ಶಾಸಕರು

ಅಥಣಿ ಅಭಿವೃದ್ಧಿ ಬಗ್ಗೆ ಚರ್ಚಿಸದೆ ಚಳಿಗಾಲ ಅಧಿವೇಶನ ಮುಕ್ತಾಯ ಮಾಡುತ್ತಾರೆ? ಅಭಿವೃದ್ಧಿ ಆಗಬೇಕೆಂದು ಅಥಣಿ ಜನತೆ ನಿರೀಕ್ಷೆಯಲ್ಲಿದ್ದಾರೆ





ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಯಾವುದೇ ಅಭಿವೃದ್ಧಿ ಮಾಡದೇ ಮ ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಅಭಿವೃದ್ಧಿ ಮಾಡುತ್ತಾರೆ ತೋರಿಸಿ ಮಾಡದೇ ಮರುಚಿಕೆ ಮಾಡುತ್ತಿರುವ ಸಂಬಂಧಪಟ್ಟವರು ಪ್ರತಿ ವರ್ಷ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಕಳಕಳಿಯಿಂದ ದಯಾಳುಗಳಿಂದ ಕೇಳಿಕೊಳ್ಳುತ್ತೇವೆ


ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದರು ಈ ವರದಿಯನ್ನು ಅಥವಾ ಈ ಅಭಿವೃದ್ಧಿ ಬಗ್ಗೆ ಅಭಿವೃದ್ಧಿಗೆ ಮುಂದಾಗ ಬೇಕಾಗಿದೆ ಅಭಿವೃದ್ಧಿಗೆ ಯಾರೂ ಮುಂದಾಗ್ತಾರೆ?

ಉತ್ತರ ಕರ್ನಾಟಕ ಅಧಿವೇಶನದಲ್ಲಿ ಗಮನಹರಿಸುತ್ತಾ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಥಣಿಯ ಅಭಿವೃದ್ಧಿ ಬಗ್ಗೆ ಯಾವ ಸರ್ಕಾರ ಚರ್ಚಿಸುತ್ತದೆ?



ಅಧಿವೇಶನದಲ್ಲಿ ಚರ್ಚೆಯ ಮಾಡುತ್ತಾರ ಉತ್ತರ ಕರ್ನಾಟಕದಲ್ಲಿ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಕನಸು ನನಸಾಗಿ ಉಳಿದಿದೆ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿಗಳು

ಅಭಿವೃದ್ಧಿಗೆ ಒಂದಾಗಬೇಕಾದರೆ ನಾವು ಏನು ಮಾಡಬೇಕು ಎನ್ನುವುದೇ ಪ್ರಶ್ನೆ ಆಗಿ ಉಳಿದಿದೆ? ಅಥಣಿ ಅಭಿವೃದ್ಧಿ ಜನತೆಗೆ ನಿರೀಕ್ಷೆ ಆಗಿ ಉಳಿದುಕೊಂಡಿದೆ?

ಅಭಿವೃದ್ಧಿ ಕಾಲ ಯಾವಾಗ ಬರುತ್ತೆ ಅಥಣಿ ಅಭಿವೃದ್ಧಿ ಆಗಿ ಕಾಣೋದು ಯಾವಾಗ ಬೇಡಿಕೆಗಳು ಈಡೇರಿಸುವುದು ಯಾವಾಗ? ಎಚ್ಚೆತ್ತುಕೊಳ್ಳುವುದು ಯಾವಾಗ ಸರ್ಕಾರ ಸಂಬಂಧಪಟ್ಟವರು?


ಮಹೇಶ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ ಉತ್ತರ ಕರ್ನಾಟಕ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಚಳಿಗಾಲ ಅಧಿವೇಶನದಲ್ಲಿ ಕೆರೆಯ ಅಭಿವೃದ್ಧಿ ಶ್ರೀ ಮುರುಗೇಂದ್ರ ಶಿವಯೋಗಿಗಳ ರೈಲ್ವೆ ನಿಲ್ದಾಣ ಅಭಿವೃದ್ಧಿ ಶ್ರೀ ಸಿದ್ದೇಶ್ವರ ಇಮಾನ್ ನಿಲ್ದಾಣ ಟ್ರಾಫಿಕ್ ಸಮಸ್ಯೆ ಪುರಸಭೆ ಇದ್ದಿದ್ದ ನಗರಸಭೆಯಾಗಿ ವರ್ಗಾವಣೆ ಶಿವಯೋಗಿ ನಗರವನ್ನ ಪುರಸಭೆ ವ್ಯಾಪ್ತಿ ಒಳಪಡಿಸುವುದು ಶಿವಯೋಗಿ ನಗರದಲ್ಲಿ 9ನೇ 10ನೇ ತರಗತಿವರೆಗೆ ಆರಂಭ ಜಿಲ್ಲಾ ಕಾರ್ಯಾಲಯ ಇನ್ನು ಹಲವು ಅಭಿವೃದ್ಧಿಗಳು ಅಥಣಿ ತಾಲೂಕಿನ ರಸ್ತೆಗಳ ಅಭಿವೃದ್ಧಿ ಮೂಲಭೂತ ಸೌಕರ್ಯಗಳು? ಚರ್ಚೆ ಮಾಡಬೇಕು ಚಳಿಗಾಲ ಅಧಿವೇಶನದಲ್ಲಿ ಇನ್ನಾದರೂ ಸಂಬಂಧಪಟ್ಟವರು
ತಾಲೂಕ ಆಡಳಿತ ಜಿಲ್ಲಾಡಳಿತ
ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಮುಖ್ಯಮಂತ್ರಿಗಳು ರಾಜ್ಯಪಾಲರೂ ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳು ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ಅಭಿವೃದ್ಧಿಗೆ ಯೋಜನೆ ಜಾರಿಗೆ ತಂದು ಉತ್ತರ ಕರ್ನಾಟಕ ಅಥಣಿಯನ್ನ ಅಭಿವೃದ್ಧಿ ಮುಂದಾಗ್ತಾರಾ ಅಥವಾ ಯಥಾಸ್ಥಿತಿ ಮುಂದುವರೆಯುತ್ತಾ?
ವರದಿ ಮಹೇಶ್ ಶರ್ಮಾ

