ನಮ್ಮ ಧಾರವಾಡ ಜಿಲ್ಲೆಯ ರೈತರ ಅತಿ ಸಂಕಷ್ಟಕ್ಕೆ ಕಿಡಾಗಿದ್ದಾರೆ ಅತಿ ಸಣ್ಣ ರೈತರು ಬೆಳೆದಿರುವ ಬೆಳೆಗೆ ಬೆಂಬಲ ಬೆಲೆ ಸಿಗ್ಲಿಲ್ಲವೆಂದು ತಮ್ಮ ಹೋರಾಟ ನಡೆಸುತ್ತಿದ್ದಾರೆ ದಯಮಾಡಿ ಮಾನ್ಯ ಮುಖ್ಯಮಂತ್ರಿ ಹಾಗೂ ಧಾರವಾಡ ಜಿಲ್ಲೆ ಮಂತ್ರಿಗಳು ಗಮನದಲ್ಲಿ ಇಟ್ಟುಕೊಳ್ಳಬೇಕು ದಯಮಾಡಿ ರೈತರಿಗೆ ಮೆಕ್ಕೆಜೋಳಕ್ಕೆ ಹಾಗೂ ಇನ್ನಿತರ ಬೆಳೆಗಳಿಗೆ ಬೆಂಬಲ ಸಿಗುವಂತೆ ಹುಟ್ಟುವಾದ ಬೆಲೆ ನಿಗದಿಪಡಿಸಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ
ರೈತರ ಕಷ್ಟಗಳನ್ನು ಅರಿತು ಮಾನ್ಯ ಮುಖ್ಯಮಂತ್ರಿಗಳು ಪರಿಹಾರ ನೀಡಬೇಕು ಸೂಕ್ತವಾದ ಬೆಲೆಯನ್ನು ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳೆಲ್ಲ ಹಾಗೂ ಸಚಿವರಲ್ಲಿ ಒಗ್ಗಟ್ಟಾಗಿ ರೈತರು ಪ್ರತಿಭಟನೆ ಸೂಕ್ತವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