logo

ರೈತರಿಗೆ ಮೆಕ್ಕೆಜೋಳಕ್ಕೆ ನಿಗದಿತ ಬೆಲೆ ಸಿಗಲಿಲ್ಲವೆಂದು ಮಾನ್ಯ ಜಿಲ್ಲಾಧಿಕಾರಿ ಹಿರಿಯ ಮುಂದೆ ಪ್ರತಿಭಟನೆ ನಡೆಸುತ್ತಿರುವ ರೈತರು ಅವರಿಗೆ ಸೂಕ್ತವಾದ ಪರಿಹಾರ ನೀಡಬೇಕೆಂದು ರೈತ ಮುಖಂಡರ ಪ್ರತಿಭಟನೆ ನಡೆಯುತ್ತಿದೆ

ದಯಮಾಡಿ ರೈತರಿಗೆ ಬೆಂಬಲ ಬಲ ನೀಡಬೇಕು ಹಾಗೂ ಅವರಿಗೆ ಉಪಯುಕ್ತವಾದ ಬೆಲೆಯನ್ನು ನೀಡಿ ಮೆಕ್ಕೆಜೋಳ ಇನ್ನಿತರ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಹಾಗೂ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತಿರುವ ರೈತ ಮುಖಂಡರು

0
2 views