ಬೆಳಗಾವಿ ಅಥಣಿ ಜಿಲ್ಲೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ವಿಭಜನೆ ಮಾಡಬೇಕು ಎನ್ನುವ ಕೂಗು ಕಳೆದ ಮೂರು ದಶಕಗಳಿಂದ ಕೇಳಿ ಬರುತ್ತಿದೆ. ಈ ಕೂಗು ಜೋರಾಗಿದ್ದು, ಇತ್ತೀಚಿಗೆ ಗೋಕಾಕ್ ಮತ್ತು ಚಿಕ್ಕೋಡಿ ಜಿಲ್ಲೆ ಆಗಬೇಕು ಎನ್ನುವ ಇಂಗಿತವನ್ನು ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾ ವಿಭಜನೆಯ ಕೂಗು ಅಧಿವೇಶನ ಸಂದರ್ಭದಲ್ಲಿ ಜೋರಾಗುತ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ದೂರವಿರುವ ಹಾಗೂ ಅತಿ ದೊಡ್ಡ ತಾಲೂಕು ಕೇಂದ್ರವಾಗಿರುವ ಅಥಣಿಯನ್ನೂ ಜಿಲ್ಲೆ ಮಾಡುವಂತೆ ಒತ್ತಾಯ ಮತ್ತೆ ಮುನ್ನೆಲೆಗೆ ಬರುತ್ತಿದೆ. ಅಥಣಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಸದಸ್ಯರು ಮುಖಂಡರು ಅವರ ನೇತೃತ್ವದಲ್ಲಿ ಶುಕ್ರವಾರ ಅಥಣಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಮುಖಂಡರ ಸಭೆ ನಡೆಸಿ ಚರ್ಚೆ


ನಡೆಸಿದ್ದು, ಶನಿವಾರ ಸಂಜೆ 4 ಗಂಟೆಗೆ ಸುಕ್ಷೇತ್ರ ಗಚ್ಚಿನ ಮಠದ ಸಭಾಂಗಣದಲ್ಲಿ ವಿವಿಧ ಮಠಾಧೀ ಶರು, ಪಕ್ಷಾತೀತವಾಗಿ ಎಲ್ಲ ರಾಜಕೀಯ ಮುಖಂಡ ರು,ವಿವಿಧಸಂಘ-ಸಂಸ್ಥೆಗಳ, ಸಂಘಟನೆಯಮುಖಂ ಡರು, ವ್ಯಾಪಾರಸ್ಥರು ಮತ್ತು ಸಾಹಿತಿಗಳು ಚಿಂತಕರು ಮತ್ತೊಂದು ಸುತ್ತಿನ ಸಭೆ ನಡೆಸುವ ಮೂಲಕ ಹೋರಾಟದ ಸಿದ್ಧತೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾ ಕೇಂದ್ರದಿಂದ 134 ಕಿಮೀ ದೂರದಲ್ಲಿರುವ ಅಥಣಿ ತಾಲೂಕ ಕೇಂದ್ರವು ಭೌಗೋಳಿಕ ವಿಸ್ತೀರ್ಣ, ಜನ ಸಂಖ್ಯೆ, ವಿವಿಧ ಆಡಳಿತಾತ್ಮಕ ಕೇಂದ್ರಗಳನ್ನು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಅನೇಕ ವಾಣಿಜ್ಯ ಕೇಂದ್ರಗಳ ನ್ನು, ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ
ಅಥಣಿ ಜಿಲ್ಲೆ ಆಗಬೇಕೆಂದು ಬಹಳ ದಿನದ ಬೇರಿ ರ ಬೇಡಿಕೆ ಅಭಿವೃದ್ಧಿಗಳಾಗಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ


ಏನಾದ್ರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಮನಹರಿಸುತ್ತಾ?

ಕರ್ನಾಟಕದ ಅತಿ ದೊಡ್ಡ ಮತ್ತು ಅತ್ಯಂತ ರಾಜಕೀಯ ಪ್ರಭಾವ ಹೊಂದಿರುವ ಬೆಳಗಾವಿ ಜಿಲ್ಲೆ ಅದರ ಗಡಿಯಲ್ಲಿರುವ ಅಥಣಿ ಕಾಗವಾಡ, ತೆಲಸಂಗ ಪ್ರದೇಶಗಳ ಜನತೆ ಇಂದು ಪರಿಹಾರವೇ ಇಲ್ಲದ ಒಂದು ಗಾಢ ಸಮಸ್ಯೆ ಜಿಲ್ಲೆಯವರಾದರೂ, ಬೆಳಗಾವಿ ಜಿಲ್ಲೆ ಡಿ.8ರಿಂದ 19ರವರೆಗೆ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂಸತ್ ಅಧಿವೇಶನ ಚಳಿಗಾಲ ಅಧಿವೇಶನದಲ್ಲಿ ನಡೆಯಲಿದೆ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕಾಗಿದೆ? ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಮನಹರಿಸುತ್ತಾ

ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕು ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆಗೆ ಅಥಣಿ ತಾಲೂಕಿ ಗಮನಹರಿಸಬೇಕು ಅಧಿವೇಶನದಲ್ಲಿ ಪ್ರತಿ ವರ್ಷ ನಡೆಯುವ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು ಸರ್ಕಾರ ಅನಿಲಕ್ಷಬಾರದು ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ಧಿಯ ಗಮನಹರಿಸಬೇಕು ಮಾನ್ಯ ಶಾಸಕರು

