ವಿಶ್ವ ತಾಯಂದಿರ ದಿನಾಚರಣೆಯ
ಶುಭಾಶಯಗಳು.
💖 ನಮ್ಮ ಮೊದಲ ದೈವ, ಮೊದಲ ಗುರು ಎಂದರೆ ತಾಯಿ. ಮಮತೆ, ತ್ಯಾಗ, ಪ್ರೀತಿ, ಶ್ರದ್ಧೆ, ಕ್ಷಮೆ, ಸಹನೆ, ನಿಷ್ಠೆ – ಇವೆಲ್ಲದರ ಜೀವಂತ ರೂಪವೇ ತಾಯಿ. ನನ್ನ ಬೆಳವಣಿಗೆ, ಏಳಿಗೆ, ಶ್ರೇಯಸ್ಸು, ಯಶಸ್ಸು – ಎಲ್ಲಕ್ಕೂ ನನ್ನ ತಾಯಿಯೇ ಮೂಲಕಾರಣ. "ಮಾತೃದ್ಧೇವೋ ಭವ" – ಇದು ಕೇವಲ ಶ್ಲೋಕವಲ್ಲ, ಬದುಕಿನ ಆದಿ ಸತ್ಯ. ಉತ್ತಮ ತಾಯಿ ಉತ್ತಮ ಸಮಾಜದ ಮೂಲ ಶಕ್ತಿ.
ಈ ವಿಶ್ವ ತಾಯಂದಿರಿಗೆ, ತಾಯಿ ಹೃದಯ ಹೊಂದಿರುವ ಪ್ರತಿಯೊಂದು ಮಹಿಳೆಗೆ, #ವಿಶ್ವತಾಯಂದಿರದಿನದ ಹಾರ್ದಿಕ ಶುಭಾಶಯಗಳು. 🌸 #worldmothersday