Tributes to Shri #RajivGandhi avru on his jayanti. From IT revolution to Panchayati Raj, his ideas paved the way for a 21st century India.
#sadbhavanaDiwas
ಮಾಜಿ ಪ್ರಧಾನಿ, ಅಭಿವೃದ್ಧಿಯ ಹರಿಕಾರ, ಟೆಲಿಫೋನ್ ಕ್ರಾಂತಿ, ಐಟಿ ಕ್ರಾಂತಿಯಿಂದ ಹಿಡಿದು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗಮನಾರ್ಹ ಬೆಳವಣಿಗೆ ತಂದ ಭಾರತ ರತ್ನ ಶ್ರೀ ರಾಜೀವ್ ಗಾಂಧಿ ಅವರ ಜನ್ಮದಿನದಂದು ಗೌರವ ನಮನಗಳು.....
read more