ಅಥಣಿ ಅಭಿವೃದ್ಧಿ ಬಗ್ಗೆ ಚರ್ಚಿಸದೆ ಚಳಿಗಾಲ ಅಧಿವೇಶನ ಮುಕ್ತಾಯ ಮಾಡುತ್ತಾರೆ? ಅಭಿವೃದ್ಧಿ ಆಗಬೇಕೆಂದು ಅಥಣಿ ಜನತೆ ನಿರೀಕ್ಷೆಯಲ್ಲಿದ್ದಾರೆ





ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಯಾವುದೇ ಅಭಿವೃದ್ಧಿ ಮಾಡದೇ ಮ ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಅಭಿವೃದ್ಧಿ ಮಾಡುತ್ತಾರೆ ತೋರಿಸಿ ಮಾಡದೇ ಮರುಚಿಕೆ ಮಾಡುತ್ತಿರುವ ಸಂಬಂಧಪಟ್ಟವರು ಪ್ರತಿ ವರ್ಷ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಕಳಕಳಿಯಿಂದ ದಯಾಳುಗಳಿಂದ ಕೇಳಿಕೊಳ್ಳುತ್ತೇವೆ


ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದರು ಈ ವರದಿಯನ್ನು ಅಥವಾ ಈ ಅಭಿವೃದ್ಧಿ ಬಗ್ಗೆ ಅಭಿವೃದ್ಧಿಗೆ ಮುಂದಾಗ ಬೇಕಾಗಿದೆ ಅಭಿವೃದ್ಧಿಗೆ ಯಾರೂ ಮುಂದಾಗ್ತಾರೆ?

ಉತ್ತರ ಕರ್ನಾಟಕ ಅಧಿವೇಶನದಲ್ಲಿ ಗಮನಹರಿಸುತ್ತಾ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಥಣಿಯ ಅಭಿವೃದ್ಧಿ ಬಗ್ಗೆ ಯಾವ ಸರ್ಕಾರ ಚರ್ಚಿಸುತ್ತದೆ?



ಅಧಿವೇಶನದಲ್ಲಿ ಚರ್ಚೆಯ ಮಾಡುತ್ತಾರ ಉತ್ತರ ಕರ್ನಾಟಕದಲ್ಲಿ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಕನಸು ನನಸಾಗಿ ಉಳಿದಿದೆ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿಗಳು

ಅಭಿವೃದ್ಧಿಗೆ ಒಂದಾಗಬೇಕಾದರೆ ನಾವು ಏನು ಮಾಡಬೇಕು ಎನ್ನುವುದೇ ಪ್ರಶ್ನೆ ಆಗಿ ಉಳಿದಿದೆ? ಅಥಣಿ ಅಭಿವೃದ್ಧಿ ಜನತೆಗೆ ನಿರೀಕ್ಷೆ ಆಗಿ ಉಳಿದುಕೊಂಡಿದೆ?

ಅಭಿವೃದ್ಧಿ ಕಾಲ ಯಾವಾಗ ಬರುತ್ತೆ ಅಥಣಿ ಅಭಿವೃದ್ಧಿ ಆಗಿ ಕಾಣೋದು ಯಾವಾಗ ಬೇಡಿಕೆಗಳು ಈಡೇರಿಸುವುದು ಯಾವಾಗ? ಎಚ್ಚೆತ್ತುಕೊಳ್ಳುವುದು ಯಾವಾಗ ಸರ್ಕಾರ ಸಂಬಂಧಪಟ್ಟವರು?


ಮಹೇಶ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ ಉತ್ತರ ಕರ್ನಾಟಕ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಚಳಿಗಾಲ ಅಧಿವೇಶನದಲ್ಲಿ ಕೆರೆಯ ಅಭಿವೃದ್ಧಿ ಶ್ರೀ ಮುರುಗೇಂದ್ರ ಶಿವಯೋಗಿಗಳ ರೈಲ್ವೆ ನಿಲ್ದಾಣ ಅಭಿವೃದ್ಧಿ ಶ್ರೀ ಸಿದ್ದೇಶ್ವರ ಇಮಾನ್ ನಿಲ್ದಾಣ ಟ್ರಾಫಿಕ್ ಸಮಸ್ಯೆ ಪುರಸಭೆ ಇದ್ದಿದ್ದ ನಗರಸಭೆಯಾಗಿ ವರ್ಗಾವಣೆ ಶಿವಯೋಗಿ ನಗರವನ್ನ ಪುರಸಭೆ ವ್ಯಾಪ್ತಿ ಒಳಪಡಿಸುವುದು ಶಿವಯೋಗಿ ನಗರದಲ್ಲಿ 9ನೇ 10ನೇ ತರಗತಿವರೆಗೆ ಆರಂಭ ಜಿಲ್ಲಾ ಕಾರ್ಯಾಲಯ ಇನ್ನು ಹಲವು ಅಭಿವೃದ್ಧಿಗಳು ಅಥಣಿ ತಾಲೂಕಿನ ರಸ್ತೆಗಳ ಅಭಿವೃದ್ಧಿ ಮೂಲಭೂತ ಸೌಕರ್ಯಗಳು? ಚರ್ಚೆ ಮಾಡಬೇಕು ಚಳಿಗಾಲ ಅಧಿವೇಶನದಲ್ಲಿ ಇನ್ನಾದರೂ ಸಂಬಂಧಪಟ್ಟವರು
ತಾಲೂಕ ಆಡಳಿತ ಜಿಲ್ಲಾಡಳಿತ
ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಮುಖ್ಯಮಂತ್ರಿಗಳು ರಾಜ್ಯಪಾಲರೂ ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳು ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ಅಭಿವೃದ್ಧಿಗೆ ಯೋಜನೆ ಜಾರಿಗೆ ತಂದು ಉತ್ತರ ಕರ್ನಾಟಕ ಅಥಣಿಯನ್ನ ಅಭಿವೃದ್ಧಿ ಮುಂದಾಗ್ತಾರಾ ಅಥವಾ ಯಥಾಸ್ಥಿತಿ ಮುಂದುವರೆಯುತ್ತಾ?
ವರದಿ ಮಹೇಶ್ ಶರ್ಮಾ ಬೆಳಗಾವಿಯವರು. ವಿಜಯಪುರಕ್ಕೆ ನೆಂಟರು ಎನ್ನುವಂತಾಗಿದೆ.
.

