ಸೌತ್ ಇಂಡಿಯಾ ಅಧ್ಯಕ್ಷ ಆರ್ ಎಸ್ ಎಸ್ ಜಯ್ ಕುಮಾರ್. ಜಿ
ಸೌತ್ ಇಂಡಿಯಾ ಅಧ್ಯಕ್ಷ ಆರ್ ಎಸ್ ಎಸ್ ಜಯ್ ಕುಮಾರ್ ಜಿ ಅವರು ಅತ್ಯುತ್ತಮ ಸಂಘಟಕರು
ಸೌತ್ ಇಂಡಿಯಾ ಅಧ್ಯಕ್ಷ ಆರ್ ಎಸ್ ಎಸ್ ಜಯ್ ಕುಮಾರ್. ಜಿ
ಸೌತ್ ಇಂಡಿಯಾ ಅಧ್ಯಕ್ಷ ಆರ್ ಎಸ್ ಎಸ್ ಜಯ್ ಕುಮಾರ್ ಜಿ ಅವರು ಅತ್ಯುತ್ತಮ ಸಂಘಟಕರು ಹಾಗೂ ಸಮಾಜ ಸೇವಕರು. ಧಾರ್ಮಿಕತೆಯಲ್ಲಿ ಹೆಚ್ಚು ಆಸಕ್ತಿಯುಳ್ಳ ಹಿಂದೂ ಧರ್ಮ ಪರಿಪಾಲಕರು.. ದೇಶದ ಪ್ರತಿ ರಾಜ್ಯದಲ್ಲೂ ಇವರ ಸೇವೆ ಅಪಾರ. ಬಡತನದ ಬೇಗೆಯಲ್ಲಿ ಬೆಂದವರಿಗೆ ನೆರಳಾಗಿ ನಿಂತವರು. ದಲಿತರಿಗೆ ಬೆನ್ನೆಲುಬಾಗಿ ಬಂದವರು. ರಾಜ್ಯದ ಮೂಲೆ ಮೂಲೆಯಲ್ಲಿ ತನ್ನ ಪ್ರಾಮಾಣಿಕ ಸೇವೆಯ ಮೂಲಕ ಕೀರ್ತಿ ಪಡೆದವರು. ಕರ್ನಾಟಕದಲ್ಲೂ ಸೌತ್ ಇಂಡಿಯಾ ಸಂಘಟನೆಯನ್ನು ವಿಸ್ತಾರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಿನ್ನೆ ನಡೆದ
ಸೌತ್ ಇಂಡಿಯಾ ಸಂಘಟನೆಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಜಯ್ ಕುಮಾರ್ ಜಿ ಸಿಂಧೂ ಉತ್ಸವ 2025ರ ಯಾತ್ರೆಯ ಯಶಸ್ವಿ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಇಂದ್ರೇಶ್ ಕುಮಾರ್,ಮಂಜುನಾಥ್,ಅಂಬೇಡ್ಕರ್ ಅನುಯಾಯಿ,ಸಮಾಜ ಸೇವಕ ರಾಜೇಶ್, ಸಾಹಿತಿ ಮಂಜುಳಾ ಪಾವಗಡ, ಲಿಂಗರಾಜು ಇನ್ನೂ ಹಲವಾರು ಗಣ್ಯರು ಉಪಸ್ಥಿತರಿದ್ದರು.