
ಕೆಲವು ದಿನಗಳ ಹಿಂದೆ ಮಾನಸಿಕ ಅಸ್ವಸ್ಥಳಾದ ಚಂದ್ರವ ಭೀಮಣ್ಣ ಮುಧೋಳ್ ಎಂಬ ಮಹಿಳೆ
ಅಥಣಿ ಪಟ್ಟದ ಅಂಬೇಡ್ಕರ್ ಸರ್ಕಲ್ ನಲ್ಲಿ ಮಧ್ಯರಾತ್ರಿ ಕುಳಿತಿರುವುದನ್ನು ಕಂಡ ಅಲ್ಲಿಯ ಜನರು ನಮ್
ಕೆಲವು ದಿನಗಳ ಹಿಂದೆ ಮಾನಸಿಕ ಅಸ್ವಸ್ಥಳಾದ ಚಂದ್ರವ ಭೀಮಣ್ಣ ಮುಧೋಳ್ ಎಂಬ ಮಹಿಳೆ
ಅಥಣಿ ಪಟ್ಟದ ಅಂಬೇಡ್ಕರ್ ಸರ್ಕಲ್ ನಲ್ಲಿ ಮಧ್ಯರಾತ್ರಿ ಕುಳಿತಿರುವುದನ್ನು ಕಂಡ ಅಲ್ಲಿಯ ಜನರು ನಮ್ಮ ಆಶ್ರಯ ಕರೆ ಮಾಡಿದರು ನಾವುಗಳು ಹೋಗಿ ಆ ಮಹಿಳೆಯನ್ನು ಕಂಡಾಗ ಅಥಣಿ ಪೊಲೀಸ್ ಠಾಣೆಯ P S I ಸಾಹೇಬರಿಗೆ ಕರೆ ಮಾಡಿ ತಿಳಿಸಿದವು ಅವರ ಅನುಮತಿ ಮೇರೆಗೆ ನಮ್ಮ ಆಶ್ರಮಕೆ ಕರೆದುಕೊಂಡು ಬಂದೆವು ಈ ಮಹಿಳೆಯನ್ನು ಸ್ವಚ್ಛಗೊಳಿಸಿ ವೈದ್ಯಕೀಯ ಸೌಲಭ್ಯ ನೀಡಿ ಊಟ ಉಪಚಾರ ಕೊಟ್ಟು ಕೆಲವು ದಿನಗಳು ನಮ್ಮ ಆಶ್ರಮದಲ್ಲಿ ಇಟ್ಟುಕೊಂಡಿದ್ದೆವು. ಶೇಗುಣಶಿಯ PDO ಗಳಾದ ಸಚಿನ್ ಪಾಟೀಲ್ ಸರ್ ಇವರ ಮುಖಾಂತರ ಈ ಮಹಿಳೆಯ ಕುಟುಂಬಸ್ಥರ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ಈ ಮಹಿಳೆಯ ಕುಟುಂಬಸ್ಥರಿಗೆ ಕರೆ ಮಾಡಿ ಪೊಲೀಸ್ ಠಾಣೆಗೆ ಬರುವುದಕ್ಕೆ ಹೇಳಿದೆವು. ತದನಂತರ ನಾವು ಈ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದೆವು ಅಲ್ಲಿರುವ P S l ಸಾಹೇಬರು ಮತ್ತು ರೆಡ್ಡಿ ಸರ್ ಇವರ ಸಮ್ಮುಖದಲ್ಲಿ ಈ ಮಹಿಳೆಯ ತಮ್ಮನಾದ ಹನುಮಂತ ಮತ್ತು ಇವರ ಮಾವ. ಈ ಮಹಿಳೆಯನ್ನು ಕುಟುಂಬಸ್ಥರಿಗೆ ಒಪ್ಪಿಸಿಕೊಟ್ಟಿದೆವು. ಈ ಕಳೆದು ಹೋಗಿದ್ದ ತಾಯಿ ತನ್ನ ಗಂಡ ಮಕ್ಕಳೊಂದಿಗೆ ಪುನಹ ಸೇರಿದಕ್ಕೆ ನಮಗೆ ಸಂತೃಪ್ತಿತದಿದೆ. ದೇವರು ಈ ತಾಯಿಯ ಕುಟುಂಬವನ್ನು ಆಶೀರ್ವದಿಸಲಿ.💐💐💐💐💐