ರೈತರ ಆರ್ಥಿಕತೆ ಮಹಾರಾಷ್ಟ್ರ ವಿಜಯಪುರದ ಮೇಲೆ ನಿಂತಿದೆ. ಅದನ ಜಿಲ್ಲೆ ತೆಲಸಂಗ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದೆಂಬ ಕೂಗು ಬಲವಾಗುತ್ತಿದೆ. ಸದ್ಯಕ್ಕೆ ಇದಾಗದಿದ್ದರೆ

ಬೆಳಗಾವಿ ಜಿಲ್ಲೆ ವ್ಯಾಪ್ತಿಗೆ ಒಳಪಡುವಅಥಣಿ ತಾಲೂಕಿನ ತೆಲಸಂಗ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ತಮ್ಮ ಜಿಲ್ಲಾ ಕೇಂದ್ರ ಬೆಳಗಾವಿ ಕೇವಲ ದಾಖಲಾತಿ ಮತ್ತು ಪೆಸರಿಗಷ್ಟೇ ಸೀಮಿತವಾಗಿದೆ. ಭೌಗೋಳಿಕವಾಗಿ ಅಥಣಿ ಮತ್ತು ಬೆಳಗಾವಿಯ ಕಿಲೋಮೀಟ‌ರ್ ಇರುವುದರಿಂದ ಇಲ್ಲಿನ ಜನರು ತಮ್ಮ ದೈನಂದಿನ ವ್ಯಾಪಾರ-ವ್ಯವಹಾರ, ಶಿಕ್ಷಣ, ಮತ್ತು ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಸಮೀಪದ ವಿಜಯಪುರ ಜಿಲ್ಲೆಯನ್ನು ಸಂಪೂರ್ಣವಾಗಿ ಆವಲಂಬಿಸಿದ್ದಾರೆ. ವಿಜಯಪುರ ಕೇವಲ 42 ಕಿ.ಮೀ ದೂರದಲ್ಲಿದ್ದು, ಪ್ರಯಾಣಕ್ಕೆ ಒಂದು ಗಂಟೆ ಸಾಕು ಬೆಳಗಾವಿ ಜಿಲ್ಲೆ ಗಡಿ ವಿವಾದ ಈ ಭಾಗದ ಅಭಿವೃದ್ಧಿಗೆ ದೊಡ್ಡ ಅಡ್ಡಿ ಆಗಿದೆ ಎಂಬುದು ಇಲ್ಲಿನ ಜನರ ಆರೋಪ ಸೌಲಭ್ಯ ಮತ್ತು ಅಭಿವೃದ್ಧಿಗಾಗಿ ಪ್ರತ್ಯೇಕ ಜಿಲ್ಲೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗಮನಹರಿಸಬೇಕಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ?

ವೈದ್ಯಕೀಯ ಸೇವೆ, ಶಿಕ್ಷಣ, ಕೃಷಿ ಮಾರುಕಟ್ಟೆ ಇದೆಲ್ಲಕ್ಕೂ ವಿಜಯಪುರವನ್ನೇ ಆವಲಂಬಿಸುತ್ತಾರೆ. ಬಸ್ ಸಿಗುವಿಕೆ ಸುಲಭೆ, ಏಕದಿನ ಪ್ರವಾಸದಲ್ಲಿ ಕೆಲಸ ಮುಗಿಯುವುದು, ಕಡಿಮೆ ವೆಚ್ಚ ತಕ್ಷಣದ ಸೇವೆಗಳು, ಇವುಗಳೆಲ್ಲ ವಿಜಯಪುರದತ್ತ ಜನರನ್ನು ಸೆಳೆಯುವ ಕಾರಣ. ಜನರ ಶೇ. 70 ರಿಂದ 30 ದಿನನಿತ್ಯದ ವ್ಯವಹಾರ ವಿಜಯಪುರದಲ್ಲಿ ಶೇ 75 ರೈತರು ಬೆಳೆಯ ಮಾರಾಟಕ್ಕೆ ಮಹಾರಾಷ್ಟ್ರದ ಸಾಂಗಲಿ, ಜತ್ತ, ಮತ್ತು ವಿಜಯಪುರ, ಕಲಬುರ್ಗಿ ಮಾರುಕಟ್ಟೆ ಅವಲಂಬಿಸಿದ್ದಾರೆ. ಬೆಳಗಾವಿಗೆ ಹೋಗುವವರು ಕೇವಲ ಶೇ. 3 ಮಾತ್ರ, ಕೃಷಿ, ವ್ಯಾಪಾರಕ್ಕೆ ಬೆಳಗುವಿ ದೂರ ಮಹಾರಾಷ್ಟ್ರ ಮತ್ತು ವಿಜಯಪುರ ಮಾರುಕಟ್ಟೆಯೇ . ಹೋಗಬೇಕಾದರೆ ದೂರ ಆಗುತ್ತೆ?

ಅಥಣಿ ಜಿಲ್ಲೆ ತೆಲಸಂಗ ತಾಲೂಕು ಮಾಡಿ: ಜಿಲ್ಲಾಧಿಕಾರಿ ಸೇರಿ ಜಿಲ್ಲಾ ಸ್ಥರದ ಅಧಿಕಾರಿಗಳ ಭೇಟಿ ವಿರಳ, ಆಡಳಿತದ ಸಮಸ್ಯೆಗಳನ್ನು ಕೇಳವವರಿಲ್ಲದೇ ಜನ ಹೈರಾಣಾಗಿದ್ದಾರೆ. ಇಲ್ಲಿನ
ಅಥಣಿಯನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು. ಕಳೆದ ಹಲವು ವರ್ಷಗಳಿಂದ ಅಥಣಿ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಹೋರಾಟಗಳು ನಡೆಯುತ್ತಿವೆ. ಜಿಲ್ಲಾ ಕೇಂದ್ರದ ವಿಭಜನೆಯ ಅನಿವಾರ್ಯತೆ ಬಂದರೆ ಅಥಣಿಯನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಜಿಲ್ಲಾಡಳಿತ ಗಮನ ಹರಿಸಬೇಕಾಗಿದೆ?






ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ವಿಷಯ ಮತ್ತೆ ಮುನ್ನಲೆಗೆ ಬಂದಿದ್ದು, ಅಥಣಿ ಜಿಲ್ಲೆ ಮಾಡಬೇಕು ಎನ್ನುವ ಕೂಗು ಅನೇಕ ವರ್ಷಗಳಿಂದ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ಬೆಳಗಾವಿ ಜಿಲ್ಲಾ ವಿಭಜನೆ ಆದರೆ ತನ್ನ ಶಕ್ತಿ ಕಳೆದುಕೊಳ್ಳುತ್ತದೆ. ಅಖಂಡ ಬೆಳಗಾವಿ ಜಿಲ್ಲೆಯಾಗಿ ಉಳಿದರೆ ಶಕ್ತಿಯು ತವಾಗಿರುತ್ತದೆ. ಜಿಲ್ಲಾ ಕೇಂದ್ರದಿಂದ ಎರಡು ನೂರು ಕಿಲೋ ಮೀಟರ್‌ದೂರ ಇರುವ ಅಥಣಿಯನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು. ಕಳೆದ ಹಲವು ವರ್ಷಗಳಿಂದ ಅಥಣಿಜಿಲ್ಲಾಕೇಂದ್ರವನ್ನಾಗಿ ಮಾಡಲು ಹೋರಾಟಗಳು ನಡೆಯುತ್ತಿವೆ. ಜಿಲ್ಲಾ ಕೇಂದ್ರದ ವಿಭಜನೆಯ
ಜನಪ್ರತಿನಿಧಿಗಳು ಉದ್ಯಮಿಗಳು ವರ್ತಕರು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಎಲ್ಲರೂ ಸೇರಿ ಅಥಣಿ ಜಿಲ್ಲೆಯಾಗುವವರೆಗೆ ಹೋರಾಟ ఎల్ల ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಅಥಣಿ ಜಿಲ್ಲೆ ಘೋಷಣೆ ಆಗುವವರೆಗೆ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಹೋರಾಟ ಮಾಡೋಣ ಎಂದು ಹೇಳಿದರು


ಕೊಟ್ಟಲಗಿಯಿಂದ ಇಂದು ಹೋಗಬೇಕಾದರೆ ಬೆಳಗಾವಿಗೆ ಎರಡು ನೂರು ಕಿಮೀ ದೂರ ಇರುವುದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆ ಆಗುತ್ತಿದೆ ಜನಸಾಮಾನ್ಯರ ನೋವು ಅರ್ಥ ಮಾಡಿಕೊಂಡು ನಾವು ಅಥಣಿ ಜಿಲ್ಲೆಯ ಆಗಬೇಕು ಎನ್ನವ ಉದ್ದೇಶ ಇಟ್ಟುಕೊಂಡು ಹೋರಾಟವನ್ನು ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ

ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ. ಇದೆ ದಿ. 10 ರಂದು ಬುದುವಾರ ಅಥಣಿ ಬಂದಗೆ ಕರೆ ನೀಡಲಾಗಿದೆ. ಇದರಲ್ಲಿ ತಾಲೂಕಿನ ಎಲ್ಲ ಭಾಂದವರು ಈ ಹೋರಾಟದಲ್ಲಿ ಧುಮುಕಬೇಕು ಈ ಹೋರಾಟದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ನಮ್ಮ ಹಕ್ಕು ಸಿಗುವರಿಗೆ ಹೋರಾಟ ಮಾಡೋಣ ಶ್ರೀ ಶಿವಯೋಗಿ ಮುರುಗೇಂದ್ರ ಸ್ವಾಮೀಜಿಗಳ ಆಶೀರ್ವಾದದಿಂದ ಅಥಣಿ ಜಿಲ್ಲೆಯಾಗಲಿ ಜಿಲ್ಲಾ ಮಟ್ಟದಲ್ಲಿ ಸಿಗುವಂತ ಎಲ್ಲ ಸೌಲಭ್ಯಗಳು ಜನಸಾಮಾನ್ಯರಿಗೆ ಇಲ್ಲೇ ಸಿಗುವಂತಾಗಲಿ ಎಂದರು.

ಅಥಣಿ ಜಿಲ್ಲಾ ಹೋರಾಟ ಸಮಿತಿಯ ಪ್ರಶಾಂತ್ ತೋಡಕರ ಮಾತನಾಡಿ ದಿ. 10 ರಂದು ಅಥಣಿ ಸಂಪೂರ್ಣ ಬಂದ್ ಮಾಡಲು ಇಂದು ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ನಮ್ಮ ನ್ಯಾಯತವಾದ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಸರ್ಕಾರಿ ಕಚೇರಿ ಗಳಿಗೆ ಮುತ್ತಿಗೆ ಹಾಕಲಾಗುವುದು ಆದ್ದರಿಂದ ಎಲ್ಲರೂ ಜಾತ್ಯತೀತವಾಗಿ

