ಎಸ್ಸಿ ಎಸ್ಟಿ ಉಪವಿಭಾಗ ಮಟ್ಟದ ಜಾಗೃತಿ ಸಮಿತಿಗೆ ಮನೋಜ್ ಕುಮಾರ್, ಕಾಟಂ ರಾಜ್ ನೇಮಕ
ಕಂಪ್ಲಿ:04, ಅನುಸೂಚಿತ ಜಾತಿ/ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳು 1995ರ ಕಾಯ್
ಎಸ್ಸಿ ಎಸ್ಟಿ ಉಪವಿಭಾಗ ಮಟ್ಟದ ಜಾಗೃತಿ ಸಮಿತಿಗೆ ಮನೋಜ್ ಕುಮಾರ್, ಕಾಟಂ ರಾಜ್ ನೇಮಕ
ಕಂಪ್ಲಿ:04, ಅನುಸೂಚಿತ ಜಾತಿ/ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳು 1995ರ ಕಾಯ್ದೆ ಅನುಷ್ಟಾನ, ಕಾಯ್ದೆಯಡಿ ನೊಂದಾಯಿಸಲಾದ ಪ್ರಕರಣಗಳ ವಿಚಾರಣೆ, ದೌರ್ಜನ್ಯ ಪ್ರಕರಣಗಳಲ್ಲಿ ನೀಡಬೇಕಾದ ನೀಡಲಾದ ಪರಿಹಾರ, ಸಂತ್ರಸ್ಥರ ಪುನರ್ವಸತಿ ಕಾಯ್ದೆ ಅನುಷ್ಟಾನಗೊಳಿಸುವ ಜವಾಬ್ದಾರಿ ಹೊಂದಿರುವ ಬಳ್ಳಾರಿ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ಕಂಪ್ಲಿಯ ವಕೀಲ ಮನೋಜ್ ಕುಮಾರ್ ದಾನಪ್ಪ ಮತ್ತು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಚಿಕ್ಕಜಾಯಿಗನೂರು ಗ್ರಾಮದ ಜೆ.ಕಾಟಂರಾಜ್ ರನ್ನು ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಿ ಸಹಾಯಕ ಆಯುಕ್ತರು ಬಳ್ಳಾರಿರವರು ಆದೇಶಿಸಿದ್ದಾರೆ.