
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೋಲಾಪುರ ವೇಸ್ ಶ್ರೀ ಮರಗವ್ವಾದೇವಿ
ಜಾತ್ರೆ ವಿಜೃಂಭಣೆಯಿಂದ ಅದ್ದೂರಿಯಿಂದ ಜರುಗಿತು
ಭಕ್ತಾದಿಗಳು
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೋಲಾಪುರ ವೇಸ್ ಶ್ರೀ ಮರಗವ್ವಾದೇವಿ
ಜಾತ್ರೆ ವಿಜೃಂಭಣೆಯಿಂದ ಅದ್ದೂರಿಯಿಂದ ಜರುಗಿತು
ಭಕ್ತಾದಿಗಳು ದೇಣಿಗೆ ಸಲ್ಲಿಸಿ ದೇವರ ಆಶಿರ್ವಾದ ಪಡೆಯಿರಿ
ಸಹಸ್ರ ಕುಂಭಮೇಳದೊಂದಿಗೆ ಮರಗವ್ವಾ ದೇವಿ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಅಂಬೇಡ್ಕರ್ ವೃತ್ತ, ಮುರುಘಂದ್ರ ಬ್ಯಾಂಕ್, ದೇಸಾರ ವಾಡೆ ರಸ್ತೆ ಮುಖಾಂತರ ಸಕಲ ವಾದ್ಯ ಮೇಳದೊಂದಿಗೆ ಉತ್ಸವವು ನಡೆದು ದೇವಸ್ಥಾನಕ್ಕೆ ತಲುಪಿದ ನಂತರ ಮಹಾಪ್ರಸಾದ ಜರುಗಿತು. ರಾತ್ರಿ ಗೀಗೀ ಪದ ಹಾಡುಗಾರಿಕೆ ಕಾರ್ಯಕ್ರಮ ಜರುಗಿತು. ಪಟ್ಟಣದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬಂದು ನೈವೇದ್ಯ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು. ಈ ವೇಳೆ ದೇವಸ್ಥಾನದ ಪೂಜಾರಿ ಮುರಸಿದ್ದ ಹವಾಲ್ದಾರ್, ಬೀರಪ್ಪ ಹವಾಲ್ದಾರ್, ರವಿ ಹವಾಲ್ದಾರ್, ಉದ್ದಪ್ಪ ತಟ್ರಿ, ಬೈರಪ್ಪ ಬಿಳ್ಳೂರ, ಸಿದ್ದು ಹವಾಲ್ದಾರ್, ಸದಾಶಿವ ಹವಾಲ್ದಾರ್, ಸಿದ್ದು ಮಾಳಿ, ವಿಲಾಸ ಕುಲಕರ್ಣಿ, ಶಿವಾನಂದ ದೇವರಡ್ಡಿ
ಸ್ಥಳೀಯ ಮರಗವ್ವಾ ದೇವಿ ಜಾತ್ರಾ ಮಹೋತ್ಸವವು ಮಂಗಳವಾರ ಮತ್ತು ಶುಕ್ರವಾರ ಮುಕ್ತಾಯದ ನಿಮಿತ್ತವಾಗಿ ದೇವಿ ಜಾತ್ರಾ ಉತ್ಸವ ವಿಜೃಂಭಣೆಯಿಂದ ಮಂಗಳವಾರದಂದು ಜರುಗಿತು. ಬೆಳಿಗ್ಗೆ ದೇವಿ ಗದ್ದುಗೆಗೆ ಮಹಾಭಿಷೇಕ ಪೂಜೆ ನಡೆಯಿತು. ಹೂವಿನಿಂದ ದೇವಿಯನ್ನು ಅಲಂಕಾರಗೊಳಿಸಲಾಗಿತ್ತು. ಸಹಸ್ರ ಕುಂಭಮೇಳದೊಂದಿಗೆ ಮರಗವ್ವಾ ದೇವಿ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಅಂಬೇಡ್ಕರ್ ವೃತ್ತ, ಮುರುಘಂದ್ರ ಬ್ಯಾಂಕ್, ದೇಸಾರ ವಾಡೆ ರಸ್ತೆ ಮುಖಾಂತರ ಸಕಲ ವಾದ್ಯ ಮೇಳದೊಂದಿಗೆ ಉತ್ಸವವು ನಡೆದು ದೇವಸ್ಥಾನಕ್ಕೆ ತಲುಪಿದ ನಂತರ ಮಹಾಪ್ರಸಾದ ಜರುಗಿತು.