ಪಕ್ಷಾತೀತವಾಗಿ ಎಲ್ಲ ಸಮಾಜ ಬಾಂಧವರು ಭಾಗವಹಿಸುವ ಮೂಲಕ ಈ ಹೋರಾಟಕ್ಕೆ ಹೆಚ್ಚಿನ ಶಕ್ತಿ ತುಂಬಬೇಕು ಹೋರಾಟಕ್ಕೆ ಕೈಜೋಡಿಸಬೇಕು ಈ ಹೋರಾಟ ನಮಗಾಗಿ ಅಲ್ಲದಿದ್ದರೂ ನಮ್ಮ ಮುಂದಿನ ಭಾವಿ ಮಕ್ಕಳಿಗಾಗಿ ಎನ್ನುವ ಸಂಕಲ್ಪವಿದೆ. ಪ್ರತಿ ಬಾರಿ ನಮಗೆ ಅನ್ಯಾಯವಾಗುತ್ತಿದೆ. ನಮ್ಮ ಶಕ್ತಿ ಪ್ರದರ್ಶನ ಸರ್ಕಾರ ಮಟ್ಟದಲ್ಲಿ ವಿಧಾನಸಭೆಯಲ್ಲಿ ಪ್ರತಿಧ್ವನಿಸುವಂತಾಗಬೇಕು ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ನಮ್ಮ ಹಕ್ಕನ್ನು ಪಡೆಯೋಣ ಎಂದರು.

ಈ ವೇಳೆ ಆನಂದ ಟೊಣಪೆ. ಪ್ರಮೋದ ಬಿಳ್ಳೂರ. ರವಿ ಭಡಕಂಬಿ, ಉದಯ ಮಾಕಾಣಿ, ಶಬ್ಬಿರ್ ಸಾತಬಟ್ಟೆ, ಮಂಜು ಹೊಳಿಕಟ್ಟಿ ಗಿರೀಶ ದಿವಾನಮಳ್ಳ ಮಹಾಂತೇಶ ಮಾಳಿ, ಸಂಪತಕುಮಾರ ಶೆಟ್ಟಿ ಮಿತೇಶ ಪಟ್ಟಣ. ಆಕಾಶ ನಂದಗಾಂವ ಶಶಿಧರ ಬರ್ಲಿ. ಪುಟ್ಟು ಹಿರೇಮಠ, ಮನ್ಸೂರ್ ಬಾಗವಾನ. ಅಪ್ಪು ಪೂಜಾರಿ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳು ರೈತ ಮುಖಂಡರು ಉಪಚಿತರಿದ್ದರು

ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ತೋರಬೇಕು. ಜಿಲ್ಲಾ ಸಮಿತಿ ಕೈಗೊಳ್ಳುವ ಹೋರಾಟಕ್ಕೆ ಮಠಾಧೀಶರಾಗಿ ನಾವು ಭಾಗವಹಿಸಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಅಥಣಿ ತಾಲೂಕಿನ ಸಮೀಪದ ಕಾಗವಾಡ, ರಾಯಬಾಗ, ಕುಡಚಿ, ತೇರದಾಳ, ಜಮಖಂಡಿ, ರಬಕವಿ ಸೇರಿಸಿ ಅಥಣಿ ಜಿಲ್ಲಾ ಕೇಂದ್ರ ಮಾಡಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಶಿವಾನಂದ ಖೋತ ಮಾತನಾಡಿ, ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಅಥಣಿ ತಾಲೂಕ ಆಡಳಿತದ ಕೇಂದ್ರ ಮಿನಿ ವಿಧಾನಸೌಧ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಬೀಗ ಜಡಿದು

ಉಗ್ರ ಹೋರಾಟನಡೆಸಬೇಕಾಗುತ್ತದೆ. ಹೋರಾಟದಲ್ಲಿ ಸಂಭವಿಸುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾ ಗಬೇಕಾಗುತ್ತದೆ. ಸರ್ಕಾರ ಇದಕ್ಕೆ ಆಸ್ಪದ ಕೊಡದೇ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು. ಶಾಸಕ ಲಕ್ಷ್ಮಣ ಸವದಿ ಅವರು ಕೂಡ ಸದನದಲ್ಲಿ ಧ್ವನಿ ಎತ್ತುವ ಮೂಲಕ ತಾಲೂಕಿನ ಜನರ ಪರವಾಗಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಸೋಮವಾರ ತಹಸೀಲ್ದಾರ್‌ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಮನವಿಗೆ ಸ್ಪಂದಿಸದೆ ಹೋದಲ್ಲಿ ಅಧಿವೇಶನ ಸಂದರ್ಭದಲ್ಲಿಯೇ ಡಿ.10 ರಂದು ಅಥಣಿ ಬಂದ್ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಮಾಜಿ ಸೈನಿಕ ಸಂಘದ ಅಧ್ಯಕ್ಷ ಗುರಪ್ಪ ಮಗದುಮ, ಬಿಜೆಪಿ ಮಂಡಲ ಅಧ್ಯಕ್ಷ ಗಿರೀಶ್ ಬೂಟಾಳಿ, ವಕೀಲ ಸಂಪತ್ ಕುಮಾರ್‌ಶೆಟ್ಟಿ, ಮಿತೇಶ್‌ ಪಟ್ಟಣ, ಕರವೇಯ ಶಬೀರ್‌ಸಾತಬಚ್ಚಿ, ಉದಯ ಮಹಾಕಾಣಿ, ಅಣ್ಣಾಸಾಹೇಬ ತೆಲಸಂಗ, ಶಶಿಧರ ಬರ್ಲಿ, ರವಿ ಬಡಕಂಬಿ, ಆಕಾಶ ನಂದಗಾವ, ವಿನಯ್ ಗೌಡ ಪಾಟೀಲ ಸೇರಿ ಹೋರಾಟಗಾರರು ಸಭೆಯಲ್ಲಿ ಭಾಗವಹಿಸಿದ್ದರು.
ತೀರ್ಮಾನಿಸಲಾಗಿದೆ. ಅಥಣಿ ಜಿಲ್ಲೆ ಘೋಷಣೆ ಆಗುವವರೆಗೆ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಹೋರಾಟ ಮಾಡೋಣ ಎಂದು ಶಿವಬಸವ ಸ್ವಾಮೀಜಿ ಕರೆ ನೀಡಿದರು.ಇಂದು ಕೊಟ್ಟಲಗಿಯಿಂದ ಬೆಳಗಾವಿಗೆ ಹೋಗಬೇಕಾದರೆ ಎರಡು ನೂರು ಕಿಮೀ ದೂರ ಇರುವುದರಿಂದ ಜನಸಾಮಾನ್ಯರಿಗೆ ತುಂಬಾ ತೆ- ಂದರೆ ಆಗುತ್ತಿದೆ ಜನಸಾಮಾನ್ಯರ ನೋವು ಅರ್ಥ ಮಾಡಿಕೊಂಡು ನಾವು ಅಥಣಿ ಜಿಲ್ಲೆಯ ಆಗಬೇಕು ಎನ್ನವ ಉದ್ದೇಶ ಇಟ್ಟುಕೊಂಡು ಹೋರಾಟವನ್ನು ಮಾಡುತ್ತಿದ್ದೇವೆ.

ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ ಈ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ. ಇದೆ ದಿ. 10 ರಂದು ಬುದುವಾರ ಅಥಣಿ ಬಂದಗೆ ಕರೆ ನೀಡಲಾಗಿದೆ. ಇದರಲ್ಲಿ ತಾಲೂಕಿನ ಎಲ್ಲ ಭಾಂದವರು ಈ ಹೋರಾಟದಲ್ಲಿ ಧುಮುಕಬೇಕು ಈ ಹೋರಾಟದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ನಮ್ಮ ಹಕ್ಕು ಸಿಗುವರಿಗೆ ಹೋರಾಟ ಮಾಡೋಣ ಶ್ರೀ ಶಿವಯೋಗಿ ಮುರುಗೇಂದ್ರ ಸ್ವಾಮೀಜಿಗಳ ಅಥಣಿ ಆಶೀರ್ವಾದದಿಂದ ಜಿಲ್ಲೆಯಾಗಲಿ ಜಿಲ್ಲಾಮಟ್ಟದಲ್ಲಿ

ಸಿಗುವಂತ ಎಲ್ಲ ಸೌಲಭ್ಯಗಳು ಜನ ಸಾಮಾನ್ಯರಿಗೆ ಇಲ್ಲೇ ಸಿಗುವಂತಾಗಲಿ ಎಂದರು. ಆನಂತರ ಅಥಣಿ ಜಿಲ್ಲಾ ಹೋರಾಟ ಸಮಿತಿಯ ಪ್ರಶಾಂತ್ ತೋಡಕರ ಮಾತನಾಡಿ ದಿ. 10 ರಂದು ಅಥಣಿ ಸಂಪೂರ್ಣ ಬಂದ್ ಮಾಡಲು ಇಂದು ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ನಮ್ಮ ನ್ಯಾಯತವಾದಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಸರ್ಕಾರಿ ಕಚೇರಿ ಗಳಿಗೆ ಮುತ್ತಿಗೆ ಹಾಕಲಾಗುವುದು ಆದ್ದರಿಂದ ಎಲ್ಲರೂಜಾತ್ಯತೀತವಾಗಿ ಪಕ್ಷಾತೀತವಾಗಿ ಎಲ್ಲ ಸಮಾಜ ಬಾಂಧವರು ಭಾಗವಹಿಸುವ

ಹೊಲಕ ಈ ಹೋರಾಟಕ್ಕೆ ಹೆಚ್ಚಿನ ಶಕ್ತಿ ತುಂಬಬೇಕು ಹೋರಾಟಕ್ಕೆ ಕೈಜೋಡಿಸಬೇಕು ಈ ಹೋರಾಟ ನಮಗಾಗಿ ಅಲ್ಲದಿದ್ದರೂನಮ್ಮಮುಂದಿನಭಾವಿ ಮಕ್ಕಳಿಗಾಗಿಎನ್ನುವಸಂಕಲ್ಪವಿದೆ.ಪ್ರತಿ ಬಾರಿ ನಮಗೆ ಅನ್ಯಾಯವಾಗುತ್ತಿದೆ. ನಮ್ಮ ಶಕ್ತಿ ಪ್ರದರ್ಶನ ಸರ್ಕಾರ ಮಟ್ಟದಲ್ಲಿ ವಿಧಾನಸಭೆಯಲ್ಲಿ ಪ್ರತಿಧ್ವನಿಸುವಂತಾಗಬೇಕು ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ನಮ್ಮ ಹಕ್ಕನ್ನು ಪಡೆಯೋಣ ಎಂದರು.

ಈ ವೇಳೆ ಆನಂದ ಟೊಣಪೆ. ಪ್ರಮೋದಬಿಳ್ಳೂರ.ರವಿಭಡಕಂಬಿ. ಉದಯ ಮಾಕಾಣಿ. ಶಬ್ಬಿರ್ ಸಾತಬಚ್ಚಿ. ಮಂಜು ಹೊಳಿಕಟ್ಟಿ. ಗಿರೀಶ ದಿವಾನಮಳ್ಯ ಮಹಾಂತೇಶ ಮಾಳಿ. ಸಂಪತಕುಮಾರ ಶೆಟ್ಟಿ. ಮಿತೇಶಪಟ್ಟಣ.ಆಕಾಶನಂದಗಾಂವ. ಶಶಿಧರ ಬರ್ಲಿ. ಪುಟ್ಟುಹಿರೇಮಠ. ಮನ್ಸೂರ್ ಬಾಗವಾನ. ಅಪ್ಪು ಪೂಜಾರಿ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳು ರೈತಮುಖಂಡರು ಉಪಸ್ಥಿತರಿದ್ದರು

ಸರ್ಕಾರ ಅಥಣಿ ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಆಗ್ರಹಿಸಿ. ನಮ್ಮ ಹೋರಾಟವನ್ನು ತೀವ್ರಗೊಳಿಸಲು ಇದೇ ದಿ. 10 ಬುಧುವಾರದಂದು ಅಥಣಿ ಬಂದಗೆ ಕರೆ ನೀಡಲಾಗಿದೆ ಎಂದು ಗಚ್ಚಿನ ಮಠ ಶಿವಬಸವ ಸ್ವಾಮೀಜಿ ಹೇಳಿದರು.

