ಜಿಲ್ಲೆಯ ಕೆ.ಪಿ.ಸಿ.ಸಿ ಸಾಮಾಜಿಕ ಜಾಲತಾಣ ವಿಭಾಗದ ಸಂಬಂಧಪಟ್ಟ ಕಾರ್ಯಕರ್ತರನ್ನು ಆಹ್ವಾನಿಸಿ
ಇಂದು ಚಿಕ್ಕಬಳ್ಳಾಪುರದ ಐಬಿ ಅಲ್ಲಿ ಕೆ.ಪಿ.ಸಿ.ಸಿ ಉಸ್ತುವರಿಗಳಾದ ಶ್ರೀ @abhishekdutt.inc ಜಿ ರವರು ಜಿಲ್ಲೆಯ ಕೆ.ಪಿ.ಸಿ.ಸಿ ಸಾಮಾಜಿಕ ಜಾಲತಾಣ ವಿಭಾಗದ ಸಂಬಂಧಪಟ್ಟ ಕಾರ್ಯಕರ್ತರನ್ನು ಆಹ್ವಾನಿಸಿ ಸಭೆಯನ್ನು ಆಯೋಜಿಸಲಾಗಿತ್ತು.