logo

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಸ್ ಸ್ಟ್ಯಾಂಡ್ ರೋಡ್ ಶಿವಂ ಮೊಬೈಲ್ ಹಾಗೂ ಸ್ನೇಹಿತರ ಬಳಗ ವತಿಯಿಂದ ಹಾಗೂ ರಾಜಮಟ್ಟದ ವರದಿಗಾರರು ಹಾಗೂ(all

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಸ್ ಸ್ಟ್ಯಾಂಡ್ ರೋಡ್ ಶಿವಂ ಮೊಬೈಲ್ ಹಾಗೂ ಸ್ನೇಹಿತರ ಬಳಗ ವತಿಯಿಂದ ಹಾಗೂ ರಾಜಮಟ್ಟದ ವರದಿಗಾರರು ಹಾಗೂ(all India media association District President Belgaum ) ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷರು ಬೆಳಗಾವಿ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಷೀನ್ ರಿಪೇರಿ ಮಹೇಶ ಮಂಜುನಾಥ್ ಶರ್ಮಾ ಇವರಿಗೆ ಕೇಕ್ ಕಟ್ ಮೂಲಕ ಸ್ನೇಹಿತರಿಗೆಲ್ಲ ಕೇಕ್ ತಿನ್ನಿಸುವ ಮೂಲಕ
ಜನ್ಮ ದಿನವನ್ನು ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಿವಂ ಮೊಬೈಲ್ ಮಾಲೀಕರಾದಂತ ಪ್ರಭುಲಿಂಗ ಮೈಲಾರ ಬಂಡಾರಿ ಬಸವರಾಜ್ ಬಂಡಾರಿ ಶಾಂತು ತೇರದಾಳ್( ಕಾಂಬಳೆ ) ಅನಿಲ್ ಭಾಮನಿ ಜೀತು ಅಣ್ಣ ಕಾಂಬಳೆ ಶಶಿಕಾಂತ್ ಅಶೋಕ ಪಟ್ಟಣ ಅಮಿತ್ ಸೂರಜ್ ವಾಲ್ಮೀಕಿ ವ್ಯಾಪಾರಸ್ಥರು ಬಿಜಿನೆಸ್ ಮ್ಯಾನ್ ಅನೇಕ ಮುಖಂಡರು ಅವರಿವರನ್ನದೆ ಎಲ್ಲಾ ಸ್ನೇಹಿತರ ಬಳಗ ಆತ್ಮೀಯರು ಇನ್ನು ಅನೇಕರು ಉಪಸಿತರಿದ್ದರು

61
2122 views