ಶ್ರೀ ಮರಗವ್ವಾದೇವಿ ಜಾತ್ರಾ ಕಮೀಟಿ, ಅಥಣಿ ಶ್ರೀ ಉದ್ದಪ್ಪ ಮುರಸಿದ್ದ ಬೀರಪ್ಪ ತಮ್ಮಣ್ಣ ರವಿ ಸಿದ್ದರಾಯ್ ಬಸವರಾಜ್ ಸಂಜು ಸಚಿನ್ ಅಡಿವೆಪ್ಪ ನಿತಿನ್ ಬೈರಪ್ಪ ಸಚಿನ್ ಸಂಜು ಉದಯ್ ಭೀಮಪ್ಪ ಅರ್ಜುನ್ ಸಂತೋಷ್ ರಾಜು ಇನ್ನೂ ಅನೇಕ ಮುಖಂಡರು ಗಣ್ಯಮಾನ್ಯರು ಉಪಸಿತರಿದ್ದರು
ಶ್ರೀ ಮರಗವ್ವಾದೇವಿ ಜಾತ್ರಾ ಕಮೀಟ, ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಭಕ್ತಾದಿಗಳು ಉದ್ದಪ್ಪ ಸಂಜು ಪೂಜಾರಿ ಭೈರಪ್ಪ ಬಿಳ್ಳೂರ ಮುರಸಿದ್ದು ಪೂಜಾರಿ ಬೀರಪ್ಪ ಪೂಜಾರಿ ತಮ್ಮಣ್ಣ ಪೂಜಾರಿ ರವಿ ಹವಾಲ್ದಾರ್ ಸದಾಶಿವ ಹವಾಲ್ದಾರ್ ರಾಜು ಹವಾಲ್ದಾರ್ ಸಂತೋಷ್ ಹ ವಲ್ದಾರ್ ಬಸು ಹವಾಲ್ದಾರ್ ಸತ್ಯಪ್ಪ ಬಡಕಂಬಿ ಅಣ್ಣಪ್ಪ ಮಿಥುನ್ ಹವಾಲ್ದಾರ್ ಸಿದ್ದು ಸಂತೋಷ್ ಸಚಿನ್ ಹವಾಲ್ದಾರ್ ಇನ್ನು ಅನೇಕ ಕಮಿಟಿಯ ಅಥಣಿ ತಾಲೂಕಿನ ಭಕ್ತಾದಿಗಳು ಉಪಸ್ಥಿತರಿದ್ದರು
ಸ್ಥಳೀಯ ಮರಗವ್ವಾದೇವಿ ಜಾತ್ರಾ ಮಹೋತ್ಸವವು ಮಂಗಳವಾರ ಮತ್ತು ಶುಕ್ರವಾರ ಮುಕ್ತಾಯದ ನಿಮಿತ್ತವಾಗಿ ದೇವಿ ಜಾತ್ರಾ ಉತ್ಸವ ವಿಜೃಂಭಣೆಯಿಂದ ಮಂಗಳವಾರದಂದು ಜರುಗಿತು.
ಜಾತ್ರಾ ಮಹೋತ್ಸವವಾಗಿ ಶುಭ ಕೋರುವರು
ಮಹೇಶ್ ಮ್ ಶರ್ಮಾ
ಮಾಧ್ಯಮ ಹಾಗೂ ಪತ್ರಿಕಾ ಶಿವ ಶಕ್ತಿ ಶಿವ ಶಕ್ತಿ ಕನ್ನಡ ಪ್ರಾಕ್ಷಿಕ ಪತ್ರಿಕೆ ಉಪಸಂಪಾದಕರು ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಡಿಸ್ಟಿಕ್ ಪ್ರೆಸಿಡೆಂಟ್ ( ಅಖಿಲ ಭಾರತ ಮಾಧ್ಯಮ ಜಿಲ್ಲಾ ಅಧ್ಯಕ್ಷರು ) ಎಸ್ ಕೆ ಎಸ್ ಕೆ ನ್ಯೂಸ್ ಕನ್ನಡ ಸಿಹಿ ಕಹಿ ಪತ್ರಿಕೆಯ ಜಿಲ್ಲಾ ವರದಿಗಾರರು
ಅಂಬೇಡ್ಕರ್ ಬುದ್ಧ ಬಸವ
ಶ್ರೀ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಿಷನ್ ರಿಪೇರಿ ಹೋಳಿಗೆ ಶ್ರೀ ಮರಗವ್ವಾದೇವಿ ಸಮಸ್ತ ನಾಡಿನ ಜನತೆಗೆ ಅಥಣಿ ತಾಲೂಕಿನ ಭಕ್ತಾದಿಗಳಿಗೆ ಅಥಣಿ ತಾಲೂಕಿನ ಪ್ರತಿಯೊಂದು ಗಲ್ಲಿ ನಗರ ವಾರ್ಡುಗಳ ಭಕ್ತಾದಿಗಳು ಗ್ರಾಮದ ಸಮಸ್ತ ಜನತೆಗೆ ಅಥಣಿ ತಾಲೂಕಿನ ಜನತೆಗೆ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಮರಗವ್ವಾದೇವಿ ಆಶೀರ್ವಾದ ಇವರ ಮೇಲೆ ಇರಲಿ ಮಾಡಬೇಕು ನಮ್ಮ ಮರಗವ್ವಾದೇವಿ ಈ ದೇವಿಗೆ ಭಕ್ತಾದಿಗಳು ಕೇಳುಕೊಳ್ಳುವ ಎಲ್ಲಾ ಇಷ್ಟಾರ್ಥ ಸಿದ್ದಿಗಳನ್ನು ಈಡೇರಿಸಲಿ ಭಕ್ತಾದಿಗಳಿಗೆ ಉನ್ನತ ಹುದ್ದೆ ಉನ್ನತ ಹೋಗುವ ಅವಕಾಶಗಳನ್ನು ಕಲ್ಪಿಸಿಕೊಡಲಿ ದೇವಿ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ ಪ್ರಾರ್ಥಿಸುತ್ತೇನೆ