ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಐಬಿಯಲ್ಲಿ ಮೋಹಿತ್ ಗುಪ್ತಾ ಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷರು ಸಾರಥ್ಯದಲ್ಲಿ ಕರ್ನಾಟಕ ಇಂಚಾರ್ಜ್ ಸಂಜೀವ್ ಗಿರಿ ಹಾಗೂco- ಔ ರ್ಡಿನಟರ್
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಐಬಿಯಲ್ಲಿ ಮೋಹಿತ್ ಗುಪ್ತಾ ಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷರು ಸಾರಥ್ಯದಲ್ಲಿ ಕರ್ನಾಟಕ ಇಂಚಾರ್ಜ್ ಸಂಜೀವ್ ಗಿರಿ ಹಾಗೂco- ಔ ರ್ಡಿನಟರ್ ಅನಿಲ್ ದೇವಕತೆ ಅವರು ನ್ಯಾಷನಲ್ ಹ್ಯೂಮನ್ ರೈಟ್ಸ್ ಆಂಟಿ ಕ್ರೈಮ್ ಆಂಡ್ ಆಂಟಿ ಬ್ಯೂರೋ ಐಡಿ ಕಾರ್ಡ್ ಮತ್ತು ಆದೇಶ ಪತ್ರವನ್ನು ವಿತರಣೆ ಯನ್ನು ಮಾಡಲಾಯಿತು.
ಎಚ್ಎಂ ಇನಾಮದಾ ರ್ ಮೆಂಬರ್ ಎಂದು ಸದಸ್ಯರ ಹುದ್ದೆಯ ಬಗ್ಗೆ.
ಮೇಲೆ ತಿಳಿಸಿದ ಹುದ್ದೆಗೆ ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.