logo

ಇಂದು ಶಿಡ್ಲಘಟ್ಟ ನಗರದಲ್ಲಿ ನಗರ ಪಾಲಿಕೆಯ ಉಪಾಧ್ಯಕ್ಷರಾಗಿರುವ ಅಪ್ಸರ್ ಪಾಷಾ ಹಾಗೂ ಅವರ ಪುತ್ರ ನೂತನವಾಗಿ ಆರಂಭಿಸಿದ ಲಂಡನ್ ಕಿಡ್ಸ್ ಶಿಶು ವಿಹಾರ ಉದ್ಘಾಟನೆಯ ಕಾರ್ಯಕ್ರಮಕ್ಕೆ ನಮ್ಮ ಹೆಮ್ಮೆಯ ನಾಯಕರಾದ *ಬಿ ವಿ ರಾಜೀವ್ ಗೌಡರು* ಆಗಮಿಸಿ ಶುಭ ಹಾರೈಸಿದರು ಇವೇಳೆ ಕ್ಷೇತ್ರದ ಹಿರಿಯ ನಾಗರಿಕರು , ಗಣ್ಯರು ಉಪಸ್ಥಿತರಿದ್ದರು ಸದಾ ನಿಮ್ಮೊಂದಿಗೆ ನಿಮ್ಮ ಮನೆಮಗನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ *ಬಿ ವಿ ರಾಜೀವ್ ಗೌಡ* ಕೆಪಿಸಿಸಿ ಸಂಯೋಜಕರು, ಕಾಂಗ್ರೆಸ್ ಅಭ್ಯರ್ಥಿ -2023 ಶಿಡ್ಲಘಟ್ಟ

ಇಂದು ಶಿಡ್ಲಘಟ್ಟ ನಗರದಲ್ಲಿ ನಗರ ಪಾಲಿಕೆಯ ಉಪಾಧ್ಯಕ್ಷರಾಗಿರುವ ಅಪ್ಸರ್ ಪಾಷಾ ಹಾಗೂ ಅವರ ಪುತ್ರ ನೂತನವಾಗಿ ಆರಂಭಿಸಿದ ಲಂಡನ್ ಕಿಡ್ಸ್ ಶಿಶು ವಿಹಾರ ಉದ್ಘಾಟನೆಯ ಕಾರ್ಯಕ್ರಮಕ್ಕೆ ನಮ್ಮ ಹೆಮ್ಮೆಯ ನಾಯಕರಾದ *ಬಿ ವಿ ರಾಜೀವ್ ಗೌಡರು* ಆಗಮಿಸಿ ಶುಭ ಹಾರೈಸಿದರು

ಇವೇಳೆ ಕ್ಷೇತ್ರದ ಹಿರಿಯ ನಾಗರಿಕರು , ಗಣ್ಯರು ಉಪಸ್ಥಿತರಿದ್ದರು


ಸದಾ ನಿಮ್ಮೊಂದಿಗೆ ನಿಮ್ಮ ಮನೆಮಗನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ

*ಬಿ ವಿ ರಾಜೀವ್ ಗೌಡ*
ಕೆಪಿಸಿಸಿ ಸಂಯೋಜಕರು, ಕಾಂಗ್ರೆಸ್ ಅಭ್ಯರ್ಥಿ -2023
ಶಿಡ್ಲಘಟ್ಟ

0
0 views