logo

ಅಥಣಿ ಮತಕ್ಷೇತ್ರದ ಐಗಳಿ ಕ್ರಾಸ್'ನ ಜಲ ಶುದ್ಧೀಕರಣ ಘಟಕದಲ್ಲಿ ನಡೆದ ಅಥಣಿ ಮತಕ್ಷೇತ್ರದ ಪೂರ್ವ ಭಾಗದ 14 ಗ್ರಾಮಗಳ ಅಂದಾಜು *24.98 ಕೋಟಿ ರೂ,ಗಳಲ

ಅಥಣಿ ಮತಕ್ಷೇತ್ರದ ಐಗಳಿ ಕ್ರಾಸ್'ನ ಜಲ ಶುದ್ಧೀಕರಣ ಘಟಕದಲ್ಲಿ ನಡೆದ ಅಥಣಿ ಮತಕ್ಷೇತ್ರದ ಪೂರ್ವ ಭಾಗದ 14 ಗ್ರಾಮಗಳ ಅಂದಾಜು *24.98 ಕೋಟಿ ರೂ,ಗಳಲ್ಲಿ* ಮಾಡಲಾಗುತ್ತಿರುವ ಕುಡಿಯುವ ನೀರು ಸರಬರಾಜು ಯೋಜನೆಯ ಪುನಶ್ಚೇತನ ಕಾಮಗಾರಿಯ ಭೂಮಿ ಪೂಜೆಯನ್ನು ಮಾಜಿ ಉಪ ಮುಖ್ಯಮಂತ್ರಿಗಳು,ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ *ಶ್ರೀ ಲಕ್ಷ್ಮಣ ಸವದಿಯವರು* ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು ಹಾಗೂ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿ. ಪಂ ಸದಸ್ಯರಾದ ಶ್ರೀ ಸಿದ್ದರಾಯ ಯಲ್ಲಡಗಿ, ಶ್ರೀ ಶಾಮ ಪೂಜಾರಿ, ಶ್ರೀ ಗುರು ದಶ್ಯಾಳ, ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಪಾಟೀಲ, ಶ್ರೀ ಬಸವಂತ ಗುಡ್ಡಾಪುರ,ಅಡಹಳ್ಳಿ. ಹಿರಿಯ ಮುಖಂಡರಾದ ಶ್ರೀ ಶೇಖರ ನೇಮಗೌಡರ,ಶೀ ಶಿವು ತೇಲಿ, ಶ್ರೀಮತಿ ಶಾಂತಾಬಾಯಿ ಶೆಟ್ಟಿ,ಶ್ರೀ ನೂರಅಹಮದ್ ಢೋಂಗರಗಾವ,ಶ್ರೀ ಬಸಗೌಡ ಬಿರಾದರ, ಶ್ರೀ ಪ್ರಹ್ಲಾದ ಪಾಟೀಲ,ಶ್ರೀ ಸುಶೀಲಕುಮಾರ ಪತ್ತಾರ, ಶ್ರೀ ಶಿವಾನಂದ ಕಲ್ಲಾಪುರ,ಶ್ರೀ ರವೀಂದ್ರ ಮುರಗಾಲಿ AEE ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಕ್ಷೇತ್ರದ ಹಲವಾರು ಗ್ರಾಮಗಳ ಹಿರಿಯ ಮುಖಂಡರು ಮತ್ತು ರೈತರು ಹಾಗೂ ಮಾದ್ಯಮ ಮಿತ್ರರು ಉಪಸ್ಥಿತರಿದ್ದರು.
Laxman Savadi
#Chidu_Anna_Savadi
#ಅಥಣಿ

0
35 views