logo

ದಾಂಡೇಲಿ ಯ ನಿರ್ಮಲ ನಗರದ ಶ್ರೀ ವಿಘಣೇಶ್ವರ ಯವಕ ಮಂಡಲ ವತಿಯಿಂದ 38 ನೇ ವರ್ಷದ ಸಂಬ್ರಮ ದಲ್ಲಿ ಗಣಪತಿ ಇಡಲಾಗಿದೆ ಹಾಗು ಪ್ರತಿ ವರ್ಷದಂತೆ ಈ ವರ್ಷ

ದಾಂಡೇಲಿ ಯ ನಿರ್ಮಲ ನಗರದ ಶ್ರೀ ವಿಘಣೇಶ್ವರ ಯವಕ ಮಂಡಲ ವತಿಯಿಂದ 38 ನೇ ವರ್ಷದ ಸಂಬ್ರಮ ದಲ್ಲಿ ಗಣಪತಿ ಇಡಲಾಗಿದೆ ಹಾಗು ಪ್ರತಿ ವರ್ಷದಂತೆ ಈ ವರ್ಷವು ಕೂಡು ಶ್ರೀ ವಿಘಣೇಶ್ವರ್ ಯವಕ ಮಂಡಲ ನಿರ್ಮಲ ನಗರ ದಾಂಡೇಲಿ
ಪ್ರತಿ ವರ್ಷದಂತೆ ಈ ವರ್ಷವು ಕೂಡ ಈ ಕೇಳಗಿನಂತೆ ಮನರಂಜನೆಯ ಕಾರ್ಯಕ್ರಮ ಹಮ್ಮಿಕೊಂಡಿದೆ
1) ದಿನಾಂಕ 07-09-2024 ರಂದು ಸಂಜೆ 6:ಗಂಟೆಗೆ
ಚಿಕ್ಕ ಮಕ್ಕಳಿಗೆ ಓಟದ ಸ್ಪರ್ಧೆ ಹಾಗು ಕಪ್ಪೆ ಜಿಗಿತ
ಮತ್ತು ಸಂಗಿತ ಕುರ್ಚೆ ಹಾಗು ಇನ್ನಿತರ ಕಾರ್ಯಕ್ರಮ
2) ದಿನಾಂಕ : 08-09-2024 ರಂದು ಸಮಯ 6:00
ಧನಗೌಳಿ ಜನಾಂಗ ಒಂದು ನ್ರತ್ಯ ಹಾಗು ಕ್ರಾಯಕ್ರಮ
3) ದಿನಾಂಕ : 09-09-2024 ರಂದು ಸಂಜೆ 6:00
ಗಂಟೆಗೆ ಶಾಲೆ ಮಕ್ಕಳು ನಿಂದ ಡ್ಯಾನ್ ನ ಕ್ರಾಯಕ್ರಮ
4) ದಿನಾಂಕ 10-09-2024 ರಂದು ಅನ್ನ ಪ್ರಸಾದ ಹಾಗು ಸತ್ಯನಾರಯಣ ಪೂಜೆ ಮತ್ತು ಸಂಜೆ ಸಂಗೀತ ಕಾ್ರಕ್ರಮ
ಇಷ್ಟು ಕಾರ್ಯಕ್ರಮ ನಮ್ಮ ನಿರ್ಮಲ ನಗರದ ಲ್ಲಿ ನಡೆಯಲಿದೆಅಧ್ಯಕ್ಷರಾದ ಶ್ರೀ ಪಕೀರಪ್ಪ ಹಲಗೇಕರ್ ಹಾಗು ಕಾರ್ಯದರ್ಶಿಯವರಾದ ಶ್ರೀ ನಾಗರಾಜ ತಳವಾರ ಹಾಗು ಉಳಿದ ಸದ್ಯಸರು ಹಾಗು ಯವಕ ನಾಯಕರಾದ ಶ್ರೀ ಅನಿಲ ಲಮಾಣಿ ಹಾಗು ಉಳಿದ ಸದ್ಯಸರು ಹಾಗು ನಿರ್ಮಲ ನಗರದ ಹಿರಿಯರು ಹಾಗು ಅಣ್ಣ ತಮ್ಮದಿರು ಉಪಸ್ಥಿತಿ ಇದರು

32
8400 views