logo

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ್ ಗ್ರಾಮದಲ್ಲಿ ಇತ್ತೀಚಿನ ಕೃಷ್ಣಾ ನದಿಯ ಪ್ರವಾಹದಿಂದ ಉಂಟಾಗಿರುವ ಹಾನಿ ಬೆಳೆಗಳ ಹಾನಿ ಮನೆಗಳ ಹಾನಿ ಪ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ್ ಗ್ರಾಮದಲ್ಲಿ ಇತ್ತೀಚಿನ ಕೃಷ್ಣಾ ನದಿಯ ಪ್ರವಾಹದಿಂದ ಉಂಟಾಗಿರುವ

ಹಾನಿ ಬೆಳೆಗಳ ಹಾನಿ ಮನೆಗಳ ಹಾನಿ ಪರಿಶೀಲಿಸಿದ ಮಾಜಿ ಶಾಸಕರಾದ ಶ್ರೀ ಶಹಜಾನ್ ಡೊಂಗರಗಾವ್ ಅಥಣಿ ಇವರು ಪಿಕೆ ಸೊಸೈಟಿಯ ಅದ್ಯಕ್ಷರಾದ ಬಸಗೌಡ ಶಿವಗೌಡ ಶ್ರೀಕಾಂತ ಅಸ್ಕಿ ಬಸವರಾಜ ಮಠದ್ ಅಶೋಕ್ ಗಳತಗಿ ಬಾಬು ಅವಟಿ ವಿನೋದ್ ಪೂಜಾರಿ ಜೊತೆಯಲ್ಲಿ ಚರ್ಚೆ ಮಾಡಿ ರೈತರಿಗೆ ಮತ್ತು ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ದೊರೆಯುವ ಪರಿಹಾರವನ್ನು ತಾಲೂಕಾಆಡಳಿತ ಮತ್ತು ಜಿಲ್ಲಾ ಆಡಳಿತ ಸರಿಯಾದ ಸಮೀಕ್ಷೆಯನ್ನು ಮಾಡಿ ವರದಿಯನ್ನು ಸಲ್ಲಿಸಿ ಪೂರಕವಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಆದಷ್ಟು ಬೇಗನೆ ಸೂಕ್ತವಾದ ಪರಿಹಾರವನ್ನು ರೈತರಿಗೆ ಮತ್ತು ಸಂತ್ರಸ್ತರಿಗೆ ತಲುಪಿಸಬೇಕೆಂದು ಆಗ್ರಹಿಸಿದರು ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮಲ್ಲಿಕಾರ್ಜುನ್ ಕನಶೆಟ್ಟಿ ರೈತ ಮುಖಂಡರಾದ ಅಣ್ಣಪ್ಪ ಹಳೂರ ಜೆಡಿಎಸ್‌ ಪಕ್ಷದ ಅಧ್ಯಕ್ಷರಾದ ಅಣ್ಣಪ್ಪ ಹಳ್ಳೂರ್ ಜೆಡಿಎಸ್ ಪಕ್ಷದ ಅದ್ಯಕ್ಷರಾದ ಶ್ರೀ ಮಹಾಂತೇಶ ಅವಟಿ ಹಾಗೂ ಇನ್ನಿತರ ಉಪಸ್ಥಿತರಿದ್ದರು.

0
6041 views