ದಿನಾಂಕ 01/12/2024 ಅಥಣಿ ಸಿದ್ದೇಶ್ವರ್ ಮೋಪತ ವಾಚನಾಲಯದಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಸಂಘಟಿತ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ದಿನಾಂಕ 01/12/2024 ಅಥಣಿ ಸಿದ್ದೇಶ್ವರ್ ಮೋಪತ ವಾಚನಾಲಯದಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಸಂಘಟಿತ ಮತ್ತು ಆಸಂಘಟಿತ ಕಾರ್ಮಿಕರಿಗೆ ಸಿಗುವ ಸರಕಾರದ ಯೋಜನೆಗಳ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಸದರಿ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ವಿಜಯಕುಮಾರ್ ಸನದಿ ಮಾತನಾಡಿ ಸರಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಿ ತಿಳಿಸಿದರು. ಮುಖ್ಯ ಅತಿಥಿಗಳಾದ ಕುಮಾರ ಗಸ್ತಿ ಸರಕಾರ ಕಾರ್ಮಿಕರಿಗೆ ಹತ್ತು ಹಲವಾರು ಯೋಜನೆಗಳನ್ನು ತಂದಿದೆ ಪ್ರತಿಯೊಬ್ಬ ಕಾರ್ಮೀಕರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.ಪ್ರಲ್ಲಾದ ವಾಘೋರೆ ಕಾರ್ಮಿಕರೊಂದಿಗೆ ಸಂಘಟನೆ ಬೆಂಬಲವಾಗಿ ನಿಲ್ಲುತ್ತದೆ ತಿಳಿಸಿದರು,ಪ್ರಕಾಶ್ ಮಾದರ ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿರಿ ತಿಳಿಸಿದರು,ಸಂತೋಷ ಮಾಂಗ ಅವರು ಪ್ರಾಸ್ತಾವಿಕ ನುಡಿಯ ಮೂಲಕ ಯೋಜನೆಗಳ ಪೂರ್ಣ ಮಾಹಿತಿಯನ್ನು ನೀಡಿದರು ಕಾರ್ಯಕ್ರಮದಲ್ಲ ಶಿವಾನಂದ ಚಮಕೇರಿ,ಪ್ರಕಾಶ ಮಾದರ,ಸಂತೋಷ್ ಮಾಂಗ,ಪ್ರ