logo

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿವಯೋಗಿ ನಗರ ರಾಜಮಟ್ಟದ ವರದಿಗಾರರು ಹಾಗೂ(all India media association District President Belgaum

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿವಯೋಗಿ ನಗರ ರಾಜಮಟ್ಟದ ವರದಿಗಾರರು ಹಾಗೂ(all India media association District President Belgaum ) ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷರು ಬೆಳಗಾವಿ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಷೀನ್ ರಿಪೇರಿ
ಮಹೇಶ ಮಂಜುನಾಥ್ ಶರ್ಮಾ ತಮ್ಮ ಜೀವನವನ್ನ ಸಾಗಿಸಕ್ಕೆ ಚಿಕ್ಕ ಕೆಲಸಗಳನ್ನು ಮಾಡುತ್ತಾ ಬರುತ್ತಾರೆ ಇವರ ಜನ್ಮದಿನವನ್ನು ಶುಭ ಕೋರಿದವರಿಗೆ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರು ಇವರಿಗೆ ಶುಭಕೋರಿರುತ್ತಾರೆ ಇವರಿಗೆ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಸದಾ ಕಾಲ ಭಗವಂತನ ಅನುಗ್ರಹ ಇರಲಿ ಇನ್ನು ಒಳ್ಳೆ ಒಳ್ಳೆ ಬಡವರ ಪರ ಯೋಜನೆಗಳು ಜಾರಿ ಮಾಡಲಿ ಇನ್ನು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಲಿ ಹೇಳಿದರು ಇದೇ ರೀತಿ ಜನ್ಮದಿನವನ್ನು ಶುಭಕೋರಿದವರು ತಂದೆ ತಾಯಿಂದಿರು ಅಕ್ಕ-ತಂಗಿಯರು ಕುಟುಂಬದವರು ಬಂಧು-ಬಳಗ ಸ್ನೇಹಿತರು ಫೇಸ್ಬುಕ್ ಸ್ನೇಹಿತರು ಫೇಸ್ಬುಕ್ ಅಕ್ಕ-ತಂಗಿಯರು ಅಣ್ಣ ತಮ್ಮಂದಿರು ವಾಟ್ಸಪ್ ಮೂಲಕ ಶುಭ ಕೋರಿದವರು ಮೆಸೇಜ್ ಮೂಲಕ ಶುಭ ಕೋರಿದವರು ಇ-ಮೇಲ್ ಮುಖಾಂತರ ಶುಭಕೋರಿದವರು ಶುಭ ಕೋರದೆ ಇರುವರು ಶುಭ ಕೋರಿದವರು ಅವರಿವರನ್ನದೆ ಎಲ್ಲರೂ ಪ್ರತಿಯೊಬ್ಬರಿಗೂ ಜಗತ್ತಿನಲ್ಲಿ ಇರುವ ಪ್ರತಿಯೊಬ್ಬರಿಗೂ ನನಗೆ ಜನ್ಮದಿನವನ್ನು ಶುಭಕೋರಿದವರಿಗೆ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಲಿ ಅವರ ಇಟ್ಟ ಕನಸು ಅವರ ಇಟ್ಟ ಗುರಿ ತಲುಪಲಿ ಎಲ್ಲರೂ ಚೆನ್ನಾಗಿದ್ದರೆ ನಾವು ಕೂಡ ಚೆನ್ನಾಗಿದ್ದಂಗೆ ಆ ಭಗವಂತ ನಿಮಗೆ ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆದನ್ನು ಮಾಡುತ್ತಾನೆ ಎನ್ನುವ ಭಾವನೆ ಎಲ್ಲರನ್ನೂ ಒಳ್ಳೆಯ ರೀತಿ ಇಡಲಿ ಎನ್ನುವುದೇ ನಮ್ಮ ಆಸೆ ಮತ್ತೊಮ್ಮೆ ನನಗೆ ಶುಭ ಕೋರಿದವರಿಗೆ ಅಭಿನಂದನೆ ಎಷ್ಟೋ ಬಾರಿ ಧನ್ಯವಾದ ಹೇಳಿದರು ಸಾಲದು
ರಾಜಮಟ್ಟದ ವರದಿಗಾರರು ಹಾಗೂ(all India media association District President Belgaum ) ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷರು ಬೆಳಗಾವಿ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಷೀನ್ ರಿಪೇರಿ
ಮಹೇಶ ಮಂಜುನಾಥ್ ಶರ್ಮಾ ನಮ್ಮ ಅನಿಸಿಕೆಗಳು ನಮ್ಮ ಬೇಡಿಕೆಗಳು ನಮ್ಮ ಆಸೆ ಭಾರತ ಅಭಿವೃದ್ಧಿ ಆಗಬೇಕು ಕರ್ನಾಟಕ ಅಭಿವೃದ್ಧಿ ಆಗಬೇಕು ಬೆಳಗಾವಿ ಜಿಲ್ಲೆ ಅಭಿವೃದ್ಧಿ ಆಗಬೇಕು ಅಥಣಿ ಅಭಿವೃದ್ಧಿಯಾಗಬೇಕು ಶಿವಯೋಗಿ ನಗರ ಅಭಿವೃದ್ಧಿಯಾಗಬೇಕು ಶಿವಯೋಗಿ ನಗರದಲ್ಲಿ ಮೋಟಿಗಿ ತೋಟ ಶಾಲೆ 9 ಮತ್ತು 10ನೇ ತರಗತಿವರೆಗೆ ಆರಂಭ ಶಿವಯೋಗಿ ನಗರದಲ್ಲಿ ಪುರಸಭೆ ವ್ಯಾಪ್ತಿಗೆ ಒಳಪಡಿಸಬೇಕು ಅಥಣಿಯಲ್ಲಿ ಕೆರೆಯ ಅಭಿವೃದ್ಧಿ ರೈಲ್ವೆ ಅಭಿವೃದ್ಧಿ ವಿಮಾನ ನಿಲ್ದಾಣ ಟ್ರಾಫಿಕ್ ಸಮಸ್ಯೆ ಪುರಸಭೆ ಇದ್ದಿದ್ದನ್ನು ನಗರಸಭೆ ಆಗಿ ವರ್ಗಾವಣೆ ಮೂಲಭೂತ ಸೌಕರ್ಯಗಳು ರಸ್ತೆ ಬಡವರಿಗೆ ಮನೆ ಬಡವರ ಪರ ಯೋಜನೆಗಳು ರೈತರ ಪರ ಯೋಜನೆಗಳು ಅಥಣಿಯನ್ನ ಜಿಲ್ಲೆಯಾಗಿ ಹಲವು ದಿನಗಳ ಅಭಿವೃದ್ಧಿ ಬೇಡಿಕೆಗಳು ಆಸೆಗಳು ಈಡೇರಿಸ್ತಾ ಕಾದು ನೋಡಬೇಕು ನಿಗೂಢ

117
181 views