ಅವರು ಅಥಣಿ ಜಿಲ್ಲಾ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಗಚ್ಚಿನ ಮಠದ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಅಥಣಿ ಜಿಲ್ಲೆಯಾಗಬೇಕು ಜನಸಾಮಾನ್ಯರಿಗೆ ಉಪಯೋಗವಾಗುತ್ತದೆ ఎంబ ಉದ್ದೇಶದಿಂದ ಹಲವಾರು ವರ್ಷಗಳಿಂದ ಹೋರಾಟವನ್ನು ಮಾಡುತ್ತಿದ್ದೇವೆ. ಆದರೆ ಅಥಣಿ ಜಿಲ್ಲೆ ಕೂಗು ಅದು ಹಾಗೆ ಕನಸಾಗೆ ಉಳಿಯುತ್ತಿದೆ. ಎಂದು ವಿಷಾದಿಸಿದರು.

ನಮ್ಮ ಜನಪ್ರತಿನಿಧಿಗಳು ಉದ್ಯಮಿಗಳು ವರ್ತಕರು ಎಲ್ಲ ನಾಗರಿಕರು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಎಲ್ಲರೂ ಸೇರಿ ಅಥಣಿ ಜಿಲ್ಲೆಯಾಗುವವರೆಗೆ ಹೋರಾಟ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಅಥಣಿ ಜಿಲ್ಲೆ ಘೋಷಣೆ ಆಗುವವರೆಗೆ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಹೋರಾಟ ಮಾಡೋಣ ಎಂದು

ಇಂದು ಕೊಟ್ಟಲಗಿಯಿಂದ ಬೆಳಗಾವಿಗೆ ಹೋಗಬೇಕಾದರೆ ಎರಡು ನೂರು ಕಿಮೀ ದೂರ ಇರುವುದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆ ಆಗುತ್ತಿದೆ ಜನಸಾಮಾನ್ಯರ ನೋವು ಅರ್ಥ ಮಾಡಿಕೊಂಡು ನಾವು ಅಥಣಿ ಜಿಲ್ಲೆಯ ಆಗಬೇಕು ಎನ್ನವ ಉದ್ದೇಶ ಇಟ್ಟುಕೊಂಡು ಹೋರಾಟವನ್ನು ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ

ಬೆಳಗಾವಿ ಜಿಲ್ಲೆಯ ವ್ಯಾಪ್ತಿಗೆ

ಒಳಪಡುವ ಅಥಣಿ ತಾಲೂಕಿನ ತೆಲಸಂಗ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ತಮ್ಮ ಜಿಲ್ಲಾ ಕೇಂದ್ರ ಬೆಳಗಾವಿ ಕೇವಲ ದಾಖಲಾತಿ ಮತ್ತು ಹೆಸರಿಗಷ್ಟೇ ಸೀಮಿತವಾಗಿದೆ.

ಭೌಗೋಳಿಕವಾಗಿ ಅಥಣಿ ಮತ್ತು ಬೆಳಗಾವಿಯ ನಡುವಿನ ಅಂತರ ಬರೋಬ್ಬರಿ 185 ಕಿಲೋಮೀಟರ್ ಇರುವುದರಿಂದ ಇಲ್ಲಿನ ಜನರು ತಮ್ಮ ದೈನಂದಿನ ವ್ಯಾಪಾರ' - ವ್ ವ'ಹಾರ', ಶಿಕ್ಷಣ, ಮತ್ತು ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಸಮೀಪದ ವಿಜಯಪುರ ಜಿಲ್ಲೆಯನ್ನು ಸಂಪೂರ್ಣವಾಗಿ ಅವಲಂಬಿಸಿದ್ದಾರೆ.

ವಿಜಯಪುರ ಕೇವಲ 42 ಕಿ.ಮೀ ದೂರದಲ್ಲಿದ್ದು, ಪ್ರಯಾಣಕ್ಕೆ ಕೆಲವೇ ನಿಮಿಷಗಳು ಸಾಕು. ಬೆಳಗಾವಿ ಜಿಲ್ಲೆ ಗಡಿ ವಿವಾದದ ಕೇಂದ್ರವಾಗಿರುವುದರಿಂದ ರಾಜ್ಯಮಟ್ಟದ ರಾಜಕೀಯ ಆಟಗಳು ಈ ಭಾಗದ ಅಭಿವೃದ್ಧಿಗೆ ದೊಡ್ಡ ಅಡ್ಡಿ ಆಗಿವೆ ಎಂಬುದು ಈ ಬಾಗದ ಜನರ ಆರೋಪ, ಸೌಲಭ್ಯ ಮತ್ತು ಅಭಿವೃದ್ಧಿಗಾಗಿ ಪ್ರತ್ಯೇಕ ಜಿಲ್ಲೆ ಬೇಡಿಕೆ ದಿನದಿಂದ ಇದನಕ್ಕೆ ಹೆಚ್ಚುತ್ತಿದೆ

ಏನಾದ್ರೂ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳು ಜನಪ್ರತಿನಿಧಿಗಳು ಮಾನ್ಯ ಶಾಸಕರು ಇತ್ತ ಕಡೆ ಅಥಣಿಯ ಅಭಿವೃದ್ಧಿ ಅಥಣಿ ಜಿಲ್ಲೆಯ ನಾಗಿ ಘೋಷಿಸುವುದು ಅಥಣಿ ಕಡೆ ಗಮನಹರಿಸುತ್ತಾರ ಚಳಿಗಾಲ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂಸತ್ ಅಧಿವೇಶನದಲ್ಲಿ ಅಥಣಿಯನ್ನ ಗಮನಹರಿಸಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇವೆ ಮಾಧ್ಯಮ ಹಾಗೂ ಪತ್ರಿಕ ಮುಖಾಂತರ

9
653 views