logo

ಇಂದು ಬೆಳಗಾವಿ ಹೊಟೇಲ U K ದಲ್ಲಿ ಆಗಸ್ಟ್ 01,ರಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಳಮೀಸಲಾತಿ ಜಾರಿಗೆ ತರುವಲ್ಲಿ ವಿಳಂಬ ದೋರಣೆ ತ

ಇಂದು ಬೆಳಗಾವಿ ಹೊಟೇಲ U K ದಲ್ಲಿ ಆಗಸ್ಟ್ 01,ರಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಳಮೀಸಲಾತಿ ಜಾರಿಗೆ ತರುವಲ್ಲಿ ವಿಳಂಬ ದೋರಣೆ ತೋರುತ್ತಿರುವ ಸರಕಾರ ನಡೆಯನ್ನು ಖಂಡಿಸಿ ಹೋರಾಟ ಮಾಡುವ ಕುರಿತು ಸುದ್ದಿಗೋಷ್ಠಿ ಮಾಡಲಾಯಿತು ಮಾಜಿ ಉಪಮುಖ್ಯಮಂತ್ರಿ ಗಳು ಹಾಗು ಹಾಲಿ ಸಂಸರಾದ ಸನ್ಮಾನ್ಯ ಶ್ರೀ ಗೋವಿಂದ ಕಾರಜೋಳ ಸಾಹೇಬರು, ಕೇಂದ್ರದ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ನಾರಾಯಣಸ್ವಾಮಿ,ಹಾಗು ರಾಯಬಾಗ ತಾಲುಕಿನ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ದುರ್ಯೋಧನ ಐಹೊಳೆ, ಇವರುಗಳ ಮುಂದಾಳತ್ವದಲ್ಲಿ ಜರುಗಿತು.ಇದೆ ಸಂದರ್ಭದಲ್ಲಿ ರಾಜೇಂದ್ರ ಐಹೊಳೆ,ಸುನಿತಾ ಐಹೊಳೆ,ಹನಮಂತ ಅರ್ದಾವುರ,ಕುಮಾರ ಗಸ್ತಿ,ರಾಜು ರಾಜಂಗಲೇ,ಸದಾಶಿವ ದೊಡಮನಿ,ಆದರ್ಶ್ ಗಸ್ತಿ,ಸಂಗಪ್ಪ ಮಾಯನಟ್ಟಿ,ರಾಜು ನಡುವಿನಾಮನಿ,ಅನಿಲ ತಂಗಡಿ ಹಾಗು ಬೆಳಗಾವಿ ಜಿಲ್ಲೆಯ ಎಲ್ಲಾ ತಾಲುಕಿನ ಮುಖಂಡರು ಹಾಜರಿದ್ದರು.

2
80 views