logo

*ಬೈಲಹೊಂಗಲ :ನರೇಗಾ ವಯಕ್ತಿಕ ಕಾಮಗಾರಿಗಳಿಗೆ ಆದೇಶ ಪತ್ರ ವಿತರಣೆ.* ಬೈಲಹೊಂಗಲ ತಾಲೂಕಿನ ಸುತಗಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಸುತಗಟ್ಟಿ, ಮತ್ತಿಕೊಪ್ಪ, ಹಣಮನಹಟ್ಟಿ,ಮತ್ತು ಹೋಗರ್ತಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ವಯಕ್ತಿಕ ಕಾಮಗಾರಿಗಳಿಗೆ ಆಯ್ಕೆಯಾದ ದನದ ಕೊಟ್ಟಿಗೆ, ವಸತಿ ಪಲಾನುಭವಿಗಳಿಗೆ ಆದೇಶ ಪತ್ರವನ್ನು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಮತಿ ವನಜಾಕ್ಷಿ ಪಾಟೀಲ ರವರು ವಿತರಿಸಿದರು. ಇದೆ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ವಿರುಪಾಕ್ಷ ಪಟ್ಟೆಡ, ಬೇರೆಫೂಟ್ ಟೆಚ್ನಿಷಿಯನ್ ಸಿದ್ದಪ್ಪ ಕಂಬಾರಮತ್ತು ಪಲಾನುಭವಿಗಳು ಉಪಸ್ಥಿತರಿದ್ದರು.

3
4590 views